Twitter | Search | |
ಕಾಡುವ ಬೆಡಗಿ.👸
ನಾನು ನಿಮ್ಮಂತೆ. ನನಗಿಷ್ಟದಂತೆ ಬದುಕುವ ಪ್ರಮಾಣಿಕಳಷ್ಟೇ.🌷❤
21,130
Tweets
23
Following
5,250
Followers
Tweets
ಕಾಡುವ ಬೆಡಗಿ.👸 Apr 19
Replying to @BalumahendraH
ಥ್ಯಾಂಕ್ಸ್
Reply Retweet Like
ಕಾಡುವ ಬೆಡಗಿ.👸 Apr 19
ಕಾಡಿದೆ ದ್ವಾಪರಾಯುಗದಲ್ಲಿ ಶ್ರೀ "ಕೃಷ್ಣ" ನಾಗಿ... 💕💞 ಈಗಲೂ ಕಾಡುತ್ತಿರುವೆ ಕಲಿಯುಗದಲ್ಲಿ "ಕಿಚ್ಚ"ನಾಗಿ.... 💕💞 ❤️❤️❤️
Reply Retweet Like
ಕಾಡುವ ಬೆಡಗಿ.👸 Apr 19
ಆ ಹುಡುಗಿಯ ಸಾವಿಗೆ ನ್ಯಾಯ ಸಿಗಬೇಕು
Reply Retweet Like
ಕಾಡುವ ಬೆಡಗಿ.👸 Apr 19
ಈ ರೀತಿಯ ನಿರ್ಧಾರಕ್ಕೆ ನಾವು ಸಿದ್ಧ 👍👌
Reply Retweet Like
ಕಾಡುವ ಬೆಡಗಿ.👸 Apr 19
ಥ್ಯಾಂಕ್ಸ್
Reply Retweet Like
ಕಾಡುವ ಬೆಡಗಿ.👸 Apr 19
Replying to @bx_oj4
👍🙏👏👌
Reply Retweet Like
ಕಾಡುವ ಬೆಡಗಿ.👸 Apr 19
🙏ವೈದ್ಯೋ ನಾರಾಯಣೋ ಹರಿ🙏 ಆದರೆ ಇಲ್ಲೊಬ್ಬ ಸಹೋದರ(ಅಂಬ್ಯುಲೆನ್ಸ್ ಚಾಲಕ)15 ದಿನದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಮಂಗಳೂರಿನಿಂದ ಕೊಚ್ಚಿ ಗೆ (450 ಕಿ.ಮಿ ವೇಗ)ಕೇವಲ 4 ಗಂಟೆಯಲ್ಲಿ ತಲುಪಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ ಈ ದಿಟ್ಟ,ಸಾಹಸಿ ಸಹೋದರನಿಗೆ ನಮ್ಮೆಲ್ಲರ ಕಡೆಯಿಂದ ಹೃದಯಪೂರ್ವಕ ನಮನಗಳು 🙏💐🙏💐🙏 ❤️
Reply Retweet Like
ಕಾಡುವ ಬೆಡಗಿ.👸 Apr 19
ಯಾವತಪ್ಪಿಗೆ ಈ ಘೋರಶಿಕ್ಷೆ? ಮನೆಯಿಂದ ಹೊರಹೋದ ಹೆಣ್ಣುಮಕ್ಕಳ ಮಾನ,ಪ್ರಾಣಕ್ಕೆ ಯಾವುದೇ ಸುರಕ್ಷತೆ ಇಲ್ಲ ಮುಂದುವರಿಯುತ್ತಿರುವ ದೇಶದಲ್ಲಿ ಅತ್ಯಾಚಾರ ಅನ್ನೋ ಮಹಾಮಾರಿಗೆ ಕೊನೆಯಿಲ್ಲವೇ? ಕಾನೂನುವ್ಯವಸ್ಥೆ ಇನ್ನಾದರೂ ಕಣ್ತೆರೆದು ನೋಡಿ ಈ ನೀಚ ಕೃತ್ಯಕ್ಕೆ ಅಂತ್ಯ ಹಾಡಲಿ ನಿರಪರಾಧಿಯಾಗಿ ನಲುಗಿಹೋದ ಹೂವಿನ ಆತ್ಮಕ್ಕೆ ಶಾಂತಿಸಿಗಲಿ
Reply Retweet Like
ಕಾಡುವ ಬೆಡಗಿ.👸 Apr 19
ಹೋರಾಟ ಅಂದ್ರೆ ಒಂದಷ್ಟು ಕ್ಯಾಂಡಲ್ ಹಚ್ಚಿ ನಾಲ್ಕು ಸಾಲುವಾಕ್ಯ ಹೇಳಿ ಮನೆಗೆ ಬರೋದಲ್ಲ ಸರ್ ಅತ್ಯಾಚಾರಿನಾಯಿ ಒಂದೆರಡಕ್ಕೆ ಹೊರ ದೇಶಗಳಲ್ಲಿ ಕೊಡೋ ಶಿಕ್ಷೆ ಕೊಟ್ರೇ,ಉಳಿದ ನಾಯಿಗಳಿಗೆ ಬುದ್ಧಿಬರುತ್ತೆ ಜೀವಂತವಿದ್ದೂ ನಿರ್ಜೀವಿಗಳ ಹಾಗೆ ಸಾಯ್ತಾ ಬದುಕಬೇಕು ಕಾಮುಕಪಿಶಾಚಿಗಳು ಅದು ಬಿಟ್ಟು,ಈ ಹೋರಾಟ ಕಂಪ್ಲೆಂಟ್ ಇದೆಲ್ಲಾ ವ್ಯರ್ಥಪ್ರಯತ್ನ ಅಷ್ಟೇ
Reply Retweet Like
ಕಾಡುವ ಬೆಡಗಿ.👸 Apr 19
ಹೋರಾಟ ಅಂದ್ರೆ ಒಂದಷ್ಟು ಕ್ಯಾಂಡಲ್ ಹಚ್ಚಿ ನಾಲ್ಕು ಸಾಲುವಾಕ್ಯ ಹೇಳಿ ಮನೆಗೆ ಬರೋದಲ್ಲ ಸರ್ ಅತ್ಯಾಚಾರಿನಾಯಿ ಒಂದೆರಡಕ್ಕೆ ಹೊರ ದೇಶಗಳಲ್ಲಿ ಕೊಡೋ ಶಿಕ್ಷೆ ಕೊಟ್ರೇ,ಉಳಿದ ನಾಯಿಗಳಿಗೆ ಬುದ್ಧಿಬರುತ್ತೆ ಜೀವಂತವಿದ್ದೂ ನಿರ್ಜೀವಿಗಳ ಹಾಗೆ ಸಾಯ್ತಾ ಬದುಕಬೇಕು.ಕಾಮುಕಪಿಶಾಚಿಗಳು ಅದು ಬಿಟ್ಟು,ಈ ಹೋರಾಟ ಕಂಪ್ಲೆಂಟ್ ಇದೆಲ್ಲಾ ವ್ಯರ್ಥಪ್ರಯತ್ನ ಅಷ್ಟೇ
Reply Retweet Like
ಕಾಡುವ ಬೆಡಗಿ.👸 Apr 19
Reply Retweet Like
ಕಾಡುವ ಬೆಡಗಿ.👸 Apr 19
👌👍😘😍🤩
Reply Retweet Like
ಕಾಡುವ ಬೆಡಗಿ.👸 Apr 19
Wooooooooooooooow Lovely stylish Doggie... 😜👍👌🤩😘😍🤩😲 ❤️❤️❤️
Reply Retweet Like
ಕಾಡುವ ಬೆಡಗಿ.👸 Apr 19
Replying to @JaiDwarkadhish_
ಜೈ ಶ್ರೀ ಕೃಷ್ಣ
Reply Retweet Like
ಕಾಡುವ ಬೆಡಗಿ.👸 Apr 18
ಈ ವಿಕೃತ ಕೃತ್ಯಕ್ಕೆ ಅಂತ್ಯ ಯಾವಾಗ ಅನ್ನೋದೇ ಒಂದು ಯಕ್ಷ ಪ್ರಶ್ನೆಯಾಗಿದೆ.. ಅತ್ಯಾಚಾರ, ಕೊಲೆ ಸುಲಿಗೆ ಮಾಡುವ ಬೀದಿ ನಾಯಿಗಳ ಅಟ್ಟಹಾಸ ಕೊನೆಯಾಗಲಿ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಅಗಲಿದ ಹೂಮನಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. 🙏💐🙏
Reply Retweet Like
ಕಾಡುವ ಬೆಡಗಿ.👸 Apr 18
ಓ ಮೈ ಗಾಡ್..... ಹೀಗೂ ಉಂಟೇ.... 😜😆😲🤔🙆‍♂️🙆‍♀️🤦‍♀️😂🤣😀😂🙄 ❤️❤️❤️
Reply Retweet Like
ಕಾಡುವ ಬೆಡಗಿ.👸 Apr 18
Replying to @SandeepRB2
ಸೂಪರ್ಬ್... 👌👍💐
Reply Retweet Like
ಕಾಡುವ ಬೆಡಗಿ.👸 Apr 18
Replying to @PBasavarajaNtr
😁😆👍🙏
Reply Retweet Like
ಕಾಡುವ ಬೆಡಗಿ.👸 retweeted
ಸಂದೀಪ್ ರಾಜಗೆರೆ Apr 18
Replying to @WZPP3ApyIFhmkS3
ಅಗಸವ ನಾಚಿಸುವ ನಯನಗಳು. ಮಿಂಚನ್ನೇ ಮಿಂಚಿಸುವ ಕಣ್ಣ ಸೆಳೆತಗಳು. ಬೆಣ್ಣೆಗಿಂತ ನುಣುಪಾಗಿ ಜಾರುವ ಗಲ್ಲಗಳು. ಮೂಡಣದಿ ಶಶಿ ಉದಾಯಿಸಿ ಬಂದಂಥ ಕೆಂಪು ಬಿಂದಿಗಳು. ಹವಳ ದ್ವಿಪವೇ ಸಾಲಾಗಿ ನಿಂತತ ತುಟಿಗಳು. ಶಿವನಿಗೆ ಹೊನ್ನ ಕಲಾಶವಿತ್ತಂತ ನಿಮ್ಮ ಹೊಳೆಯುವ ಮುಗುತ್ತಿಗಳು. ತಾವರೆಯ ಸೊಗಸಿಗೆ ಸಾಟಿ ಇಲ್ಲದ ನಿಮ್ಮ ಮುಖ ಕಮಲಗಳು..
Reply Retweet Like
ಕಾಡುವ ಬೆಡಗಿ.👸 Apr 18
Replying to @SandeepRB2
ನಿಮಗೂ ನಿಮ್ಮ ಉತ್ತಮ ಅನಿಸಿಕೆ, ಜೊತೆಗೆ Best Compliments ಗೆ ನನ್ನ ಮತ್ತು ನನ್ನ ಆತ್ಮೀಯರ ಕಡೆಯಿಂದ ಹೃದಯ ಪೂರ್ವಕ ನಮನಗಳು... 🙏💐👍💐🙏
Reply Retweet Like