Twitter | Search | |
Worldwide Yash Fans
Official Fan Club !!! This Account Dedicated To Our Its All About His Pics Trends And News..!!!
3,574
Tweets
18
Following
7,068
Followers
Tweets
Worldwide Yash Fans retweeted
Behindwoods 14h
The swashbuckling KGF superstar looking extremely sophisticated and exuding immense confidence.
Reply Retweet Like
Worldwide Yash Fans Dec 11
ಸ್ಟೈಲ್ ಗೆ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು ಬ್ರಾಂಡ್ ..!
Reply Retweet Like
Worldwide Yash Fans Dec 9
ಕರುನಾಡ ಸಂಭ್ರಮ 2019 ಕಾರ್ಯಕ್ರಮದಲ್ಲಿ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು‌..!
Reply Retweet Like
Worldwide Yash Fans Dec 8
ಇಂದು ಚೆನ್ನೈ ನಲ್ಲಿ‌‌ ನಡೆದ "BEHINDWOODS GOLD MEDALS" ಕಾರ್ಯಕ್ರಮದಲ್ಲಿ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು‌ ಕಾಣಿಸಿದ್ದು ಹೀಗೆ..!
Reply Retweet Like
Worldwide Yash Fans Dec 8
ಇಂದು ಚೆನ್ನೈ ನಲ್ಲಿ‌‌ ನಡೆದ "BEHINDWOODS GOLD MEDALS" ಕಾರ್ಯಕ್ರಮದಲ್ಲಿ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು‌ ಕಾಣಿಸಿದ್ದು ಹೀಗೆ..!
Reply Retweet Like
Worldwide Yash Fans Dec 8
ಇಂದು ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು ಚೆನ್ನೈ ನಲ್ಲಿ‌‌ ನಡೆದ "BEHINDWOODS GOLD MEDALS" ಕಾರ್ಯಕ್ರಮದಲ್ಲಿ "SENSATION OF SOUTH INDIAN CINEMA" ಪ್ರಶಸ್ತಿ ಪಡೆದುಕೊಂಡರು.. ‌!
Reply Retweet Like
Worldwide Yash Fans Dec 8
ಇಂದು ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು ಚೆನ್ನೈ ಏರ್ ಪೋರ್ಟ ನಲ್ಲಿ..!
Reply Retweet Like
Worldwide Yash Fans Dec 7
ಸಲಾಮ್ ರಾಕಿ ಭಾಯ್ ..!
Reply Retweet Like
Worldwide Yash Fans Dec 6
ನಾಳೆ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು‌ ಕರುನಾಡ ಸಂಭ್ರಮ 2019 ಕಾರ್ಯಕ್ರಮದಲ್ಲಿ‌ ಭಾಗವಹಿಸಲಿದ್ದಾರೆ.. ಈ ಕಾರ್ಯಕ್ರಮದಲ್ಲಿ ನಮ್ಮ ಯಶ್ ಅವರು "ಕನ್ನಡ ಕಲಾ ಭೂಷಣ" ಗೌರವ ಪಡೆಯಲಿದ್ದಾರೆ..!
Reply Retweet Like
Worldwide Yash Fans retweeted
Manorama News Dec 4
ഐറയ്ക്ക് കൂട്ടായി യാശിനും ഭാര്യ രാധികയ്ക്കും രണ്ടാമതൊരു കുട്ടി കൂടി പിറന്നിരുന്നു.
Reply Retweet Like
Worldwide Yash Fans Dec 3
ನೆನ್ನೆ ನಮ್ಮ ರಾಕಿಂಗ್ ದಂಪತಿಗಳ ಮುದ್ದಿನ ಮಗಳು "ಐರಾ ಯಶ್" ಅವರ ಹುಟ್ಟಿದ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು‌ ಬಂದು‌ ಶುಭಾಶಯ ಕೋರಿ ಸಡಗರದಲ್ಲಿ ಪಾಲ್ಗೊಂಡರು..!
Reply Retweet Like
Worldwide Yash Fans Dec 3
ನೆನ್ನೆ ನಮ್ಮ ರಾಕಿಂಗ್ ದಂಪತಿಗಳ ಮುದ್ದಿನ ಮಗಳು "ಐರಾ ಯಶ್" ಅವರ ಹುಟ್ಟಿದ ಹಬ್ಬಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು‌ ಬಂದು‌ ಶುಭಾಶಯ ಕೋರಿ ಸಡಗರದಲ್ಲಿ ಪಾಲ್ಗೊಂಡರು..!
Reply Retweet Like
Worldwide Yash Fans Dec 2
ಇಂದು ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರಿಗೆ 2019ನೇ ಸಾಲಿನ "ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ" ಅನ್ನು ಡಾ. ಮುರುಘರಾಜೇಂದ್ರ ಮಹಾಸ್ವಾಮಿ ಹಾಗೂ ಕೇಂದ್ರ ಸಚಿವರಾದ ಸುರೇಶ್ ಅಂಗಡಿಯವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು..!
Reply Retweet Like
Worldwide Yash Fans Dec 1
ಇಂದು‌ ಐರಾ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆ ಆನ್ ಲೈನ್ ತಂಡದಿಂದ ಪುಣ್ಯಾಶ್ರಮದಲ್ಲಿ ಅನ್ನ ದಾನ ಮಾಡಲಾಯಿತು..!
Reply Retweet Like
Worldwide Yash Fans Dec 1
ನಮ್ಮ ರಾಕಿಂಗ್ ಜೋಡಿಯ ಮುದ್ದಿನ ಮಗಳು ಐರಾ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..! 6hr left ...
Reply Retweet Like
Worldwide Yash Fans Dec 1
ಇಂದು "ಅಖಿಲ‌ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ (ರಿ)" ದಾವಣಗೆರೆಯ ಆನ್ ಲೈನ್ ತಂಡದ ಉದ್ಘಾಟನೆಯನ್ನು ದಾವಣಗೆರೆಯ ಪುಣ್ಯಾಶ್ರಮದಲ್ಲಿ‌ ಮಾಡಲಾಯಿತು..!
Reply Retweet Like
Worldwide Yash Fans Nov 30
ಇಂದು ಕೇರಳ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘವನ್ನು ರಾಷ್ಟ್ರೀಯ ಅಧ್ಯಕ್ಷರಾದ‌ ರಾಕೇಶ್ ಅವರು‌‌ ಇಂದು ಉದ್ಘಾಟಿಸಿದರು..! All kerala Rocking star youth yash fans association Inauguration done by All india president Rakesh..!
Reply Retweet Like
Worldwide Yash Fans Nov 29
ನಮ್ಮ ಐರಾ ಯಶ್ ಅವರ ಪೋಟೋ ಗ್ಯಾಲರಿ..! 😍😍
Reply Retweet Like
Worldwide Yash Fans Nov 27
ಜಿಡಗಾ ಮುಗಳಖೋಡ ಕೋಟನೂರ ಮಠದಿಂದ ಕೊಡುವ ಪ್ರತಿಷ್ಠಿತ ಸಿದ್ಧಶ್ರಿ ರಾಷ್ಟ್ರಪ್ರಶಸ್ತಿಗೆ ನಮ್ಮ "ರಾಕಿಂಗ್ ಸ್ಟಾರ್ ಯಶ್" ಅವರು ಆಯ್ಕೆಯಾಗಿದ್ದಾರೆ..!
Reply Retweet Like
Worldwide Yash Fans Nov 24
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ನಮ್ಮೆಲ್ಲರ ಪ್ರೀತಿಯ ಗುರುಗಳಾದ "ಶ್ರೀ ವೀರೇಂದ್ರ ಹೆಗ್ಗಡೆ" ಅವರಿಗೆ ಎಲ್ಲಾ "ರಾಕಿಂಗ್ ಸ್ಟಾರ್ ಯಶ್" ಅವರ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಶಯಗಳು..!
Reply Retweet Like