Twitter | Search | |
Suresh Angadi
Union Minister of State of Railways, Government of India | Member of Parliament (Lok Sabha), Belagavi, Karnataka
3,200
Tweets
612
Following
27,819
Followers
Tweets
Suresh Angadi 11h
Live : ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-2019 ರ ಬೃಹತ್ ಸಮಾವೇಶದಲ್ಲಿ ಗೃಹ ಸಚಿವರಾದ ಶ್ರೀ ಅಮಿತ್ ಶಾ..
Reply Retweet Like
Suresh Angadi 14h
" ಪ್ರತಿ ಹನಿ - ಸಮೃದ್ಧ ತೆನಿ " ಇಂದು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ವತಿಯಿಂದ ನಡೆದ " ಕೃಷಿ ಮೇಳ 2019-20 " ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.
Reply Retweet Like
Suresh Angadi Jan 17
ದಿನಾಂಕ 18 ಜನವರಿ 2020, ಶನಿವಾರ, ಸಮಯ ಸಂಜೆ 4 ಗಂಟೆಗೆ ಹುಬ್ಬಳ್ಳಿ ನೆಹರು ಮೈದಾನದಲ್ಲಿ ನಡೆಯುವ ಪೌರತ್ವ ತಿದ್ದುಪಡಿ ಕಾಯ್ದೆ- 2019 ರ ಕುರಿತಾದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಸ್ವಾಗತ. ನೀವೂ ಬನ್ನಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ.
Reply Retweet Like
Suresh Angadi Jan 16
Tejas Express will run between Mumbai and Ahmedabad and will benefit the citizens living in Borivali, Vapi, Surat, Vadodara, Bharuch and Nadiad. They will get a new and modern means of connectivity from other cities.
Reply Retweet Like
Suresh Angadi Jan 16
Called on Smt. Nirmala Sitharaman, Hon'ble Finance Minister in New Delhi today and wished her on the occasion of Makara Sankranti.
Reply Retweet Like
Suresh Angadi retweeted
Piyush Goyal Jan 16
First glimpse of the new Mumbai-Ahmedabad Tejas Express which will be inaugurated tomorrow. With state-of-the-art facilities along with the crew’s traditional attire, the new Tejas Express is a symbol of Indian culture blended with modernisation for enhanced passenger comfort.
Reply Retweet Like
Suresh Angadi Jan 15
ವಿಧಾನಪರಿಷತ್ ಸದಸ್ಯರು ಹಾಗೂ ಸರಕಾರದ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ್‌ ಕವಟಗಿಮಠ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ಆಯುರಾರೋಗ್ಯ ಹಾಗೂ ಇನ್ನಷ್ಟೂ ಜನ ಸೇವೆ ಮಾಡುವ ಶಕ್ತಿ ನೀಡಿ ಆ ಭಗವಂತ ಹರಸಲಿ.
Reply Retweet Like
Suresh Angadi Jan 15
ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮರು ಆಯ್ಕೆಯಾದ ಶ್ರೀ ಅವರನ್ನು ಭೇಟಿಯಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿ, ಅವರ ಅವಧಿಯಲ್ಲಿ ಪಕ್ಷ ಇನ್ನಷ್ಟೂ ಸಂಘಟನೆಗೊಳ್ಳಲಿ ಎಂದು ಶುಭ ಹಾರೈಸಲಾಯಿತು.
Reply Retweet Like
Suresh Angadi Jan 15
*वाराणसी कैन्ट रेलवे स्टेशन के प्लेटफॉर्म एवं रेल परिसर में बनाई गई पेंटिंग्स स्टेशन की सुंदरता बढ़ाने के साथ साथ यात्रियों को अपनी और आकर्षित कर रही है*।
Reply Retweet Like
Suresh Angadi Jan 15
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣವನ್ನು ವೀರ ರಾಣಿ ಕಿತ್ತೂರು ಚೆನ್ನಮ್ಮ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
Reply Retweet Like
Suresh Angadi retweeted
Shobha Karandlaje Jan 14
Long pending demand of providing stoppage for Shimogga-Bangalore (TR No: 12089/12090) at Tarikere station fulfilled today. My profound thanks to MoSR Sri , this will help day to day life of commuters alot by providing better connectivity to the state capital.
Reply Retweet Like
Suresh Angadi Jan 14
ಬೆಳಗಾವಿ ಹಾಗೂ ಖಾನಾಪುರ ನಡುವಿನ ದೇಸೂರ ಬಳಿ ನಡೆಯುತ್ತಿರುವ ರೈಲ್ವೆ ಹಳಿ ಹಾಗೂ ರಸ್ತೆ ಕೇಳಸೇತುವೆ (ಆರ್.ಯು.ಬಿ) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಸೇತುವೆ ದೇಸೂರು ಗ್ರಾಮದಿಂದ ಖಾನಾಪುರ ಹೆದ್ದಾರಿಗೆ ಸಂಪರ್ಕಿಸುತ್ತದೆ.
Reply Retweet Like
Suresh Angadi Jan 14
भारतीय सेना का गौरवशाली इतिहास रहा है। अदम्य साहस, शौर्य और देश के प्रति प्राणों की आहुति देने के लिए सदैव तत्पर सैनिक वीरता की मिसाल हैंI देश की सुरक्षा में तैनात जांबाज़ सिपाही हमारी आन-बान और शान हैं I रणबांकुरों के समर्पण और शहादत को हमारा नमन I सेना दिवस की शुभकामनाएँ 🇮🇳
Reply Retweet Like
Suresh Angadi Jan 14
ಇಂದು ಬೆಳಗಾವಿ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸಿದ್ಧರಾಮೇಶ್ವರರ ತತ್ವ ಹಾಗೂ ಸಿದ್ಧಾಂತ ಸಾರುವ ನಿಟ್ಟಿನಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉತ್ಸವ - 2020 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
Reply Retweet Like
Suresh Angadi Jan 13
Happy 43rd Birthday to 12627 KSR Bengaluru - New Delhi aka Legendary "KARNATAKA EXPRESS"
Reply Retweet Like
Suresh Angadi Jan 13
ಬೆಳಗಾವಿ ಅರಭಾವಿ ಶಿಂಧಿಕುರಬೇಟ ಬಬಲಾದಿಮಠದ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿಗಳು ಇಂದು ನನ್ನ ಕಾಡ ಕಛೇರಿಗೆ ಆಗಮಿಸಿ, ಪರಮ ಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳ ಭಾವಿಚಿತ್ರವಿರುವ ನೆನಪಿನ ಕಾಣಿಗೆ ನೀಡಿ ಸನ್ಮಾನಿಸಿದ ಸಂದರ್ಭ.
Reply Retweet Like
Suresh Angadi Jan 13
"ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನುಡಿಯ ಬ್ರಹ್ಮಂಗಳಿಂದಪ್ಪುದೇನೊ " ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಿದ್ಧರಾಮೇಶ್ವರರ ತತ್ವ ಹಾಗೂ ಸಿದ್ದಾಂತ ಸಾರುವ ನಿಟ್ಟಿನಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಗೆ ಚಾಲನೆ ನೀಡಲಾಯಿತು.
Reply Retweet Like
Suresh Angadi Jan 13
ಇಂದು ಬೆಳಗಾವಿ ಕಛೇರಿಯಲ್ಲಿ ನನ್ನನ್ನು ಭೇಟಿ ಮಾಡಿದ ಬೆಳಗಾವಿ ತಾಲೂಕು ಬಿಜೆಪಿ ಗ್ರಾಮೀಣ ಮತಕ್ಷೇತ್ರದ ನೂತನ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಧನಂಜಯ್ ಜಾಧವ್ ಅವರನ್ನು ಸನ್ಮಾನಿಸಿ, ಅಭಿನಂದನೆ ತಿಳಿಸಿ, ಅವರ ಮುಂದಾಳತ್ವದಲ್ಲಿ ಪಕ್ಷ ಇನ್ನಷ್ಟು ಬಲವರ್ಧನೆಗೊಳ್ಳಲಿ ಎಂದು ಶುಭ ಹಾರೈಸಲಾಯಿತು.
Reply Retweet Like
Suresh Angadi Jan 13
ಇಂದು ಗೋಕಕ್ ಬೇಟಗೇರಿಯ ಜನರು ನನ್ನ ಕಛೇರಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಕುಂದು ಕೊರತೆಗಳನ್ನು ಆಲಿಸಿ, ಮನವಿಗಳನ್ನು ಸ್ವಿಕರಿಸಿ, ಅವರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಲಾಯಿತು.
Reply Retweet Like
Suresh Angadi Jan 12
! के शुभ अवसर पर हार्दिक बधाई। Hearty greetings on the auspicious occasion of . May this harvest season enrich your lives with prosperity, good health & happiness.
Reply Retweet Like