Twitter | Search | |
R. Ashoka (ಆರ್. ಅಶೋಕ)
ಕನ್ನಡಿಗ | Minister for Revenue, Govt of Karnataka. Vice-Chairman of K’taka Disaster Management Authority. Minister Incharge for B’lore Rural. RT’s≠endorsements.
1,497
Tweets
376
Following
61,524
Followers
Tweets
R. Ashoka (ಆರ್. ಅಶೋಕ) 8h
ಬೆಂಗಳೂರು ದಕ್ಷಿಣ ವಲಯದ ಪದ್ಮನಾಭನಗರ-ಜಯನಗರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಾರ್ಪೊರೇಟರ್‌ಗಳೊಂದಿಗೆ ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಹಾಗೂ ನಡೆಸಬೇಕಾದ ಪರೀಕ್ಷೆಗಳ ಕುರಿತು ಸಭೆಯನ್ನು ಪದ್ಮನಾಭನಗರ ಶಾಸಕರ ಕಚೇರಿಯಲ್ಲಿ ನಡೆಸಲಾಯಿತು. ನನ್ನೊಂದಿಗೆ ಜಯನಗರ ಶಾಸಕರಾದ , ಮುನೀಶ್ ಮೌಡ್ಗಿಲ್ ಹಾಗೂ ಇತರರು ಭಾಗವಹಿಸಿದರು
Reply Retweet Like
R. Ashoka (ಆರ್. ಅಶೋಕ) 10h
ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾಗಿ ಹೊರಬಂದಿರುವುದು ನಮಗೆಲ್ಲಾ ಸಂತಸ, ನೆಮ್ಮದಿ ತಂದಿದೆ. ಮುಖ್ಯಮಂತ್ರಿಗಳ ಪುನರಾಗಮನವು ನಮ್ಮಲ್ಲಿರುವ ಉತ್ಸಾಹವನ್ನು ಹೆಚ್ಚಿಸಿ ಕೋವಿಡ್ ನಿಯಂತ್ರಣೆ, ಪ್ರವಾಹ ಪರಿಹಾರದಲ್ಲಿ ಮತ್ತಷ್ಟು ಶ್ರಮಿಸಿ ಕಾರ್ಯಪ್ರವೃತ್ತರಾಗಲು ಸ್ಪೂರ್ತಿ ತುಂಬಿದೆ.
Reply Retweet Like
R. Ashoka (ಆರ್. ಅಶೋಕ) Aug 10
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಪ್ರವಾಹ ಉಂಟಾದ ಹಿನ್ನೆಲೆ ಮತ್ತು ಕೋವಿಡ್-19 ಸಂಕಷ್ಟದ ಪರಿಸ್ಥಿತಿಯ ಕುರಿತು ಸನ್ಮಾನ್ಯ ಪ್ರಧಾನಿ ಶ್ರೀ ರವರೊಂದಿಗೆ ಚರ್ಚಿಸಿ, ಸಭೆಯ ನಂತರ ಪತ್ರಕಾಗೋಷ್ಠಿ ನಡೆಸಲಾಯಿತು. ಗೃಹಸಚಿವರಾದ ಶ್ರೀ , ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ರವರು ನನ್ನೊಂದಿಗೆ ಉಪಸ್ಥಿತರಿದ್ದರು.
Reply Retweet Like
R. Ashoka (ಆರ್. ಅಶೋಕ) Aug 10
ಬಿಬಿಎಂಪಿ ವತಿಯಿಂದ ಉಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಾವು ಖಡ್ಡಾಯವಾಗಿ ಪರೀಕ್ಷಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ. ನಮ್ಮ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ವಾರುಕೆಳಕಂಡ ಸ್ಥಳಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
Reply Retweet Like
R. Ashoka (ಆರ್. ಅಶೋಕ) Aug 10
ಇಂದು ಮಧ್ಯಾಹ್ನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ ವಿಧ್ಯಾರ್ಥಿ-ವಿಧ್ಯಾರ್ಥಿನಿಗಳಿಗೂ ಶುಭ ಕೋರಲು ಬಯಸುತ್ತೇನೆ. ಫಲಿತಾಂಶ ಏನೇ ಬಂದರೂ ನಿರಾಶರಾಗದೆ, ತಮ್ಮ ಪೋಷಕರು ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಜೀವನದಲ್ಲಿ ಮುನ್ನಡೆಯುವಂತೆ ಸಲಹಿಸಲು ಇಚ್ಛಿಸುತ್ತೇನೆ.
Reply Retweet Like
R. Ashoka (ಆರ್. ಅಶೋಕ) Aug 9
ರಾಜ್ಯಾದಲ್ಲಿ ಕೊರೋನಾ ನಿಯಂತ್ರಣೆಯ ಹೋರಾಟದಲ್ಲಿ ಶಕ್ತಿಮೀರಿ ಶ್ರಮಿಸುತ್ತಿರುವ ಮಾನ್ಯ ಆರೋಗ್ಯ ಸಚಿವರಾದ ಶ್ರೀ ರವರ ಕೋವಿಡ್-19 ವರದಿ "ಕೋವಿಡ್-ಪಾಸಿಟಿವ್" ಬಂದ ವಿಚಾರ ತಿಳಿದು ಬೇಸರವಾಗಿದೆ. ತಾವು ಶೀಘ್ರ ಗುಣಮುಕರಾಗಿ ಹಿಂದಿರುಗಿ ಜನಸೇವೆಯಲ್ಲಿ ತೊಡಗಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇನೆ.
Reply Retweet Like
R. Ashoka (ಆರ್. ಅಶೋಕ) Aug 9
ತಲಕಾವೇರಿ ಬಳಿ ಉಂಟಾಗಿರುವ ಭೂಕುಸಿತದ ಪ್ರದೇಶಕ್ಕೆ ಭೇಟಿನೀಡಿ ಅಲ್ಲಿನ ಪರಿಸ್ಥಿತಿಗಳ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ನನ್ನೊಂದಿಗೆ ಕೊಡಗು ಉಸ್ತುವಾರಿ ಸಚಿವರಾದ ಶ್ರೀ ರವರು ಹಾಜರಿದ್ದರು.
Reply Retweet Like
R. Ashoka (ಆರ್. ಅಶೋಕ) retweeted
Karnataka Varthe Aug 9
ಕಂದಾಯ ಸಚಿವರಾದ ಆರ್.ಅಶೋಕ್ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಲಕಾವೇರಿ ಬಳಿ ಉಂಟಾಗಿರುವ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಹಾರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
Reply Retweet Like
R. Ashoka (ಆರ್. ಅಶೋಕ) retweeted
DD Chandana News Aug 8
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಕಂದಾಯ ಸಚಿವ ಮಂಗಳೂರಿನಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು.
Reply Retweet Like
R. Ashoka (ಆರ್. ಅಶೋಕ) retweeted
DD Chandana News Aug 8
ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಹಾಗೂ ಉಸ್ತುವಾರಿ ಸಚಿವ ‌‌‌ ಜಿಲ್ಲೆಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು
Reply Retweet Like
R. Ashoka (ಆರ್. ಅಶೋಕ) Aug 8
ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಸ್ತುವಾರಿ ಆಗಿ ಇಂದು ಬೆಳಿಗ್ಗೆ ಮಂಗಳೂರು-ಉತ್ತರ ವಿಧಾನಸಭಾ ಕ್ಷೇತ್ರದ ಕುಳಾಯಿ ಕಡಲತೀರದ ಸ್ಥಳಕ್ಕೆ ತೆರಳಿ ಭೀಕರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ನನ್ನೊಂದಿಗೆ ಶಾಸಕರಾದ ಶ್ರೀ ಭರತ್ ಶೆಟ್ಟಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು
Reply Retweet Like
R. Ashoka (ಆರ್. ಅಶೋಕ) Aug 7
ಜನನಾಯಕರು, ಮಾನ್ಯ ಆರೋಗ್ಯ ಸಚಿವರು, ಪ್ರಿಯಮಿತ್ರರಾದ ಶ್ರೀ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ತಮ್ಮೆಲ್ಲಾ ಇಷ್ಟಾರ್ಥಗಳನ್ನು ಸಿದ್ಧಿಸಲೆಂದು ಹಾರೈಸುತ್ತೇನೆ.
Reply Retweet Like
R. Ashoka (ಆರ್. ಅಶೋಕ) Aug 7
ತೀವ್ರ ಮಳೆಯಿಂದಾಗಿ ಉಂಟಾದ ಹಾನಿಯ ಸಂಬಂಧಿಸಿದಂತೆ ಪರಿಹಾರ ಕಾರ್ಯ ಪರಿಶೀಲನಾ ಸಭೆಯನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಯಿತು. ಸರ್ಕಾರದಿಂದ ಒದಗಿಸಬಹುದಾದ ಎಲ್ಲಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಜಿಲ್ಲಾಧಿಕಾರಿಗಳು, ಜಿಲ್ಲೆಯ ಶಾಸಕರುಗಳು ಭಾಗಿಯಾಗಿದ್ದರು.
Reply Retweet Like
R. Ashoka (ಆರ್. ಅಶೋಕ) Aug 6
ರಾಜ್ಯದಲ್ಲಿ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ನನ್ನ ನೇತೃತ್ವದಲ್ಲಿ ನಡೆಸಲಾಯಿತು. ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಯಲ್ಲಿ ಸೂಚಿಸಲಾಗಿದೆ. ಗೃಹ ಸಚಿವರು , ಪ್ರವಾಸೋದ್ಯಮ ಸಚಿವರು ಕೂಡ ಉಪಸ್ಥಿತರಿದ್ದರು
Reply Retweet Like
R. Ashoka (ಆರ್. ಅಶೋಕ) Aug 6
ಭಾರತದ ಸಾರ್ವಭೌಮತ್ವಕ್ಕೆ ಕಪ್ಪು ಚುಕ್ಕೆಯಾಗಿ 70 ವರ್ಷಕ್ಕೂ ಅಧಿಕವಾಗಿ ಚಾಲ್ತಿಯಲ್ಲಿದೆ ಸಂವಿಧಾನದ 370ನೇ ವಿಧಿಯನ್ನು () ಕಿತ್ತೊಗೆದು ಭಾರತದೊಂದಿಗೆ ಬೇಷರತ್ತಾಗಿ ವಿಲೀನಗೊಂಡಿರುವ ಪ್ರಕ್ರಿಯೆಗೆ ವರ್ಷದ ಸಂಭ್ರಮ. ಈ ದಿಟ್ಟ ನಿರ್ಧಾರದ ಹಿಂದಿನ ರುವಾರಿಗಳಾದ ಶ್ರೀ ರವರಿಗೆ, ಶ್ರೀ ರವರಿಗೆ ಶುಭಾಶಯಗಳು.
Reply Retweet Like
R. Ashoka (ಆರ್. ಅಶೋಕ) Aug 5
ಮುಖ್ಯಮಂತ್ರಿ ಶ್ರೀ ರವರಿಗೆ ಕೋವಿಡ್-19 ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಅವರನ್ನು ಭೇಟಿಯಾಗಿ 8 ದಿನಗಳ ನಂತರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೆನು. ಈ ಪರೀಕ್ಷೆಯ ವರದಿ ಕೋವಿಡ್-ನೆಗಟಿವ್ ಬಂದಿರುವುದು ನಮಗೆ ನೆಮ್ಮದಿ ತಂದಿದ್ದು, ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣೆ ಹಾಗೂ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ.
Reply Retweet Like
R. Ashoka (ಆರ್. ಅಶೋಕ) retweeted
B L Santhosh Aug 5
Bhumipujan at Abhijith muhurtham for Bhavya by PM . Ancient traditions , eternal values & firm resolve for Global peace blended in a covilisational bowl ...
Reply Retweet Like
R. Ashoka (ಆರ್. ಅಶೋಕ) Aug 5
ಐದು ಶತಮಾನಗಳ ಕನಸು ಇಂದು ನನಸಾಗುತ್ತಿದೆ. ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ಭವ್ಯ ದೇಗುಲ ನಿರ್ಮಾಣಕ್ಕೆ ಕ್ಷಣಗಣನೆ. ಶ್ರೀ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಗೊಳ್ಳಲೆಂದು ರಾಮನಲ್ಲಿ ಪ್ರಾರ್ಥಿಸೋಣ. ನಾವೆಲ್ಲರೂ ನಮ್ಮ ಮನೆಗಳಲ್ಲಿ ದಿವ್ಯ ಜ್ಯೋತಿ ಬೆಳಗಿಸುವ ಮೂಲಕ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ.
Reply Retweet Like
R. Ashoka (ಆರ್. ಅಶೋಕ) retweeted
DD News Aug 5
PM offers prayers to Lord Ram at site
Reply Retweet Like
R. Ashoka (ಆರ್. ಅಶೋಕ) retweeted
PMO India Aug 4
PM leaves for Ayodhya.
Reply Retweet Like