Vidya Bhat Aug 1
‘ಹೊಸದಿಗಂತ’ ಪತ್ರಿಕೆಯಲ್ಲಿ* ತೆಗೆದುಕೊಂಡ ನಿಲುವು ಅನುಕರಣೀಯ. ಲೇಸೆ ಕೇಳಿಸಲಿ ಕಿವಿಗೆ, ನಾಲಿಗೆಗೆ ಲೇಸೆ ನುಡಿದು ಬರಲಿ, ಲೇಸೆ ಕಾಣಿಸಲಿ ಕಣ್ಗೆ, ಜಗದಲಿ ಲೇಸೆ ಹಬ್ಬುತಿರಲಿ !!