Twitter | Search | |
D K Shivakumar, President, KPCC
Official Handle of The President of the Karnataka Pradesh Congress Committee
2,923
Tweets
23
Following
32,286
Followers
Tweets
D K Shivakumar, President, KPCC 4h
ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯಿದೆಗಳ ವಿರುದ್ಧ ಪ್ರತಿಭಟನೆ. ಕೆಪಿಸಿಸಿ ಅಧ್ಯಕ್ಷ , ವಿರೋಧ ಪಕ್ಷದ ನಾಯಕ , ಕಾರ್ಯಾಧ್ಯಕ್ಷರುಗಳು, ಪ್ರಮುಖ ಮುಖಂಡರುಗಳು, ಕಾರ್ಯಕರ್ತರು ಭಾಗಿ.
Reply Retweet Like
D K Shivakumar, President, KPCC 17h
ರೈತರ ಹಿತಾಸಕ್ತಿ ‌ಕಾಪಾಡಲು ಕಾಂಗ್ರೆಸ್ ಬದ್ಧವಾಗಿದ್ದು ರೈತ ವಿರೋಧಿ ಮಸೂದೆಗಳ ವಿರುದ್ಧ ನಡೆಯುವ ರೈತರ ಶಾಂತಿಯುತ ಪ್ರತಿಭಟನೆ, ಬಂದ್ ಗೆ ಪಕ್ಷದ ಸಂಪೂರ್ಣ ಬೆಂಬಲವಿದೆ. ರಾಜ್ಯ ಉಸ್ತುವಾರಿ ಅವರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಬ್ಲಾಕ್, ಜಿಲ್ಲೆಗಳಲ್ಲೂ ಕಾಂಗ್ರೆಸ್ ರೈತರ ಜೊತೆ ನಿಲ್ಲಲಿದೆ. -
Reply Retweet Like
D K Shivakumar, President, KPCC 17h
ಬಿಜೆಪಿ ಸರ್ಕಾರದ 'ರೈತರಿಗೆ ಮರಣ ಶಾಸನವಾಗಲಿರುವ ರೈತ, ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ' ರೈತರು, ಕಾರ್ಮಿಕರು ಕರೆ ನೀಡಿರುವ ಬಂದ್ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ನಾಳೆಯ ನಡೆಯಲಿರುವ ಬಂದ್ ನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. -
Reply Retweet Like
D K Shivakumar, President, KPCC 17h
ಬಿಜೆಪಿ ಸರ್ಕಾರದ 'ರೈತರಿಗೆ ಮರಣ ಶಾಸನವಾಗಲಿರುವ ರೈತ, ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ' ರೈತರು, ಕಾರ್ಮಿಕರು ಕರೆ ನೀಡಿರುವ ಬಂದ್ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ನಾಳೆಯ ಪ್ರತಿಭಟನೆ, ಬಂದ್ ನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. -
Reply Retweet Like
D K Shivakumar, President, KPCC 17h
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಡಳಿತ ಪಕ್ಷವಾಗಲಿ, ಸರ್ಕಾರವಾಗಲಿ ಜನರ ಸಂಕಷ್ಟಗಳಿಗೆ, ನೋವಿಗೆ ಸ್ಪಂದಿಸಲಿಲ್ಲ, ಜನರಿಗೆ ಅನ್ನ, ನೀರು ಕೊಡಲಿಲ್ಲ. ಆದರೆ ನಮ್ಮ ಕಾರ್ಯಕರ್ತರು, ನಾಯಕರು ಜನರ ಮನೆ ಮನೆಗೆ ತೆರಳಿ ನೆರವು ನೀಡಿದರು. ಇದನ್ನ ಇಡೀ ದೇಶ ಮತ್ತು ಕಾಂಗ್ರೆಸ್ ‌ರಾಷ್ಟ್ರೀಯ ನಾಯಕತ್ವ ಗಮನಿಸಿ ಪ್ರಶಂಸಿಸಿದೆ. -
Reply Retweet Like
D K Shivakumar, President, KPCC 17h
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ , ಮಾಜಿ ಕೇಂದ್ರ ಸಚಿವ , ಮಾಜಿ ಸಚಿವ , ವಿಧಾನ ಪರಿಷತ್ ಸದಸ್ಯ , ಮಾಜಿ ಸಚಿವ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
Reply Retweet Like
D K Shivakumar, President, KPCC 17h
ಕೆಪಿಸಿಸಿ ಮುಖಂಡರ ಸಮಾಲೋಚನಾ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಕೆಪಿಸಿಸಿ ಅಧ್ಯಕ್ಷ , ಎಐಸಿಸಿ ರಾಜ್ಯ ಉಸ್ತುವಾರಿ , ವಿಪಕ್ಷ ನಾಯಕ , ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಾರ್ಯಾಧ್ಯಕ್ಷರುಗಳಾದ , , ಉಪಸ್ಥಿತಿ.
Reply Retweet Like
D K Shivakumar, President, KPCC retweeted
Karnataka Congress 24h
ಬಿಜೆಪಿ ಸರ್ಕಾರದ 'ರೈತರಿಗೆ ಮರಣ ಶಾಸನವಾಗಲಿರುವ ರೈತ, ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ' ರೈತರು, ಕಾರ್ಮಿಕರು ಕರೆ ನೀಡಿರುವ ಬಂದ್ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ನಾಳೆಯ ಬಂದ್ ನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. -
Reply Retweet Like
D K Shivakumar, President, KPCC Sep 26
ಭಾರತದ ಇತಿಹಾಸದ ಮೇಲೆ, ಸ್ವಾತಂತ್ರ್ಯ ಹೋರಾಟದ ಮೇಲೆ, ದೇಶ ನಿರ್ಮಾಣದ ಮೇಲೆ ಕರಾರುವಕ್ಕಾಗಿ ಮಾಹಿತಿಯನ್ನು ನೀಡುವ ವಿಡಿಯೋ ಸರಣಿ. ಭಾಗ - 13
Reply Retweet Like
D K Shivakumar, President, KPCC Sep 26
' ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಇಡೀ ದೇಶ ರೈತರ ಪರವಾಗಿ ನಿಂತಿದೆ. ನಾವೆಲ್ಲರೂ ಅವರ ಜೊತೆಗೂಡೋಣ. ರೈತರು, ಕೃಷಿ ವ್ಯವಸ್ಥೆಯನ್ನು ಉಳಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ. ಹಾಗಾಗಿ ಎಲ್ಲ ಭೇದಗಳನ್ನು ಮರೆತು ಒಗ್ಗಟ್ಟಾಗಿ ಅನ್ನದಾತರನ್ನು ರಕ್ಷಿಸಲು ಹೋರಾಟ ಮಾಡೋಣ. -
Reply Retweet Like
D K Shivakumar, President, KPCC Sep 26
ರೈತರಿಗೆ ವೇತನ, ಬಡ್ತಿ, ಬೋನಸ್, ನಿವೃತ್ತಿ ಯಾವುದೂ ಇಲ್ಲ. ಹಾಗಾಗಿ ರೈತರನ್ನು ಬದುಕಿಸುವ ಕಾಯ್ದೆಗಳನ್ನು ರೂಪಿಸಬೇಕು. ಸರ್ಕಾರ ಬಂಡವಾಳಶಾಹಿಗಳ ಹಿತಾಸಕ್ತಿಗೆ ರೈತ ವಿರೋಧಿ ಕಾಯ್ದೆಗಳನ್ನು ತಂದಿದೆ. ಇದರಿಂದ ರೈತ ತನ್ನ ಜಮೀನು ಮಾರಿ, ಅದೇ ಜಮೀನಿನಲ್ಲಿ ಕೂಲಿ ಆಳಾಗುವ ಸ್ಥಿತಿ ಬರಲಿದೆ. -
Reply Retweet Like
D K Shivakumar, President, KPCC Sep 25
Replying to @DKShivakumar
ಎಸ್.ಪಿ‌ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಗಾಯನದ ಮೂಲಕ ಸಂಗೀತ - ಚಿತ್ರರಂಗಕ್ಕೆ ಮೆರಗು ನೀಡಿದ್ದರು. ಕಳೆದ ವರ್ಷ ನಮ್ಮ ಊರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದನ್ನು ಸ್ಮರಿಸುವೆ. ನಮ್ಮನ್ನಗಲಿದ ಶ್ರೇಷ್ಠ ಜೀವದ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ‌ದೊರಕಲಿ. -
Reply Retweet Like
D K Shivakumar, President, KPCC Sep 25
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ದೇಶದ ಶ್ರೇಷ್ಠ ಹಿನ್ನೆಲೆ‌ ಗಾಯಕರು. ದಕ್ಷಿಣ ಭಾರತದಲ್ಲೇ ಜನಪ್ರಿಯತೆ ಪಡೆದ ಗಾಯಕ. ನಾನು ಅವರನ್ನು ತುಂಬಾ ಹತ್ತಿರದಿಂದ ‌ಬಲ್ಲೆ, ಅವರು ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ, ಅಲ್ಲಿ ಕಾರ್ಯಕ್ರಮದಲ್ಲೂ ಪಲ್ಗೊಂಡಿದ್ದಾರೆ. ಎಲ್ಲರೊಂದಿಗೂ ಆತ್ಮೀಯ‌ವಾಗಿ ಬೆರೆಯುವ ಮೇರು ವ್ಯಕ್ತಿತ್ವ ಅವರದು. -
Reply Retweet Like
D K Shivakumar, President, KPCC Sep 24
Replying to @DKShivakumar
ಸಾಮಾನ್ಯ ಕಾರ್ಯಕರ್ತನಾಗಿ ಬಂದು ಶಾಸಕರಾಗಿ ಆಯ್ಕೆಯಾಗಿದ್ದ ನಾರಾಯಣರಾವ್ ಅವರು ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದರು. ಜನಪರವಾಗಿ ಕೆಲಸ ಮಾಡುತ್ತಿದ್ದ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇವೆ. ಇವರ ಅಗಲಿಕೆಯಿಂದ ಪಕ್ಷ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೊರಕಲಿ. -
Reply Retweet Like
D K Shivakumar, President, KPCC Sep 24
ಬಸವ ಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಅವರ ನಿಧನ ನಮಗೆ ಅನಿರೀಕ್ಷಿತ. ಅವರು ಗುಣಮುಖರಾಗಿ ಬರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸಿದ್ದೆವು, ಆದರೆ ನಮ್ಮ ಭರವಸೆ ಹುಸಿಯಾಯಿತು. 30 ವರ್ಷಗಳಿಂದ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ಹಿಂದಿನಿಂದಲೂ ಸರಳ ಕಾರ್ಯಕರ್ತರಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. -
Reply Retweet Like
D K Shivakumar, President, KPCC Sep 24
ಬಿಜೆಪಿ ಸರ್ಕಾರ ರೈತ ವಿರೋಧಿ ತಿದ್ದುಪಡಿ ಮಸೂದೆಗಳನ್ನು ಮಾಡುವ ಮೂಲಕ ರೈತರ ಭೂಮಿಯನ್ನೇ ಮಾರುತ್ತಿದೆ. ಬಹು ರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗೆ ರೈತರ ಬದುಕನ್ನೇ ಬಲಿ ಕೊಟ್ಟಿದೆ. ಭೂಮಿಯ ಒಡೆಯರಾಗಿದ್ದ ಅನ್ನದಾತರು ಕೂಲಿ ಆಳುಗಳಾಗಿ ಕೆಲಸ ಮಾಡುವ ಕೆಟ್ಟ ಸ್ಥಿತಿಯನ್ನು ನಿರ್ಮಿಸುತ್ತಿದೆ. -
Reply Retweet Like
D K Shivakumar, President, KPCC Sep 24
Replying to @DKShivakumar
ರಾಜ್ಯ ಸರ್ಕಾರ ನಮ್ಮ ಶಾಸಕರ 1600 ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ. ಜನಪರ ಚರ್ಚೆಗೂ ಇಲ್ಲಿ ಅವಕಾಶವಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿದೆ, ಇದನ್ನು ನಮ್ಮ ಪಕ್ಷ ಸದನದಲ್ಲಿ ಮಂಡನೆ ಮಾಡಲಿದೆ. ಅದಕ್ಕೆ ಇವತ್ತೇ ಅವಕಾಶ ಕೊಡಬೇಕು. ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. -
Reply Retweet Like
D K Shivakumar, President, KPCC Sep 24
' ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, 1 ವರ್ಷದ ಅವಧಿಯಲ್ಲಿ ಇಷ್ಟು ಕೆಟ್ಟ ಹೆಸರು ಪಡೆದ ಸರ್ಕಾರ ಇತಿಹಾಸದಲ್ಲೇ ಇಲ್ಲ. ಪ್ರವಾಹ ನಿರ್ಹವಣೆ, ಕೊರೊನ ನಿಯಂತ್ರಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲದರಲ್ಲೂ ವಿಫಲವಾಗಿದೆ. ಹೀಗಿದ್ದರೂ ಸದನದಲ್ಲಿ ಈ ಯಾವ ವಿಚಾರಗಳ ಚರ್ಚೆಗೂ ಅವಕಾಶ ನೀಡಿಲ್ಲ. -
Reply Retweet Like
D K Shivakumar, President, KPCC retweeted
DK Shivakumar Sep 23
Deeply saddened to hear about the sudden demise of Union Minister of State, MP from Karnataka, Shri. Suresh Angadi due to Covid-19. Heartfelt condolences to his bereaved family and friends in this time of grief.
Reply Retweet Like
D K Shivakumar, President, KPCC Sep 23
ಗುತ್ತಿಗೆದಾರ, ಬಿಡಿಎ ಆಯುಕ್ತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಧಿಕಾರ ದುರ್ಬಳಕೆ ಮಾಡಿ ಲಂಚ ಪಡೆದ ಆರೋಪದ ಪ್ರಕರಣ ದಾಖಲಿಸಿಲ್ಲ ಏಕೆ? ಅವರು ಬಿಡಿಎ ಆಯುಕ್ತರ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸದೇ, ವರ್ಗಾವಣೆ ಮಾಡಲು ಕೇಳಿದ್ದು ಏಕೆ? -
Reply Retweet Like