ಸುನಿ/SuNi Nov 15
ನೋಟು ಅಮಾನ್ಯತೆ ಪಡೆದಾಗ,, ಮನಸ್ಸುಗಳು ಬೆರಗಾದಾಗ,, ಘಟಿಸಿರಬಹುದಾದ ,,ತವಕಗಳು,,ತಲ್ಲಣಗಳು ಈ "ಮಾಯಾಬಜಾ಼ರ್" ಹೊಸತನಗಳಿಗೆ ನಾಂದಿ ಹಾಡುತ್ತಿರುವ ಹಾಗೂ ನಿರ್ದೇಶಕ ರಾಧಾಕೃಷ್ಣ.. ಚಿತ್ರಕಥೆ ಪವನ್ ಹಾಗೂ ಗೆಳೆಯ ಛಾಯಗ್ರಾಹಕ ಅಭಿಗೂ & ನಟನಟಿಯರೆಲ್ಲರಿಗೂ ಶುಭಾಶಯಗಳು ..