Twitter | Search | |
NamCinema.com
Like us on Facebook Contact us - namcinemakannada@gmail.com ಕನ್ನಡವೇ ಸತ್ಯ
26,799
Tweets
85
Following
149,815
Followers
Tweets
NamCinema.com 54m
ಶಶಿಧರ್ ಕೆಎಂ ನಿರ್ಮಿಸಲಿರುವ, ಖದರ್ ಕುಮಾರ್ ನಿರ್ದೇಶಿಸಲಿರುವ ಹೊಸ ಚಿತ್ರದ ಫಸ್ಟ್ ಲುಕ್ ಅನ್ನು ನಮ್ಮ ನಿಮ್ಮೆಲ್ಲರ ಪ್ರೀತಿಯ ಡಿ ಬಾಸ್ ಅವರು ಇದೇ 18ನೇ ತಾರೀಖು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ ☺👍🏼
Reply Retweet Like
NamCinema.com 4h
Teaser👉 ಕನ್ನಡ ಸಿನಿಮಾ ಮೇಲೆ ಬಹಳ ಪ್ಯಾಷನ್ ಇರೋ ಅನೂಪ್ ಮೂಲಕ ಚಂದನವನಕ್ಕೆ ಯುವ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಶುಭವಾಗಲಿ.
Reply Retweet Like
NamCinema.com 5h
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಹರಿಪ್ರಿಯಾ ಅಭಿನಯದ "ಎಲ್ಲಿದ್ದೆ ಇಲ್ಲಿ ತನಕ" ಚಿತ್ರದ ಅರ್ಜುನ್ ಜನ್ಯ ಸಂಗೀತ ನೀಡಿರುವ, ಸೋನು ನಿಗಮ್ ಹಾಡಿರುವ ಟೈಟಲ್ ಸಾಂಗ್ ವೀಡಿಯೋ ನಾಳೆ 11ಕ್ಕೆ ಬಿಡುಗಡೆ 😊
Reply Retweet Like
NamCinema.com 8h
Teaser👉 ಅದೆಂತಹ ಪಾತ್ರವೇ ಇರಲಿ ಜೀವ ತುಂಬಿ ನಟಿಸಿ ವಿಜೃಂಭಿಸುವ ಈಗ ಚಾಣಾಕ್ಷ ತನಿಖಾಧಿಕಾರಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ಟೀಸರ್ ಒಂದು ಪರ್ಫೆಕ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಟೀಸರ್ 👌 🙏
Reply Retweet Like
NamCinema.com 9h
ದೊಡ್ಡ ದೊಡ್ಡ ಸಿನಿಮಾಗಳ ಮಧ್ಯೆ ಕಳೆದು ಹೋಗದೆ, ತನ್ನದೇ ಆದ ಪ್ರೇಕ್ಷಕರನ್ನು ಹುಡುಕಿಕೊಂಡು, ಚಿತ್ರಮಂದಿರಕ್ಕೆ ಬಂದವರಿಗೆ ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿದ ಅನುಭವ ನೀಡಿ, ಗೆದ್ದು ನಿಂತಿರುವ ಚಿತ್ರ ಕಡಿಮೆ ಬಜೆಟ್ ಸಿನಿಮಾ ಮಾಡೋರಿಗೆ ಸ್ಫೂರ್ತಿಯಾಗಿ ಕಾಣುತ್ತಿದೆ 🙏
Reply Retweet Like
NamCinema.com 10h
ತ್ವಮಸ್ವಿನ್ ಕಾರ್ಯನಿರ್ಯೋಗೆ ಪ್ರಮಾಣಂ ಹರಿಸತ್ತಮ, ಹನುಮಾನ್ ಯತ್ನಮಸ್ಥಾಯ ದುಃಖಕ್ಷಯಕರೋ ಭವ! ಪೈಲ್ವಾನ್ಗಳ ಆರಾಧ್ಯ ದೈವ ಆಂಜನೇಯ ಸ್ವಾಮಿ ಆಶೀರ್ವಾದದೊಂದಿಗೆ ದೇಶಾದ್ಯಂತ ಅಬ್ಬರಿಸುತ್ತಿರುವ ಗೆ ಪ್ರೇಕ್ಷಕರಿಂದ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ 🙏
Reply Retweet Like
NamCinema.com 21h
"ಐ ಲವ್ ಯು" ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಆರ್ ಚಂದ್ರು, ಸೂಪರ್‌ ಸ್ಟಾರ್ ಉಪೇಂದ್ರ ಜೋಡಿ ಅನಾಮತ್ತು 7 ಭಾಷೆಗಳಲ್ಲಿ ಬಾಕ್ಸ್ ಆಫೀಸ್ ಮಾಡಲು ರೆಡಿ 😊
Reply Retweet Like
NamCinema.com 23h
ಪವರ್ ಸ್ಟಾರ್ ಅಪ್ಪು ಅವರ ಗಾಯನ ಹಾಗೂ ಅನೀಶ್ ಅವರ ನಟನೆಯ 2 ಹಾಡುಗಳು ಬ್ಲಾಕ್ಬಸ್ಟರ್ ಆಗಿವೆ. ಕಣ್ಣ ಸನ್ನೆಯಿಂದಲೇನೇ ಹಾಗೂ ರಂಗೇರಿದೆ ನಂತರ ಹ್ಯಾಟ್ರಿಕ್ ಹಿಟ್ ಹಾಡು ಕೊಡಲು ಅಪ್ಪು ಮತ್ತು ಅನೀಶ್ ಜೋಡಿ ಚಿತ್ರದಲ್ಲಿ ರೆಡಿಯಾಗಿದ್ದರೆ 😊
Reply Retweet Like
NamCinema.com 24h
ಅತ್ಯುತ್ತಮ 3ಡಿ ಎಫೆಕ್ಟ್, ವರ್ಷಗಳ ನಂತರ ತೆರೆಯ ಮೇಲೆ ಮೂಡಿರುವ ಐತಿಹಾಸಿಕ ಸಿನಿಮಾದ ವಿಶೇಷ ರಂಜನೆ, ಡಿ ಬಾಸ್, ಅರ್ಜುನ್ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ರವಿಶಂಕರ್, ಸ್ನೇಹ, ನಿಖಿಲ್ ಕುಮಾರಸ್ವಾಮಿ ಗಮನಾರ್ಹ ಅಭಿನಯದ ವನ್ನ ನೋಡಿಲ್ಲವಾದರೆ ಈ ವೀಕೆಂಡ್ ಮಿಸ್ ಮಾಡದೇ ನೋಡಿಬಿಡಿ 😊
Reply Retweet Like
NamCinema.com Sep 14
ಖುದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಅತಿ ಶೀಘ್ರದಲ್ಲಿ ಟೀಸರ್ ನಿಮ್ಮ ಮುಂದೆ ಅನ್ನೋ ಹಿಂಟ್ ಕೊಟ್ಟಿದ್ದಾರೆ 😊
Reply Retweet Like
NamCinema.com Sep 14
ಕಾಲೇಜು ಹುಡುಗ ಹುಡುಗಿಯರು, ಪಡ್ಡೆ ಮನಸ್ಸಿನ ಆಡಿಯನ್ಸ್ ಗಳು ಥಿಯೇಟರ್ ನಲ್ಲಿ ನೋಡ್ಲೇಬೇಕು ಅಂತ ಈಗಾಗಲೇ ಫಿಕ್ಸ್ ಆಗಿರೋ ಚಿತ್ರ 27ನೇ ತಾರೀಖು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ 😊
Reply Retweet Like
NamCinema.com Sep 14
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಆರ್ಭಟ ನೋಡಿ. ರಾಜ್ಯದಾದ್ಯಂತ ಹೆಚ್ಚು ಕಡಿಮೆ ಇದೇ ರೀತಿಯ ಹವಾ "ಪೈಲ್ವಾನ್" ಕ್ರಿಯೇಟ್ ಮಾಡಿದೆ. ಕನ್ನಡಿಗರು ಹೆಮ್ಮೆಯಿಂದ ಖುಷಿ ಪಟ್ಟುಕೊಂಡು ನೋಡುತಿರುವ ಜಬರ್ದಸ್ತ್ ಸಿನಿಮಾ 💪💪💪👊👊👊🔥🔥🔥🔥
Reply Retweet Like
NamCinema.com retweeted
A Sharadhaa Sep 13
Reply Retweet Like
NamCinema.com retweeted
A Sharadhaa Sep 13
.. has been balancing both commercial and epic films with elan. Actor will play the lead in 's Film based on epic Yashodhara Charithe written during the by
Reply Retweet Like
NamCinema.com Sep 13
Teaser👉 ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಅಭಿನಯದ ಟೀಸರ್ ಲಿ ಸ್ಟೈಲ್, ಸಸ್ಪೆನ್ಸ್, ಕ್ವಾಲಿಟಿ ಹಾಗೂ ಕಂಟೆಂಟ್ ಎಲ್ಲಾ ಇದೆ. ಮತ್ತೊಂದು ಒಳ್ಳೆ ಸಿನಿಮಾ ರಿಲೀಸ್ಗೆ ರೆಡಿ ಇದೆ ಅನ್ನೋ ಕುರುಹು ಟೀಸರ್ ನೀಡಿದೆ 👌
Reply Retweet Like
NamCinema.com Sep 13
ಒಳ್ಳೆಯ ಕಥೆ ಬೇಕು, ಒಳ್ಳೆಯ ಎಮೋಷನ್ ಬೇಕು, ಜಬರ್ದಸ್ತ್ ಆ್ಯಕ್ಷನ್ ಬೇಕು ಅನ್ನುತ್ತಿದ್ದ ಅಭಿಮಾನಿಗಳಿಗೆ ಚಿನ್ನ ಸಿಕ್ಕಂಗೆ ಸಿಕ್ಕಿದೆ ಸಿನಿಮಾ. ನೋಡಿದವರೆಲ್ಲ ಫಿದಾ ಆಗ್ತಾ ಇದ್ದಾರೆ. ಒಳ್ಳೆ ಸ್ಫೂರ್ತಿದಾಯಕ ಚಿತ್ರ ಅನ್ನೋದು ಎಲ್ಲರ ಅಭಿಪ್ರಾಯ 😍
Reply Retweet Like
NamCinema.com Sep 13
ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ "ಐ ಲವ್ ಯು" ಚಿತ್ರಕ್ಕೆ ಶತದಿನೋತ್ಸವದ ಸಂಭ್ರಮ. ಇದೇ ಸಂಭ್ರಮದಲ್ಲಿ ಆರ್ ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್ ನ ಮುಂದಿನ ಪಾನ್ ಇಂಡಿಯಾ ಚಿತ್ರದ ಟೈಟಲ್ ಲೋಕಾರ್ಪಣೆಗೊಳ್ಳಲಿದೆ 😊
Reply Retweet Like
NamCinema.com Sep 13
Song👉 ಚಿತ್ರದ "ಸೀತಾ ಕಲ್ಯಾಣ" ಹಾಡು ಬಿಡುಗಡೆಯಾಗಿದೆ. ಬಿಡುವು ಮಾಡಿಕೊಂಡು ಕೇಳಿ ಎಂಜಾಯ್ ಮಾಡಿ 😊
Reply Retweet Like
NamCinema.com Sep 13
running to packed houses at all centres with packed houses with fantastic reports. Saturday and Sunday expected to have full house all over.
Reply Retweet Like
NamCinema.com Sep 12
Song👉 ಚಿತ್ರದ "ಕಣ್ಣ ನೀರಿದು" ಹಾಡು ಪ್ರೀತಿಸಿ ದೂರಾದ ಹುಡುಗಿಯ ನೆನೆದು ಹುಡುಗ ನೋವಾಗುವ ಭಾವವನ್ನು ಗಾಢವಾಗಿ ಹೊರಹಾಕಿದೆ. ಹರಿಕೃಷ್ಣ & ಎಪಿ ಅರ್ಜುನ್ ಜೊತೆಯಾಗಿ ರೂಪಿಸಿರುವ ಮತ್ತೊಂದ್ ಒಳ್ಳೇ ಹಾಡು👌
Reply Retweet Like