Twitter | Search | |
ಶಕುಂತಲ ನಟರಾಜ್ Shakunthala
ಕಲ್ಪತರು ನಾಡಿನ ಹೆಮ್ಮಯ ಹೆಣ್ಣು ಮಗಳು ಹಾಗೂ ಅಪ್ಪಟ ಮೋದಿ ಭಕ್ತೆ..🇮🇳
10,710
Tweets
280
Following
4,867
Followers
Tweets
ಶಕುಂತಲ ನಟರಾಜ್ Shakunthala 5h
Replying to @Malluraja1
ಆಯ್ತು..
Reply Retweet Like
ಶಕುಂತಲ ನಟರಾಜ್ Shakunthala 5h
Replying to @pradeepshettyn
ಹೌದು..ಜೊತೆಗೆ ಮೋಜು ಮಸ್ತಿಗಾಗಿ..
Reply Retweet Like
ಶಕುಂತಲ ನಟರಾಜ್ Shakunthala 5h
Replying to @MaheshBanur
😂😂
Reply Retweet Like
ಶಕುಂತಲ ನಟರಾಜ್ Shakunthala 5h
ಹು ಮಂತ್ರಿಸಿದ ನಿಂಬೆಹಣ್ಣು..
Reply Retweet Like
ಶಕುಂತಲ ನಟರಾಜ್ Shakunthala 5h
Replying to @BlackBallBoy1
ಹೌದಲ್ವ ತಾತ...
Reply Retweet Like
ಶಕುಂತಲ ನಟರಾಜ್ Shakunthala 5h
Replying to @RahulMurgod
😂😂
Reply Retweet Like
ಶಕುಂತಲ ನಟರಾಜ್ Shakunthala 5h
Congratulations Golden Girl.. .. 💐💐💐🌹🌹🌹🌹😍😍😍
Reply Retweet Like
ಶಕುಂತಲ ನಟರಾಜ್ Shakunthala 5h
😂😂
Reply Retweet Like
ಶಕುಂತಲ ನಟರಾಜ್ Shakunthala 5h
Replying to @purviraju1
😂😂
Reply Retweet Like
ಶಕುಂತಲ ನಟರಾಜ್ Shakunthala retweeted
Narendra Modi 10h
India is very proud of ’s phenomenal achievements over the last few days. Everyone is absolutely delighted that she has brought home five medals in various tournaments. Congratulations to her and best wishes for her future endeavours.
Reply Retweet Like
ಶಕುಂತಲ ನಟರಾಜ್ Shakunthala 6h
Replying to @narendramodi @HimaDas8
congratulations..💐💐💐
Reply Retweet Like
ಶಕುಂತಲ ನಟರಾಜ್ Shakunthala 6h
ನಾಳೆ ಅಣ್ಣಾ ಎದೆ ನೋವು ಅಂತಾ ಜಯದೇವಕ್ಕೆ ಸೇರಿಕೊಂಡರೆ ಮುಂದೆ ಏನಾಗಬಹುದು..? ನಮೆಲ್ಲರನ್ನು ಕಾಡುತ್ತಿರುವ ಪ್ರೆಶ್ನೆ..!!
Reply Retweet Like
ಶಕುಂತಲ ನಟರಾಜ್ Shakunthala 6h
Soo sweet ..😍
Reply Retweet Like
ಶಕುಂತಲ ನಟರಾಜ್ Shakunthala 6h
Replying to @purviraju1
Reply Retweet Like
ಶಕುಂತಲ ನಟರಾಜ್ Shakunthala 7h
Replying to @nimmasuresh
ರಾಜ್ಯದ ರಾಜಕೀಯದ ದೊಂಬರಾಟ ತೋರುಸ್ತಿರೋ ಮಾಧ್ಯಮಗಳಿಗೆ ಹಿಮ ದಾಸ್ ಕಣ್ಣಿಗೆ ಕಾಣುಸ್ತಿಲ್ಲ..
Reply Retweet Like
ಶಕುಂತಲ ನಟರಾಜ್ Shakunthala 7h
ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆ ಕಳುಹಿಸಲಿ: ಶಾಸಕ ಅನ್ನದಾನಿ ನಿಮಗೆ ತಾಕತ್ ಇದ್ರೆ ಇಲ್ಲಿ ರೆಸಾರ್ಟ್ ಅಲ್ಲಿ ಇರೊ ಶಾಸಕರನ್ನು ಸ್ವತಂತ್ರವಾಗಿ ಬಿಟ್ಟು ನೋಡಿ 😀😀😀😀😀ಅವರು ಕೂಡ ಮುಂಬಯಿಯಲ್ಲಿ ಇರ್ತಾರೆ 😀😀😀😀
Reply Retweet Like
ಶಕುಂತಲ ನಟರಾಜ್ Shakunthala 7h
ರಾಜ್ಯದ ರಾಜಕಾರಣದ ಈ ಪರಿಸ್ಥಿಗೆ ಮೋದಿ ಮತ್ತು ಶಾ..ಕಾರಣ ಎಂದು ಬೊಟ್ಟು ಮಾಡುವ ಹೆಬ್ಬೆಟುಗಳೇ, ಒಮ್ಮೆ ಯೋಚಿಸಿ. ಮೋದಿಜಿ ಮನಸ್ಸು ಮಾಡಿದಿದ್ರೆ ಈ ಸರ್ಕಾರ ಇಷ್ಟು ದಿನ ಉಳಿತನೇ ಇರಲಿಲ್ಲ.
Reply Retweet Like
ಶಕುಂತಲ ನಟರಾಜ್ Shakunthala 7h
ಹರಿಕತೆ ಹೇಳೋದು ಬಿಡಿ.ಮೊದಲು ಬಹುಮತ ಸಾಬೀತು ಪಡಿಸಿ..ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಆಚೆ ಬನ್ನಿ.. ರಾಮನಗರಲ್ಲಿ ನೀವು ಏನ್ ಮಾಡಿದ್ರಿ. ನಿಮ್ಮ ಶ್ರೀಮತಿಯವರನ್ನ ಗೆಲ್ಲಿಸೋಕೆ ನೆನಪಿಸಿಕೊಳ್ಳಿ ಸ್ವಲ್ಪ...
Reply Retweet Like
ಶಕುಂತಲ ನಟರಾಜ್ Shakunthala 7h
. ಕುಮಾರಸ್ವಾಮಿ ರಾಜೀನಾಮೆ ನೀಡಿ ಹೊರ ಬರುವುದನ್ನೇ ಕಾಯುತ್ತಿರುವ ಅತೃಪ್ತ ಶಾಸಕರು 😀😀😀😀 ಕುಮಾರಣ್ಣ ಕುಮಾರಣ್ಣ..
Reply Retweet Like
ಶಕುಂತಲ ನಟರಾಜ್ Shakunthala 8h
ಬಿಗ್ ಬ್ರೇಕಿಂಗ್ ನ್ಯೂಸ್, ಇಂದು ಮಧ್ಯರಾತ್ರಿನೇ ಮಾನ್ಯ ಕುಮಾರ್ ಸ್ವಾಮಿಗಳು ಆಸ್ಪತ್ರೆಗೆ ಅಡ್ಮಿಟ್ ಆಗುವ ನಾಟಕ ಒಂದು ರೆಡಿಯಾಗಿದೆಯಂತೆ.🤭
Reply Retweet Like