Kota Shrinivas Poojari Oct 8
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಸಮಾರಂಭಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಅಚ್ಚುಕಟ್ಟುತನ, ಶ್ರದ್ಧಾಭಕ್ತಿಯ ಕಾರ್ಯಚಟುವಟಿಕೆ, ಧಾರ್ಮಿಕ ವ್ಯವಸ್ಥೆಯಲ್ಲಿ ಒಂದು ಅಪೂರ್ವ ಕೊಡುಗೆ ಈ ಗೋಕರ್ಣನಾಥೇಶ್ವರ ದೇವಸ್ಥಾನ. ನನ್ನಂತೆ ನೀವೊಮ್ಮೆ ಭೇಟಿ ನೀಡಿ. ಮನ ಮುದಗೊಳ್ಳಲಿದೆ.