Twitter | Search | |
PIB in Karnataka
Official Twitter account of Press Information Bureau, Govt of India, Bengaluru, Karnataka. Information/Press releases in Kannada, about Karnataka.
8,885
Tweets
145
Following
9,863
Followers
Tweets
PIB in Karnataka retweeted
B.H.Anil Kumar,IAS 22m
Replying to @BBMPCOMM
ಬಿಬಿಎಂಪಿ ಕೋವಿಡ್19 ವಾರ್ ರೂಂ ಬುಲೆಟಿನ್ 02-07-2020 🔹ಒಟ್ಟು ಸೋಂಕಿತ ಪ್ರಕರಣಗಳು : 6179 🔹ಗುಣಮುಖರಾದವರು : 573 🔹ಒಟ್ಟು ಸಾವಿನ ಪ್ರಕರಣಗಳು : 101 ಕಳೆದ 24 ಗಂಟೆಗಳು 🔹ಒಟ್ಟು ಸೋಂಕಿತ ಪ್ರಕರಣಗಳು : 889 🔹ಗುಣಮುಖರಾದವರು : 30 🔹ಒಟ್ಟು ಸಾವಿನ ಪ್ರಕರಣಗಳು : 06 Click here 👉
Reply Retweet Like
PIB in Karnataka 46m
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಅವರು ಜೂನ್ 30ರಂದು ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ ಗಳ ಸಂಚಾರಕ್ಕೆ ನೆರವು ನೀಡಿದ್ದಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಹೆಚ್ಚಿನ ಮಾಹಿತಿಗಾಗಿ 👇👇👇
Reply Retweet Like
PIB in Karnataka 1h
ಜೂನ್ 30, 2020ರ ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ ಗಳ ಸಂಚಾರ
Reply Retweet Like
PIB in Karnataka 1h
ರಷ್ಯಾ ಒಕ್ಕೂಟದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ನಡುವೆ ದೂರವಾಣಿ ಸಂಭಾಷಣೆ
Reply Retweet Like
PIB in Karnataka 6h
59 ಭಾರತೀಯ ಪ್ರಬೇಧಗಳ 12 ಸಾವಿರ ಗಿಡಗಳೊಂದಿಗೆ ದೆಹಲಿಯ ಅರಣ್ಯ ಕಚೇರಿಯು ಕಾರ್ಯನಿರ್ವಹಿಸದೆ. ಮಿಯಾವಾಕಿ ಮಾದರಿಯ ಅರಣ್ಯ ರೂಪಿಸುವಿಕೆಯನ್ನು ಇಲ್ಲಿ ಬಳಸಲಾಗಿದ್ದು, ಇದು ತಾಪಮಾನವನ್ನು 14 ಡಿಗ್ರಿ ತಗ್ಗಿಸುವಲ್ಲಿ ಮತ್ತು ತೇವಾಂಶವನ್ನು ಶೇ.40ರಷ್ಟು ಹೆಚ್ಚಿಸುವಲ್ಲಿ ನೆರವಾಗಲಿದೆ:
Reply Retweet Like
PIB in Karnataka retweeted
Prakash Javadekar 9h
Today inaugurated a unique Urban Forest at the Office of the CAG of India. Urban forests are the lungs of cities, acting as an oxygen bank and carbon sink.
Reply Retweet Like
PIB in Karnataka 7h
ಅಕ್ಟೋಬರ್ ವೇಳೆಗೆ ವಾರ್ಷಿಕ 12.7 ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಯೋಜನೆ ಕಾರ್ಯಗತ: ಕೇಂದ್ರ ಸಚಿವ ಸದಾನಂದಗೌಡ
Reply Retweet Like
PIB in Karnataka retweeted
Prakash Javadekar 9h
The urban forest with 12,000 seedlings of 59 indigenous species will act as a role model for offices in Delhi.Happy to note that Miyawaki method of forest creation is used which could help in reducing the temp. by as much as 14 degree & increase the moisture by more than 40%.
Reply Retweet Like
PIB in Karnataka 8h
ಪ್ರಧಾನಮಂತ್ರಿ ಶ್ರೀ ಅವರು ಬಡವರಿಗೆ ನವೆಂಬರ್ ವರೆವಿಗೂ ಉಚಿತ ಆಹಾರಧಾನ್ಯ ನೀಡುತ್ತಿರುವುದು ಅನುಕೂಲವಾಗಿದೆ ಎಂದು ನಗರದ ನಿವಾಸಿ ಶ್ರೀ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. 📷
Reply Retweet Like
PIB in Karnataka retweeted
Pralhad Joshi Jul 1
Terrorists in Sopore, Kashmir killed an elderly civilian in front of his grandson. The little boy was later rescued by our brave Armed Forces. I condemn this barbaric act of terrorism perpetrated by Pakistan-supported terrorists.
Reply Retweet Like
PIB in Karnataka retweeted
K'taka Health Dept 9h
ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. Let's maintain Social Distance to fight against COVID19.
Reply Retweet Like
PIB in Karnataka 9h
Have you taken the self-assessment test yet?
Reply Retweet Like
PIB in Karnataka retweeted
Kourava B.C.Patil 9h
ಮುಂಗಾರು ಹಾಗೂ ಹಿಂಗಾರು ಹವಾಮಾನ ಆಧಾರಿತ 2020-21ನೇ ಸಾಲಿನ ಮೆಣಸಿನಕಾಯಿ, ಶುಂಠಿ, ಅಡಿಕೆ ಬೆಳೆಗಳಿಗೆ ಸಾಮಾನ್ಯ ವಿಮಾ ಕಂತು ತುಂಬಲು ನಿಗದಿಪಡಿಸಿದ ದಿನಾಂಕವನ್ನು ಜು.10 ರ ವರೆಗೆ ವಿಸ್ತರಿಸಲಾಗಿದೆ. ರೈತರು ಬೆಳೆ ವಿಮೆಯ ಸಾಮಾನ್ಯ ವಿಮಾ ಕಂತು ತುಂಬಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
Reply Retweet Like
PIB in Karnataka retweeted
NGMA Bengaluru Jun 28
started ''SANKALP PARVA'' officials planted four saplings AWLA, PEPAL, BEL at its premises today. The concept of planting these which represent the herbal heritage of our country was discussed among and also to ensure the plants grow into trees
Reply Retweet Like
PIB in Karnataka 9h
ನಗರದ ನಿವಾಸಿ ಶ್ರೀಮತಿ ಮುಮ್ತಾಜ್ ಅವರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯ ಫಲಾನುಭವಿ. 📷
Reply Retweet Like
PIB in Karnataka retweeted
Pralhad Joshi 12h
The future of remains bright and secured. Govt has no plans to privatise any coal PSU. We have given them a target to produce 1bn tonnes coal by 2023 and they are going strong about it.
Reply Retweet Like
PIB in Karnataka retweeted
MyGovIndia 24h
India has taken a giant leap in delivering a Transparent Governance through Digital Governance.
Reply Retweet Like
PIB in Karnataka retweeted
MyGovIndia 24h
In case you missed PM 's address yesterday, here are the key highlights of his address to the Nation.
Reply Retweet Like
PIB in Karnataka retweeted
PIB India Jul 1
Union Home Ministry under leadership of Home Minister declares nine individuals as designated under provisions of UAPA Act These individuals are involved in various acts of terrorism from across the border and from foreign soil Read
Reply Retweet Like
PIB in Karnataka retweeted
B.H.Anil Kumar,IAS Jul 1
Replying to @BBMPCOMM
ಬಿಬಿಎಂಪಿ ವಾರ್ ರೂಂ ಬುಲೆಟಿನ್ 01-07-2020 🔹ಒಟ್ಟು ಸೋಂಕಿತ ಪ್ರಕರಣಗಳು : 5290 🔹ಗುಣಮುಖರಾದವರು : 543 🔹ಒಟ್ಟು ಸಾವಿನ ಪ್ರಕರಣಗಳು : 95 ಕಳೆದ 24 ಗಂಟೆಗಳು 🔹ಒಟ್ಟು ಸೋಂಕಿತ ಪ್ರಕರಣಗಳು : 735 🔹ಗುಣಮುಖರಾದವರು : 0 🔹ಒಟ್ಟು ಸಾವಿನ ಪ್ರಕರಣಗಳು : 0 Click here 👉
Reply Retweet Like