Umanath Kotian Moodbidri Oct 9
04/10: ಭಾರತೀಯ ಪ್ರವಾಸಿ ಪರಿಷದ್ ಕುವೈಟ್ ಅರ್ಪಿಸುವ ಕರುನಾಡ ಡಿಂಡಿಮ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಎಂಬ ಕಾರ್ಯಕ್ರಮ, ಕಾರ್ಯಕ್ರಮದ ಸಂಘಟಕರು ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಮನವಿಯನ್ನು ನೀಡಿದರು!