ಶಕುಂತಲ ನಟರಾಜ್ Shakunthala Jul 21
ಹರಿಕತೆ ಹೇಳೋದು ಬಿಡಿ.ಮೊದಲು ಬಹುಮತ ಸಾಬೀತು ಪಡಿಸಿ..ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಆಚೆ ಬನ್ನಿ.. ರಾಮನಗರಲ್ಲಿ ನೀವು ಏನ್ ಮಾಡಿದ್ರಿ. ನಿಮ್ಮ ಶ್ರೀಮತಿಯವರನ್ನ ಗೆಲ್ಲಿಸೋಕೆ ನೆನಪಿಸಿಕೊಳ್ಳಿ ಸ್ವಲ್ಪ...