Twitter | Search | |
Vijay Kiragandur
Founder Producer
979
Tweets
1
Following
26,199
Followers
Tweets
Vijay Kiragandur Sep 17
Joining billions in wishing our beloved leader PM Shri ji on his birthday. We are proud to have the best leader in the world as our Prime Minister. My prayers for your long life and good health in service of the nation.
Reply Retweet Like
Vijay Kiragandur Aug 26
Welcome to Team , ! We are glad to inform that we are proceeding with the shoot of KGF 2 for remaining sequences. I thank our Central Govt & State Govt for permitting the film-shoot. is following all the guidelines of SOP with due diligence.
Reply Retweet Like
Vijay Kiragandur Aug 21
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ|| ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಸಕಲ ವಿಘ್ನಗಳನ್ನು ನಿವಾರಿಸಿ ಎಲ್ಲರ ಬಾಳಲ್ಲಿ ಸುಭೀಕ್ಷೆಯನ್ನು ಕರುಣಿಸಲಿ ಎಂದು ನನ್ನ ಶುಭಹಾರೈಕೆ.
Reply Retweet Like
Vijay Kiragandur Aug 15
We will miss you , . Thank you for showing us some great innings. I wish you both all the success in your next innings!
Reply Retweet Like
Vijay Kiragandur Aug 14
ಗಾನಗಂಧರ್ವ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ನನ್ನ ಮನದಾಳದ ಪ್ರಾರ್ಥನೆ. ಇಡೀ ದೇಶದ ಜನತೆ ನಿಮ್ಮ ಕಂಠಸಿರಿಯಲ್ಲಿ ಸಂಗೀತ ಸುಧೆಯನ್ನು ಆಸ್ವಾದಿಸಲು ಎದುರು ನೋಡುತ್ತಿದೆ. ಸಂಪೂರ್ಣ ಗುಣಮುಖರಾಗಿ ಬನ್ನಿ ಸರ್. Wishing good health and speedy, complete recovery to sir.
Reply Retweet Like
Vijay Kiragandur Aug 14
ಯುವಪ್ರತಿಭೆ, ಕನ್ನಡ ಚಿತ್ರರಂಗಕ್ಕೆ ಹೊಸ ಕಥಾಹಂದರ ಹೊಂದಿರುವ ಚಿತ್ರಗಳನ್ನು ನೀಡುತ್ತಿರುವ ನನ್ನ ಮಿತ್ರ, ಸಹೋದರ, ನಮ್ಮ 'ರಾಜಕುಮಾರ', 'ಯುವರತ್ನ' ನ ನಿರ್ದೇಶಕ ಅವರಿಗೆ ಹುಟ್ಟುಹಬ್ಬದ ನಲ್ಮೆಯ ಶುಭಾಶಯಗಳು. ಹೆಸರು ಮಾಡು ಹಸಿರಾಗೋ ಹಾಗೆ, ಹೆಸರಿರೋಹಾಗೆ... Happy Birthday Brother. I wish you all the success!
Reply Retweet Like
Vijay Kiragandur Aug 14
ಸ್ವಾತಂತ್ರ್ಯೋತ್ಸವದ ಶುಭಾಶಯಗಳು 🇮🇳 Wishing you all a happy .
Reply Retweet Like
Vijay Kiragandur Aug 11
ದೇವಕಿಯ ಮುದ್ದುಕೃಷ್ಣ, ರಾಧೆಯ ಮುರಳಿ ಮೋಹನ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
Reply Retweet Like
Vijay Kiragandur Jul 31
ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. On this , may the spirit of giving inspire all to bring more happiness, harmony and brotherhood in the society!
Reply Retweet Like
Vijay Kiragandur Jul 30
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮೀಯು ಎಲ್ಲರ ಬಾಳಲ್ಲಿ ಸುಖ-ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.
Reply Retweet Like
Vijay Kiragandur Jul 30
Reply Retweet Like
Vijay Kiragandur Jul 29
Good pick Team !🙂 maybe having a negative role in . But passing on a good awareness message on !! Yes, wear a mask, protect yourself and protect others. Let's make our world safer 😷
Reply Retweet Like
Vijay Kiragandur Jul 29
ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಭರವಸೆ ನೀಡಿದರು. ಹಾಗೂ ಕನ್ನಡ ಚಿತ್ರರಂಗದ ಅನೇಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
Reply Retweet Like
Vijay Kiragandur Jul 29
. ಅವರ ನಿವಾಸದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಚಿವರಾದ ಅವರ ಜತೆ ಸಭೆ ನಡೆಯಿತು. ಲಾಕ್ ಡೌನ್, ಕಾರಣಗಳಿಂದ ಚಿತ್ರರಂಗ, ಕಲಾವಿದರಿಗೆ ಹಾಗೂ ಅನೇಕ ಅವಲಂಬಿತ ನೌಕರರಿಗೆ ಆಗುತ್ತಿರುವ ತೊಂದರೆ ಹಾಗೂ ಪರಿಹಾರಗಳ ಕುರಿತು ಚಿತ್ರರಂಗದ ಗಣನೀಯರ ಉಪಸ್ಥಿತಿಯಲ್ಲಿ ಚರ್ಚಿಸಿದೆವು.
Reply Retweet Like
Vijay Kiragandur Jul 28
Birthday wishes to the wonderful human being Ji. See you on the sets soon, ! ‘ADHEERA’ - Inspired by the brutal ways of the vikings 🔥
Reply Retweet Like
Vijay Kiragandur retweeted
Hombale Films Jul 27
Reply Retweet Like
Vijay Kiragandur Jul 26
Reply Retweet Like
Vijay Kiragandur Jul 26
Wishing you all the success , Let do wonders!!! 👏 🥳
Reply Retweet Like
Vijay Kiragandur retweeted
Hombale Films Jul 24
Wishing a very Happy Birthday to the Living Legend sir 💐 Thank You for your support and guidance. which keeps us motivating all the time ♥️ From all of us .
Reply Retweet Like
Vijay Kiragandur Jul 20
"India has an immense amount of talent specially when it comes to Dance, proving their dance talents on International Platforms. I'm proud of my daughter for doing her first dance video for 's cover song challenge".
Reply Retweet Like