Umanath Kotian Moodbidri Oct 1
ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ 16 ಮಂದಿ ಸಂತ್ರಸ್ತರಿಗೆ 2,09,600 ರೂ ಪರಿಹಾರ ಧನವನ್ನು ಮತ್ತು 10 ಮಂದಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದೆ