Twitter | Search | |
M P Renukacharya
ಮುಖ್ಯಮಂತ್ರಿಗಳ ರಾಜಕೀಯ ಕಾಯ೯ದಶಿ೯, ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Political Secretary to Chief Minister, MLA - Honnali Constituency | Office:
4,518
Tweets
184
Following
9,275
Followers
Tweets
M P Renukacharya retweeted
Narendra Modi Apr 8
Aarogya Setu is an important step in our fight against COVID-19. By leveraging technology, it provides important information. As more and more people use it, it’s effectiveness will increase. I urge you all to download it.
Reply Retweet Like
M P Renukacharya retweeted
Amit Shah Apr 8
India stands united in its fight against COVID-19 under the leadership of PM . In this valiant battle for the future of humanity, Corona Warriors are at the forefront. I salute them for their selfless services. Join!
Reply Retweet Like
M P Renukacharya retweeted
Jagat Prakash Nadda Apr 8
Honourable PM Shri Ji’s call has united every Indian in the fight against COVID19. In these times, undiluted courage and selflessness of our Corona Warriors stands out. Join us in saluting their grit and determination.
Reply Retweet Like
M P Renukacharya retweeted
B.S. Yediyurappa 14h
ಬಿಸಿಲ ಬೇಗೆ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಬೆಕ್ಕುಗಳು, ನಾಯಿಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರ ಸಿಗದೆ ತತ್ತರಿಸುತ್ತಿವೆ. ನಗರಗಳಲ್ಲಿ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಹಾಗಾಗಿ, ನಾಯಿಗಳಿಗೆ ಮತ್ತು ಪಕ್ಷಿಗಳಿಗೆ ನೀರು, ಆಹಾರ ಸಿಗುವಂತೆ ನೋಡಿಕೊಳ್ಳಬೇಕೆಂದು ಸಮಸ್ತ ನಾಗರಿಕರಲ್ಲಿ ಮನವಿ ಮಾಡುತ್ತೇನೆ.
Reply Retweet Like
M P Renukacharya retweeted
ಆನಂದ್ ಸಿಂಗ್ (Anand Singh) Apr 1
ರಾಜ್ಯಾದ್ಯಂತ ಲಾಕಡೌನ್ ಇರುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಕಾಡ್ಗಿಚ್ಚು, ಕಳ್ಳಬೇಟೆ, ಅರಣ್ಯ ಪ್ರದೇಶಗಳ ಒತ್ತುವರಿಗಳನ್ನು ತಡೆಗಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಸಂಕಷ್ಟಕರ ಪರಿಸ್ಥಿತಿಯಲ್ಲೂ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಅಧಿಕಾರಿ/ಸಿಬ್ಬಂದಿಗಳು ಜವಾಬ್ಧಾರಿಯುತವಾಗಿ ಸಹಕರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
Reply Retweet Like
M P Renukacharya retweeted
J.C Madhuswamy Mar 24
ದೇಶದ ಜನರ ಹಿತದೃಷ್ಟಿಯಿಂದ 21ದಿನಗಳ ಲಾಕಡೌನ್ ತುಂಬಾ ಅವಶ್ಯವಾಗಿದ್ದು, ಜನತೆ ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿ ಮನೆಯ ಒಳಗಡೆ ಇದ್ದು ಸಹಕರಿಸಬೇಕಾಗಿ ವಿನಂತಿ.
Reply Retweet Like
M P Renukacharya retweeted
Prabhu Chavan 2h
Reply Retweet Like
M P Renukacharya retweeted
C C Patil Apr 8
Shri sir, It’s our duty as Indians to hold each other’s hands during these tough times It’s only together that we will be able to defeat Happy we could be of help, please let us know for any assistance that we could provide honourable CM sir
Reply Retweet Like
M P Renukacharya retweeted
V. Somanna 17h
ರಾಜ್ಯದಲ್ಲಿ ಕೊರೋನಾ ವೈರಸ್ (ಕೋವಿಡ್-19) ಸಂಬಂಧಿಸಿದಂತೆ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ರೂ.2,50,00,000.00 ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
Reply Retweet Like
M P Renukacharya retweeted
K S Eshwarappa 13h
ಇಂದು ಶಿವಮೊಗ್ಗ ನಗರದಲ್ಲಿ ಜನರ ಅನುಕೂಲಕ್ಕಾಗಿ ನಾಲ್ಕು ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದೆ.
Reply Retweet Like
M P Renukacharya retweeted
Jagadish Shettar 8h
ಇಂದು ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ ಅಂಗಡಿ ಅವರೊಂದಿಗೆ ತೆರಳಿ, ರೈಲ್ವೇ ಇಲಾಖೆಯಿಂದ ನಿರ್ಮಿಸಿದ 320 ಕೊರೋನಾ ಐಸುಲೇಶನ್ ವಾರ್ಡ್ ಗಳನ್ನು ವಿಕ್ಷೀಸಿ, ಪರಿಶೀಲಿಸಲಾಯಿತು.
Reply Retweet Like
M P Renukacharya retweeted
Shashikala Jolle 12h
ಮಾನ್ಯರೆ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರು ನನಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡುವುದರ ಮೂಲಕ ಜಿಲ್ಲೆಯ ಜನತೆಯ ಸೇವೆ ಮಾಡುವ ಸದಾವಕಾಶವನ್ನು ಒದಗಿಸಿದ್ದಾರೆ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಸ್ಥಾನವನ್ನು ನೀಡಿರುವ ಹಾಗೂ ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ಕೃತಜ್ಞತೆಗಳು. 1/3
Reply Retweet Like
M P Renukacharya retweeted
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi Apr 9
Citizens in distress can reach BJP Karnataka for HELP on: Landline: 080 6832 4040 WhatsApp: 8722557733 Twitter: Tweet with hashtag Facebook: BJPKarSMITCell Please provide: ✓ Name ✓ Mobile Number ✓ District ✓ Assembly Constituency
Reply Retweet Like
M P Renukacharya retweeted
B Sriramulu 13h
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 10 ಹೊಸ ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 207ಕ್ಕೆ ಏರಿದೆ.
Reply Retweet Like
M P Renukacharya retweeted
Karnataka Varthe 9h
ಸಂಬಂಧಿಸಿದಂತೆ ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಕೊರೊನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅವರು ತಿಳಿಸಿದರು.
Reply Retweet Like
M P Renukacharya retweeted
S.Suresh Kumar, Minister - Govt of Karnataka 7h
ದೇಶದಲ್ಲಿ 500 ದಾಟಿದ ಕೊರೋನಾ ಗುಣಮುಖರ ಸಂಖ್ಯೆ
Reply Retweet Like
M P Renukacharya retweeted
R Ashoka Apr 8
ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಭೇಟಿನೀಡಿ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಕೊರೋನಾ ವಿರುದ್ಧ ಹೋರಾಟ ಹಾಗಿ ಸೊಂಕಿತರ ಬಗೆಗಿನ ಮಾಹಿತಿ ಪಡೆದು ಇನ್ನಷ್ಟು ಎಚ್ಚರಿಕಾಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕರಾದ ಶ್ರೀ ಡಾ| ಕೆ. ಅನ್ನದಾನಿ ರವರು ನಮ್ಮೊಂದಿಗೆ ಉಪಸ್ಥಿತರಿದ್ದರು.
Reply Retweet Like
M P Renukacharya retweeted
Govind M Karjol Apr 8
ಶ್ರೇಷ್ಠ ವಚನಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕದ ಆಧ್ಯಾತ್ಮಿಕ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ಕನ್ನಡದ ಪ್ರಥಮ ಕವಯಿತ್ರಿ, ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.
Reply Retweet Like
M P Renukacharya retweeted
Kota Shrinivas Poojari Apr 6
ಮಂಗಳೂರು ವೆನ್ಲಾಕ್ ನಲ್ಲಿ , ಒಪ್ಪಿಗೆ ಪಡೆದು, ಪರೀಕ್ಷಿಸಿ, ಕೆಲವೇ ಗಂಟೆಗಳಲ್ಲಿ ವರದಿ ನೀಡುವ Virology Research and Diagnostic Laboratory ಇಂದಿನಿಂದ ಕಾರ್ಯಾರಂಬಿಸಲಿದೆ. ಇದರಿಂದ ಶಂಕಿತರ ಪರೀಕ್ಷೆಗೆ ಹೊರಜಿಲ್ಲೆಯ ಅವಲಂಬನೆ ನಿಲ್ಲಲಿದೆ. ತುರ್ತು ಸ್ಪಂದಿಸಿದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
Reply Retweet Like
M P Renukacharya retweeted
Basavaraj S Bommai Apr 9
ಇಂದು ಸಿಟಿ ರೌಂಡ್ಸ ನಡೆಸಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹೊಸೂರು ಗಡಿ ಭಾಗದಲ್ಲಿ ತಮಿಳುನಾಡಿನ ಪೋಲಿಸರು ಕರ್ನಾಟಕದ ಗಡಿಯ ಒಳ ಭಾಗದಲ್ಲಿ ಬ್ಯಾರಿಕೇಡ್ ಹಾಕಿದ್ದನ್ನು ಗಮನಿಸಿ ತಕ್ಷಣ ಅದನ್ನು ತೆರೆವುಗೊಳಿಸುವಂತೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಅವರಿಗೆ ಕರೆ ಮಾಡಿ ಸೂಚಿಸಲಾಯಿತು.
Reply Retweet Like