ಕಿಶೋರ್ 3 Jan 18
ಮೈಸೂರಿನ ರುದ್ರೇಶ್ ಬಿ ಅದರಂಗಿಯವರ ಪ್ರಶ್ನೆ ಸರಿಯಾಗಿದೆಯಲ್ಲವೇ ಇತರ ಕೃತಿಗಳಿಗೂ ಅವಕಾಶ ಕಲ್ಪಿಸಿ, ಕನ್ನಡ ಸಾಹಿತ್ಯ ಪಸರಿಸುವಂತೆ ನೋಡಿಕೊಳ್ಳಬೇಕು.