Twitter | Search | |
P Rajeev
Member Of Legislative Assembly. Karnataka State.
152
Tweets
121
Following
528
Followers
Tweets
P Rajeev Aug 6
Reply Retweet Like
P Rajeev Jul 25
ಕಾರ್ಗಿಲ್ ಯುದ್ಧವಾಗಿ ಇಂದಿಗೆ 19 ವರ್ಷಗಳೇ ಕಳೆದಿವೆ. ಎಂದೂ ಮರೆಯದ ಅಮೋಘ ವಿಜಯದ ಮೆಲುಕು ಹಾಕೋಣ.. ಆ ಹುತಾತ್ಮ ಯೋಧರಿಗೆ ನಮಿಸೋಣ…
Reply Retweet Like
P Rajeev Jul 25
Reply Retweet Like
P Rajeev Jul 25
ಅರಣ್ಯ ಇಲಾಖೆವತಿಯಿಂದ ಎಸ್ಸಿಪಿ/ಟಿಎಸ್ಸಪಿ ಯೋಜನೆಯಡಿಯಲ್ಲಿ ಸಿಲಿಂಡರ್‌ ಹಾಗೂ ಸ್ಟೌವ್ ವಿತರಣೆ ಮಾಡಿದ ಸಂದರ್ಭ.
Reply Retweet Like
P Rajeev retweeted
Prajeev Fan's Club Jul 24
ಕುಶಲಕರ್ಮಿಗಳ ಪರವಾಗಿ ನಿಂತು ಜಿ.ಎಸ್.ಟಿ ದರದಲ್ಲಿ 12% ಕಡಿತಗೊಳಿಸಿದೆ ಮೋದಿ ಸರ್ಕಾರ.
Reply Retweet Like
P Rajeev Jul 24
ಮುಗಳಖೋಡನಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ನೂತನ ಸಹಕಾರಿ ಶಾಖೆಯೊಂದನ್ನು ಉದ್ಘಾಟಿಸಿದ ಸಂದರ್ಭ.
Reply Retweet Like
P Rajeev Jul 23
Reply Retweet Like
P Rajeev Jul 23
ಅಂಗನವಾಡಿ ಕಾರ್ಯಕರ್ತೆಯರಿಗೆ ಟ್ಯಾಬ್ ವಿತರಿಸಲಾಯಿತು.
Reply Retweet Like
P Rajeev Jul 23
ವಿವಿಧ ಅಭಿವೃದ್ಧಿ ನಿಗಮದಿಂದ ಜೀವನೋಪಾಯಕ್ಕಾಗಿ ಕ್ರೂಸರ್ ವಾಹನ ಸೌಲಭ್ಯ ಒದಗಿಸಲಾಯಿತು.
Reply Retweet Like
P Rajeev Jul 23
ಕಾರ್ಯಾಲಯದಲ್ಲಿಂದು ಜನಸಂಪರ್ಕ ಸಭೆ ನಡೆಸಲಾಯಿತು.
Reply Retweet Like
P Rajeev Jul 23
Reply Retweet Like
P Rajeev Jul 23
ಸುಪ್ರಿಂ ಆದೇಶ ಪಾಲಿಸದಿರುವುದು ಸಂಕಷ್ಟಕ್ಕೆ ಆಹ್ವಾನವಲ್ಲವೇ? Today's Article in
Reply Retweet Like
P Rajeev Jul 21
ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿ ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ ಮೋದಿ ಸರ್ಕಾರ.
Reply Retweet Like
P Rajeev Jul 13
ಯಾತ್ರಾ ಪುರವಣೆಗೆ ಹಾರ್ದಿಕ ಶುಭಾಶಯಗಳು.
Reply Retweet Like
P Rajeev Jul 5
ಕುಮಾರಸ್ವಾಮಿಯವರ ಬಜೆಟ್ ಮಂಡನೆಯಿಂದಾಗಿ ಒಂದು ವರ್ಷದಲ್ಲಿ ಎರಡು ಬಾರಿ ತೆರಿಗೆ ಹಣವನ್ನು ಸಾರ್ವಜನಿಕರು ಭರಿಸುವಂತಾಗಿದೆ.
Reply Retweet Like
P Rajeev Jul 5
ಕುಮಾರಸ್ವಾಮಿಯವರು, ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಯೋಜನೆಗಳಿಗೆ ಅನುದಾನವನ್ನು ಮೀಸಲಿಟ್ಟಿರುವುದಿಲ್ಲ. ಉತ್ತರ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಿದ್ದಾರೆ.
Reply Retweet Like
P Rajeev Jul 2
ಪಟ್ಟ ಹೋದರೂ ಪ್ರತಿಷ್ಠೆ ಉಳಿಸಿಕೊಂಡ ಸಿದ್ದರಾಮಯ್ಯ! Today's my article in
Reply Retweet Like
P Rajeev retweeted
Vishwavani Jun 18
ಅಧಿಕಾರ ಕಳೆದುಕೊಳ್ಳಬಾರದೆಂದರೆ ಹೀಗೆ ಮಾಡಬಹುದು.! - ಪಿ.ರಾಜೀವ್
Reply Retweet Like
P Rajeev retweeted
Vishwavani Jun 11
Reply Retweet Like
P Rajeev retweeted
Vishwavani May 28
ಹಳಹಳಿಸದೆ ಜಾಣತನ ತೋರಬಲ್ಲರೆ ಕುಮಾರಸ್ವಾಮಿ? - ಪಿ.ರಾಜೀವ್
Reply Retweet Like