Thej Halemane May 24
ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ತೇಜಸ್ವಿ ಸೂರ್ಯ ರವರಿಗೆ ಅಭಿನಂದನೆಗಳು#ಸೂರ್ಯನಂತೆ ಸದಾ ಕಾಲ ಮಿನುಗುತ್ತಿರು#ಉತ್ತಮ ವಾಗ್ಮಿ, ಚಾಣಾಕ್ಷ ವಕೀಲ, ಕಾರ್ಯಕರ್ತರ ಪಡೆಯನ್ನು ಕಟ್ಟಿ ಹಗಲು ರಾತ್ರಿ ಪಕ್ಷಕ್ಕೆ ದುಡಿಯುವ 28 ವರ್ಷದ ಯುವಕ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಸಮರ್ಥಿಸಬಲ್ಲ ವಕ್ತಾರ#TejasvisuryaforNewBengalure