Twitter | Search | |
Vishwavani
Official Account of Vishwavani Newspaper, Published by Vishwakshara Media Pvt. Ltd.
9,996
Tweets
263
Following
17,221
Followers
Tweets
Vishwavani 8h
ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದಿಂದ ಭಾರತದಲ್ಲಿ ಭಯೋತ್ಪಾದನೆ ಹುಟ್ಟಿಕೊಂಡಿದೆ: ಯೋಗಿ ಆದಿತ್ಯನಾಥ್‌ . .
Reply Retweet Like
Vishwavani 9h
ಜೈಪುರ ಜೈಲಿನಲ್ಲಿ ಪಾಕಿಸ್ತಾನ ಮೂಲದ ಸಿಮಿ ಭಯೋತ್ಪಾದನ ಹತ್ಯೆಗೈದ ಸಹಖೈದಿಗಳು . .
Reply Retweet Like
Vishwavani 9h
ಒಗ್ಗೂಡುತ್ತಿರುವ ದಕ್ಷಿಣ ಏಷ್ಯಾಕ್ಕೆ ಪಾಕ್‌ ಬಗಲ ಮುಳ್ಳು: ಮಾಜಿ ಸೇನಾಧಿಪತಿ . .
Reply Retweet Like
Vishwavani 11h
ಭಯೋತ್ಪಾದನೆ ಸಾಮಾನ್ಯ ಪಿಡುಗು, ಅದರ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡಲಿದ್ದೇವೆ: ಸೌದಿ ಅರೇಬಿಯಾ . .
Reply Retweet Like
Vishwavani 11h
ಪ್ರಧಾನಿ ಮೋದಿ ನನ್ನ ಹಿರಿಯಣ್ಣ ಇದ್ದಂತೆ, ಅವರನ್ನು ಬಹಳ ಗೌರವಿಸುವೆ: ಸೌದಿ ಯುವರಾಜ . .
Reply Retweet Like
Vishwavani 12h
ಭಾರತಕ್ಕೆಂದೇ F-21 ಫೈಟರ್‌ ಜೆಟ್‌ಗಳನ್ನು ಮುಂದಿಟ್ಟ ಲಾಕ್‌ಹಿಡ್‌ . .
Reply Retweet Like
Vishwavani 13h
ಅಗಲಿದ ಯೋಧರಿಗೆ ಶ್ರದ್ಧಾಂಜಲಿಯೊಂದಿಗೆ ಏರೋ ಇಂಡಿಯಾ 2019ಕ್ಕೆ ಚಾಲನೆ . .
Reply Retweet Like
Vishwavani 13h
ಹಿಮಪಾತ, ಮಳೆಯನ್ನೂ ಲೆಕ್ಕಿಸದೇ ಸೇನಾ ಭರ್ತಿ ರ‍್ಯಾಲಿಯಲ್ಲಿ ಭಾಗಿಯಾದ 2500ಕ್ಕೂ ಹೆಚ್ಚು ಕಾಶ್ಮೀರೀ ಯುವಕರು . .
Reply Retweet Like
Vishwavani 13h
ಹೆಚ್ಚಿದ ಜಾಗತಿಕ ಒತ್ತಡ: ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಅಝರ್‌, ಸಯೀದ್‌ಗೆ ಸೂಚಿಸಿದ ರಾವಲ್ಪಿಂಡಿ . .
Reply Retweet Like
Vishwavani Feb 18
ಛಿದ್ರ ದೇಹಗಳ ಮಧ್ಯೆ ಜನಿವಾರ ಹುಡುಕುತ್ತೀರಾ? ಛೆ..! - ರೋಹಿತ್ ಚಕ್ರತೀರ್ಥ . .
Reply Retweet Like
Vishwavani Feb 18
ಪ್ರತೀಕಾರದ ಮೊದಲ ಹೊಡೆತಕ್ಕೆ ಸತ್ತುಬಿದ್ದ ಇಬ್ಬರು ಪಾತಕಿಗಳು . .
Reply Retweet Like
Vishwavani Feb 17
ಪುಲ್ವಾಮಾ: ಸೂತಕದ ಛಾಯೆ ಮಾಸುವ ಮುನ್ನವೇ ಮತ್ತೊಂದು ಬರ‌ಸಿಡಿಲು . .
Reply Retweet Like
Vishwavani Feb 17
ಇನ್ಫೋಸಿಸ್‌ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು..! . .
Reply Retweet Like
Vishwavani Feb 17
’40ಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನುಗ್ಗಿ 400 ತಲೆಗಳನ್ನು ತರುತ್ತೇವೆ: ಯೋಧನ ವಿಡಿಯೋ ವೈರಲ್ . .
Reply Retweet Like
Vishwavani Feb 17
ಪ್ರತೀಕಾರದ ಭೀತಿ: ನಿಯಂತ್ರಣ ರೇಖೆ ಬಳಿ ಇರುವ ಭಯೋತ್ಪಾದಕ ತಾಣಗಳನ್ನು ಶಿಫ್ಟ್‌ ಮಾಡಿದ ಪಾ‌ಕ್‌ . .
Reply Retweet Like
Vishwavani Feb 17
ಪಾಕ್‌ ಸೇನಾ ಆಸ್ಪತ್ರೆಯಲ್ಲಿ ಕುಳಿತು ದಾಳಿ ನಿರ್ದೇಶಿಸಿದ ಅಝರ್‌ . .
Reply Retweet Like
Vishwavani Feb 17
2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ರಜನಿಕಾಂತ್ . .
Reply Retweet Like
Vishwavani Feb 17
ಪ್ರತ್ಯೇಕತಾವಾದಿ ನಾಯಕರ ಭದ್ರತೆ ಮರಳಿ ಪಡೆದ ಜಮ್ಮು ಕಾಶ್ಮೀರ ಸರಕಾರ . .
Reply Retweet Like
Vishwavani Feb 16
ಜಾಗೃತಿಯ ಜ್ವಾಲೆಯಾಗಲಿ ಆಕ್ರೋಶ - ಹೇಮಂತ್ ಗೌಡ . .
Reply Retweet Like
Vishwavani Feb 16
ರಕ್ತ ಕುದಿಯುವಾಗ ನೆನಪಾದದ್ದು ರನ್ನನ ಗದಾಯುದ್ಧ - ಶ್ರೀವತ್ಸ ಜೋಶಿ . .
Reply Retweet Like