Twitter | Search | |
ಜೆಡಿಎಸ್ ನ್ಯೂಸ್ - JDS NEWS
JDS IT wing official account for party related News & updates
3,718
Tweets
71
Following
4,614
Followers
Tweets
ಜೆಡಿಎಸ್ ನ್ಯೂಸ್ - JDS NEWS retweeted
Janata Dal Secular 20h
ಈ ಹಿಂದೆ ನಡೆದ ಪರೀಕ್ಷೆಯ ಫಲಿತಾಂಶ ತಡೆ ಹಿಡಿದು ಸರ್ಕಾರ ಸಾವಿರಾರು ಯುವ ಆಕಾಂಕ್ಷಿಗಳ ಭವಿಷ್ಯವನ್ನು ಕತ್ತಲೆಯಲ್ಲಿಟ್ಟಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಪರೀಕ್ಷೆ ಫಲಿತಾಂಶ ತಡೆ ಹಿಡಿದು ದ್ವೇಷದ ರಾಜಕೀಯ ಮುಂದುವರಿಸಿದೆ. ನಿಮ್ಮ ದ್ವೇಷದ ರಾಜಕೀಯಕ್ಕೆ ಯುವಕರ ಭವಿಷ್ಯ ಬಲಿ ಕೊಡಬೇಡಿ.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Devegowda Nov 10
Deeply saddened by the demise of Former Chief Election Commissioner . People like Seshan are instrumental in strengthening the democracy. May his soul rest in peace. May God give his family the strength to bear this pain.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
Jds Student wing Nov 10
ಮಾಗಡಿ ಪುರಸಭೆ ಚುನಾವಣಾ ಪ್ರಚಾರದಲ್ಲಿ ಶಾಸಕ ಎ. ಮಂಜುನಾಥ್
Reply Retweet Like
ಜೆಡಿಎಸ್ ನ್ಯೂಸ್ - JDS NEWS Nov 9
ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ...
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Devegowda Nov 9
ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಹೆಚ್. ಪಟೇಲ್ ಅವರ ಪತ್ನಿ ಶ್ರೀಮತಿ ಸರ್ವಮಂಗಳ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಭಗವಂತ ಅವರ ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
AP.RANGANATHA Nov 1
ಬೆಂಗಳೂರಿನ ಆತ್ಮೀಯ ಎಲ್ಲಾ ಶಿಕ್ಷಕ ಬಂಧುಗಳೇ, ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ, ಬದಲಾವಣೆಗಾಗಿ ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಸಸ್ತ್ಯದ ಮತ ನೀಡಿ ಆಶೀರ್ವಾದ ಮಾಡಿ, ತಮ್ಮಗಳ ಸೇವೆ ಮಾಡಲು ಅವಕಾಶ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
Reply Retweet Like
ಜೆಡಿಎಸ್ ನ್ಯೂಸ್ - JDS NEWS Nov 9
ಮಲ್ಲಪ್ಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದಲ್ಲಿ ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Kumaraswamy Nov 8
ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ "ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ..." ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D DeveGowda fan club ದೇವೇಗೌಡರ ಅಭಿಮಾನಿ ಬಳಗ Nov 8
ಇಂದು ತುಮಕೂರು ಗ್ರಾಮಾಂತರ ಹೊನ್ನುಡಿಕೆ ಪಂಚಾಯತಿಯ ಅರೇಹಳ್ಳಿ ಗ್ರಾಮದಲ್ಲಿ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವಾಲಯ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ರು ಮತ್ತು ತುಮಕೂರು ಗ್ರಾಮಾಂತರ ಶಾಸಕರ ಡಿ ಸಿ ಗೌರಿಶಂಕರ್
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D DeveGowda fan club ದೇವೇಗೌಡರ ಅಭಿಮಾನಿ ಬಳಗ Nov 8
ಇಂದು ಮೈಸೂರು ಜಿಲ್ಲೆಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹಾಗೂ ಮಾಜಿ ಸಚಿವರು ಡಿಕೆ ಶಿವಕುಮಾರ್ ಭೇಟಿ ನೀಡಿದರು
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Devegowda Nov 7
I wish Former Deputy Prime Minister Shri. avaru a very happy birthday. May God bless you with long and healthy life.
Reply Retweet Like
ಜೆಡಿಎಸ್ ನ್ಯೂಸ್ - JDS NEWS Nov 7
ದಿ 9-11-19ಶನಿವಾರ ಬೆಳಗ್ಗೆ 11ಗಂಟೆಗೆ ಕುರುಬರಹಳ್ಳಿ ಡಾ:ರಾಜ್ ಪುತ್ಥಳಿ ಬಳಿ ಬೃಹತ್ ನಡೆಯಲಿದ್ದು ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕಾಗಿ ವಿನಂತಿ.ಈ ಸಭೆಗೆ ಮಾಜಿ ಪ್ರಧಾನಿಗಳಾದ HD ದೇವೆಗೌಡರು ಮಾಜಿ ಸಿಎಂ ಕುಮಾರಸ್ವಾಮಿ,ದತ್ತಣ್ಣ ಮತ್ತು ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ
Reply Retweet Like
ಜೆಡಿಎಸ್ ನ್ಯೂಸ್ - JDS NEWS Nov 7
Reply Retweet Like
ಜೆಡಿಎಸ್ ನ್ಯೂಸ್ - JDS NEWS Nov 7
ಮಾಗಡಿ ತಾಲೂಕಿನ ಪುರಸಭೆ ಚುನಾವಣ ಪ್ರಚಾರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹಾಗೂ ಮಾಗಡಿ ಜನತಾದಳ ಶಾಸಕರು ಮಂಜುನಾಥ್
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
DCP Traffic East Nov 7
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
ಪ್ರಜಾವಾಣಿ|Prajavani Nov 7
‘ನಾನು ಯಡಿಯೂರಪ್ಪ ಮನೆಗೆ ಸಂಬಂಧ ಮಾಡೋಕೆ ಹೋಗ್ಬೇಕಿತ್ತೇನ್ರಿ? ರಾಜಕೀಯ ಮಾಡೋದು ನನಗೆ ಗೊತ್ತಿದೆ’ – ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿ
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Kumaraswamy Nov 7
ನಾವು ಆರಂಭಿಸಿರುವ 'ಬೆಳೆ ಸಾಲಮನ್ನಾ ಸಹಾಯವಾಣಿ'ಗೆ ಮೊದಲ 3 ದಿನಗಳಲ್ಲಿ ಕರೆ ಮಾಡಿದ ರೈತರ ಸಂಖ್ಯೆ- 04/11/2019 - 1251 ರೈತರು 05/11/2019 - 937 ರೈತರು 06/11/2019 - 742 ರೈತರು ಈ ಸಹಾಯವಾಣಿಯನ್ನು ಇನ್ನೂ ಹಲವು ವಾರಗಳು ಮುಂದುವರೆಸುತ್ತೇವೆ. ರೈತರು 9164305868 ನಂಬರ್ ಗೆ ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾದ ವಿವರ ಪಡೆಯಬಹುದು.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
Zee News Kannada Nov 7
ಭಾರತದ ಹಣಕಾಸಿನ ದತ್ತಾಂಶದಲ್ಲಿ ಹೆಚ್ಚಿನ ಪಾರದರ್ಶಕತೆ ಅವಶ್ಯ- ಐಎಂಎಫ್
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Devegowda Nov 5
Replying to @BSYBJP
ಯಾದಗಿರಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸುತ್ತಿರುವ ಅವರ ಸರ್ಕಾರದ ವಿರುದ್ಧ ಇದೇ ತಿಂಗಳ 15 ರಂದು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದೇನೆ.
Reply Retweet Like
ಜೆಡಿಎಸ್ ನ್ಯೂಸ್ - JDS NEWS retweeted
H D Devegowda Nov 5
ಇಂದು ಕೆಲವು ಮಾಧ್ಯಮಗಳಲ್ಲಿ ನಾನು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ದೂರವಾಣಿ ಮುಖೇನ ಸಂಭಾಷಣೆ ನಡೆಸಿದ್ದೇವೆ ಎಂದು ಪ್ರಸಾರವಾಗಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಆ ರೀತಿಯ ಯಾವ ಸಂಭಾಷಣೆಯೂ ನಡೆದಿರುವುದಿಲ್ಲ.
Reply Retweet Like