Twitter | Search | |
ಶ್ರೀ ವಾಟಾಳ್ ನಾಗರಾಜ್
ಕನ್ನಡ ಚಳವಳಿ ವಾಟಾಳ್ ಪಕ್ಷ. ಅದ್ಯಕ್ಷರು. ಕನ್ನಡ ಚಳವಳಿ ನಾಯಕರು. ಸಂ.ದೂ.ಸ.೯೮೮೬೧೭೧೯೮೯. ಸಮಗ್ರ ಕರ್ನಾಟಕ, ನಾಡ ಸಂಸ್ಕೃತಿ, ಗಡಿ ನುಡಿ ನೆಲ ಜಲ ಭಾಷೆ ಕನ್ನಡಿಗರ ಅಭಿವೃದ್ದಿಗೆ ನಿರಂತರ ಹೋರಾಟ.
386
Tweets
54
Following
113
Followers
Tweets
ಶ್ರೀ ವಾಟಾಳ್ ನಾಗರಾಜ್ 1h
ಕನ್ನಡ ನಾಮ ಫಲಕ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ದಿನಾಂಕ 28 -01 -2020 ಬೃಹತ್ ಪ್ರತಿಭಟನೆ. ಮಲ್ಲೇಶ್ವರಂನ ಮಂತ್ರಿ ಮಾಲ್ ನಲ್ಲಿ ಅಳವಡಿಸಿರುವ ಪರಭಾಷಾ ನಾಮಫಲಕಗಳಿಗೆ ಮಸಿ ಬಳಿದು ಕನ್ನಡಿಗರಿಗೆ ಉದ್ಯೋಗವನ್ನು ನೀಡಲೇಬೇಕೆಂದು ಒತ್ತಾಯಿಸಿ, ವಾಟಾಳ್ ನಾಗರಾಜ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ವರದಿ ಬಾಲಾಜಿ ಕೃಷ್ಣಮೂರ್ತಿ.
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 27
ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷರು ಕನ್ನಡ ಚಳವಳಿ ನಾಯಕರು ಆದ ಶ್ರೀ ವಾಟಾಳ್ ನಾಗರಾಜ್ ಸರ್ ರವರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಉಪ್ಪು ಹಂಚಿ ವಿನೂತನವಾಗಿ ಗಣ ರಾಜ್ಯೋತ್ಸವ ಆಚರಿಸಿದರು. ವರದಿ ಬಾಲಾಜಿ ಕೃಷ್ಣಮೂರ್ತಿ..
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 25
ತಮ್ಮೆಲ್ಲರಿಗು ಗಣರಾಜ್ಯೋತ್ಸವದ ಶುಭಾಶಯಗಳು.
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 15
ಕನ್ನಡ ಚಳವಳಿ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ಸರ್ ನೇತೃತ್ವದಲ್ಲಿ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿ ನೆರೆದಿದ್ದವರಿಗೆಲ್ಲಾ ಎಳ್ಳು ಬೆಲ್ಲ ವಿತರಿಸಿದರು. ವರದಿ ಬಾಲಾಜಿ ಕೃಷ್ಣಮೂರ್ತಿ.
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 14
ಕೊಪ್ಪಳದ ಗವಿ ಸಿದ್ದೇಶ್ವರ ಮಠಕ್ಕೆ ಬೇಟಿ ನೀಡಿದ ಶ್ರೀ ವಾಟಾಳ್ ನಾಗರಾಜ್ ಸಾಹೇಬರು. ವರದಿ ಬಾಲಾಜಿ ಕೃಷ್ಣಮೂರ್ತಿ..
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 14
ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ನವರ ಸ್ಮಾರಕಕ್ಕೆ ಬೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ಶ್ರೀ ವಾಟಾಳ್ ನಾಗರಾಜ್ ಸರ್ ರವರು.
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 14
ನಾಡಿನ ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಶುಭಾಶಯಗಳೊಂದಿಗೆ.. ನಿಮ್ಮ ಶ್ರೀ ವಾಟಾಳ್ ನಾಗರಾಜ್.
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 10
ಹಿರಿಯ ಸಾಹಿತಿ ಲೇಖಕರು ಸಂಶೋಧಕರು ಕನ್ನಡ ತಾಯಿಯ ಮುಕುಟ ಮಣಿ ಡಾ ಚಿಮೂ ರವರ ನಿಧನ ಸಾಹಿತ್ಯ ಲೋಕಕ್ಕೆ ಕನ್ನಡ ನಾಡಿಗೆ ಭರಿಸಲಾರದ ನಷ್ಟ. ಚಿ ಮೂ ರವರು ಮತ್ತೊಮ್ಮೆ ಹುಟ್ಟಿ ಬರಲಿ. ನೋವಿನಿಂದ ವಾಟಾಳ್ ನಾಗರಾಜ್. ವರದಿ ಬಾಲಾಜಿ ಕೃಷ್ಣಮೂರ್ತಿ
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 10
ನಿಜಲಿಂಗಪ್ಪ ನವರಿಗೆ ಪುಷ್ಪ ನಮನ
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 7
ಕಪ್ಪು ಬಾವುಟ ಪ್ರದರ್ಶನ ವಾಟಾಳ್ ನಾಗರಾಜ್ ರವರಿಂದ..
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 3
ಕರಾಳ ದಿನಾಚರಣೆ..
Reply Retweet Like
ಶ್ರೀ ವಾಟಾಳ್ ನಾಗರಾಜ್ Jan 1
ವಿನೂತನ ವರ್ಷಾಚರಣೆ.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 31
ನಾಡಿನ ಸಮಸ್ತ ಜನತೆಗೆ ೨೦೨೦ರ ಹೊಸವರ್ಷದ ಹಾರ್ದಿಕ ಶುಭಾಶಯಗಳು. ಕನ್ನಡ ಕನ್ನಡಿಗ ಕರ್ನಾಟಕ ನೆಲ ಜಲ ಭಾಷೆ ಸಂಸ್ಕೃತಿ ಗಡಿ ನುಡಿ ರೈತರ ಸಮಗ್ರ ಕನ್ನಡಿಗರ ಅಭ್ಯುದಯಕ್ಕಾಗಿ ನಿತ್ಯ ನಿರಂತರ ಹೋರಾಟ. ಶುಭಾಶಯಗಳೊಂದಿಗೆ. ನಿಮ್ಮ ಶ್ರೀ ವಾಟಾಳ್ ನಾಗರಾಜ್. ಕನ್ನಡ ಚಳವಳಿ ನಾಯಕರು.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 29
ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದ ವಾಟಾಳ್ ನಾಗರಾಜ್ ರವರು ಶೀಗಳನ್ನ ನೆನೆದು ಭಾವುಕರಾದರು.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 29
ಲಾಲ್‌ಬಾಗ್ ನಲ್ಲಿ ವಿಹರಿಸುತ್ತಾ ಚುರುಮುರಿ ಮಾರುವ ಅಂಗಡಿಯವ ರೊಂದಿಗೆ ಮಾತನಾಡುತ್ತಾ ಚುರುಮುರಿ ಸವಿದರು.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 29
ಲಾಲ್‌ಬಾಗ್ ನಲ್ಲಿ ವಿಹರಿಸಿದ ವಾಟಾಳರು. ವಾಯುವಿಹಾರಕ್ಕೆ ಬಂದಿದ್ದ ಜನಗಳು ವಾಟಾಳ್ ನಾಗರಾಜ್ ರವರನ್ನ ಕಂಡು ಸಂಭ್ರಮದಿಂದ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 29
ಪೇಜಾವರ ಶ್ರೀ ಗಳ ನಿಧನ ದೇಶ ಓರ್ವ ಮಹಾನ್ ಸಂತರನ್ನ ಕಳೆದುಕೊಂಡಿದೆ.ಶ್ರೀ ಗಳ ಆದರ್ಶ ನಮಗೆಲ್ಲಾ ಮಾದರಿ ಎಲ್ಲಾ ಧರ್ಮದವರನ್ನ ಪ್ರೀತಿಯಿಂದ ಕಾಣುತ್ತಿದ್ದ ಮಹಾನ್ ಶಕ್ತಿ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ. ದುಖ್ಹದಿಂದ ವಾಟಾಳ್ ನಾಗರಾಜ್.
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 29
ಬಳೇಪೇಟೆ ರಸ್ತೆಯಲ್ಲಿ ನಡೆದ ಅಯ್ಯಪ್ಪ ಭಕ್ತ ಮಂಡಳಿಯಿಂದ ನಡೆದ ಭಜನೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಹಾಗೂ ರಾಜ್ಯದ ಕನ್ನಡಿಗರಿಗೆ ಶುಭ ಕೋರಿದ ವಾಟಾಳ್ ನಾಗರಾಜ್ ಸಾಹೇಬರು. ವರದಿ ಬಾಲಾಜಿ ಕೃಷ್ಣಮೂರ್ತಿ ..
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 24
ಪೋಲೀಸ್ ಇಲಾಖೆಗೆ ನುಗ್ಗಿರುವ ಭೂತದ ವಿರುದ್ದ ಕನ್ನಡ ಚಳವಳಿ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ರವರು ರೇಸ್ ಕೋರ್ಸ್ ರಸ್ತೆ ಯಲ್ಲಿರುವ ಪೋಲೀಸ್ ಭೂತವನ್ನು ಕೈಯಲ್ಲಿ ಹಿಡಿದು ವಿನೂತನ ವಾಗಿ ಪ್ರತಿಭಟನೇ ಮಾಡ ಲಾಯಿತು. ವರದಿ ಬಾಲಾಜಿ ಕೃಷ್ಣಮೂರ್ತಿ..
Reply Retweet Like
ಶ್ರೀ ವಾಟಾಳ್ ನಾಗರಾಜ್ Dec 23
ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ.
Reply Retweet Like