Sharath Margiladka 18 Dec 18
ದಕ್ಷಿಣ ಕನ್ನಡ ಸುಳ್ಯ ತಾಲೂಕು ವತಿಯಿಂದ ಅರಂತೊಡಿನ ಗ್ರಾಮ ದಲ್ಲಿ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ನಮ್ಮ ತಂಡಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಸಮಾವೇಶದಲ್ಲಿ ಪದ್ಮ ಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರಿಂದ ಗೌರವ ಸಮರ್ಪಣೆ ತಂಡದ ಪರವಾಗಿ ದೇವಿಪ್ರಸಾದ್ ರವರು ಸ್ವೀಕಾರ ಮಾಡಿದರು.