Twitter | Search | |
DIPR Karnataka
Official Account of Department of Information and Public Relations, Government of Karnataka
16,834
Tweets
465
Following
122,754
Followers
Tweets
DIPR Karnataka 6h
Replying to @CMofKarnataka @BSYBJP
Reply Retweet Like
DIPR Karnataka 6h
ಕರ್ನಾಟಕದ ಜಿಲ್ಲಾವಾರು ಕೋವಿಡ್ ಅಂಕಿ ಅಂಶಗಳ ವಿವರ ಹೀಗಿದೆ:
Reply Retweet Like
DIPR Karnataka 6h
Replying to @CMofKarnataka @BSYBJP
ಕರ್ನಾಟಕದ ಜಿಲ್ಲಾವಾರು ಕೋವಿಡ್ ಅಂಕಿ ಅಂಶಗಳ ವಿವರ ಹೀಗಿದೆ:
Reply Retweet Like
DIPR Karnataka 6h
ಕೋವಿಡ್19 ಮಾಹಿತಿ: 20 ನೇ ಸೆಪ್ಟೆಂಬರ್ 2020 ಒಟ್ಟು ಪ್ರಕರಣಗಳು: 5,19,537 ಮೃತಪಟ್ಟವರು: 8,023 ಗುಣಮುಖರಾದವರು: 4,13,452 ಹೊಸ ಪ್ರಕರಣಗಳು: 8,191 ಇಂದು ನಡೆಸಲಾದ ಪರೀಕ್ಷೆಗಳು: 60,477
Reply Retweet Like
DIPR Karnataka 8h
ಕೋವಿಡ್ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ಅಂತ್ಯದವರೆಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಶಾಲೆ/ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಲು ಅನುಮತಿ‌ ನೀಡದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
Reply Retweet Like
DIPR Karnataka 8h
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಅಡಿಬಟ್ಟಿ ಕಾಲೋನಿಯಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ,‌ ನಿರ್ಮಾಣವಾದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಇಂದು ಉದ್ಘಾಟಿಸಿದರು.
Reply Retweet Like
DIPR Karnataka 15h
ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು, ಮುಂದಿನ ಐದು ದಿನಗಳ ಜಿಲ್ಲಾವಾರು ಮಳೆ ಮುನ್ಸೂಚನೆ ಮಾಹಿತಿ ಹೀಗಿದೆ:
Reply Retweet Like
DIPR Karnataka 16h
ನಾಳೆಯಿಂದ 8 ದಿನಗಳಕಾಲ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು, ಕೊರೋನ ಹಿನ್ನೆಲೆಯಲ್ಲಿ ಪ್ರಥಮಬಾರಿಗೆ ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ಅಧಿವೇಶನದ ಕೆಲವು ವಿಶೇಷತೆಗಳು ಹೀಗಿವೆ:
Reply Retweet Like
DIPR Karnataka Sep 19
Replying to @CMofKarnataka @BSYBJP
Reply Retweet Like
DIPR Karnataka Sep 19
Covid19 Bulletin: 19th September 2020 Total Cases: 5,11,346 Deceased: 7,922 Recovered: 4,04,841 New Cases: 8,364 Tests done today: 63,784
Reply Retweet Like
DIPR Karnataka Sep 19
Replying to @CMofKarnataka @BSYBJP
ಕರ್ನಾಟಕದ ಜಿಲ್ಲಾವಾರು ಕೋವಿಡ್ ಅಂಕಿ ಅಂಶಗಳ ವಿವರ ಹೀಗಿದೆ:
Reply Retweet Like
DIPR Karnataka Sep 19
ಕೋವಿಡ್19 ಮಾಹಿತಿ: 19 ನೇ ಸೆಪ್ಟೆಂಬರ್ 2020 ಒಟ್ಟು ಪ್ರಕರಣಗಳು: 5,11,346 ಮೃತಪಟ್ಟವರು: 7,922 ಗುಣಮುಖರಾದವರು: 4,04,841 ಹೊಸ ಪ್ರಕರಣಗಳು: 8,364 ಇಂದು ನಡೆಸಲಾದ ಪರೀಕ್ಷೆಗಳು: 63,784
Reply Retweet Like
DIPR Karnataka Sep 19
ಮೈಸೂರು ಜಿಲ್ಲೆಯಲ್ಲಿ ಇಂದು ಮಾನ್ಯ ಸಹಕಾರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಅವರ ಅಧ್ಯಕ್ಷತೆಯಲ್ಲಿ ನಾಡಹಬ್ಬ ದಸರಾ ಸರಳ ಆಚರಣೆಗೆ ಸಂಬಂಧಿಸಿದಂತೆ ಸಭೆ ನಡೆಯಿತು.
Reply Retweet Like
DIPR Karnataka Sep 19
ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಅವರು ಇಂದು ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಸಿದರು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾನೂನು ಸಚಿವ ಶ್ರೀ ಉಪಸ್ಥಿತರಿದ್ದರು.
Reply Retweet Like
DIPR Karnataka Sep 19
29,500 ಕೆಜಿ ಕೃಷಿ ಉತ್ಪನ್ನಗಳನ್ನು ಹೊತ್ತ ಮೊದಲ‌ 'ಕಿಸಾನ್ ರೈಲು' ಇಂದು ಸಂಜೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿತು. ಈ ರೈಲು‌ ಮೈಸೂರು,‌ ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಚರಿಸಿ, ಸೆಪ್ಟೆಂಬರ್ 21 ರ ರಾತ್ರಿ ಹ.ನಿಜಾಮುದ್ದೀನ್ ನಿಲ್ದಾಣ ತಲುಪಲಿದೆ.
Reply Retweet Like
DIPR Karnataka Sep 19
ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದ ಕಾರ್ಯಕಲಾಪಗಳನ್ನು ಬೆಂಗಳೂರು ದೂರದರ್ಶನ ‌ಕೇಂದ್ರ ಚಿತ್ರೀಕರಿಸಲಿದ್ದು, ಇದರ ಔಟ್ ಪುಟ್ ಅನ್ನು ಖಾಸಗಿ ಸುದ್ದಿವಾಹಿನಿಗಳು ಪಡೆಯಬಹುದು. ಮುದ್ರಣ‌ ಮಾಧ್ಯಮದವರು ಛಾಯಾಚಿತ್ರಗಳನ್ನು ವಾರ್ತಾ ಇಲಾಖೆಯಿಂದ ಪಡೆಯಬಹುದು.
Reply Retweet Like
DIPR Karnataka Sep 19
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಬಚ್ಚಲು ಗುಂಡಿ ನಿರ್ಮಾಣ ಮಾಡುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ
Reply Retweet Like
DIPR Karnataka Sep 19
ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರಗಳ ಒತ್ತುವರಿ ತೆರವು ಸಂಬಂಧ‌ ಮಾನ್ಯ ಜಲಸಂಪನ್ಮೂಲ ಸಚಿವ ಶ್ರೀ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಯಿತು.
Reply Retweet Like
DIPR Karnataka Sep 18
ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿ ಚರ್ಚಿಸಿದರು.
Reply Retweet Like
DIPR Karnataka Sep 18
ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು, ಮುಂದಿನ ಐದು ದಿನಗಳ ಜಿಲ್ಲಾವಾರು ಮಳೆ ಮುನ್ಸೂಚನೆ ಮಾಹಿತಿ ಹೀಗಿದೆ:
Reply Retweet Like