Twitter | Search | |
Satish Jarkiholi
Forest Minister, Govt. of Karnataka
166
Tweets
43
Following
6,726
Followers
Tweets
Satish Jarkiholi 22 Mar 19
Reply Retweet Like
Satish Jarkiholi 21 Mar 19
Reply Retweet Like
Satish Jarkiholi 8 Dec 18
ಹುಕ್ಕೇರಿ ತಾಲ್ಲೂಕಿನ ಉ.ಖಾನಾಪೂರ ಗ್ರಾಮದ ಡಿ. ಬಿ. ಹೆಬ್ಬಾಳಿ ಸರಕಾರಿ ಸಂ.ಪ.ಪೂ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಕ್ಷಣ
Reply Retweet Like
Satish Jarkiholi 5 Dec 18
ಬೆಳಗಾವಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಎಸ್. ನಿಜಲಿಂಗಪ್ಪಾ ಸಕ್ಕರೆ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಮಣ್ಣು ಆರೋಗ್ಯ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಾಯಿತು
Reply Retweet Like
Satish Jarkiholi 23 Sep 18
ಯಮಕನಮರಡಿ ಮತಕ್ಷೇತ್ರದ ಕಾಕತಿ ಗ್ರಾಮಪಂಚಾಯತಿ ವ್ಯಾಪ್ತಿಯ ಸೋನಟ್ಟಿ ಗ್ರಾಮದಲ್ಲಿ ಶಾಲೆ ಆವರಣದ ಗೋಡೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿ ಗ್ರಾಮಸ್ಥರು ನೀಡಿದ ಸತ್ಕಾರ ಸ್ವೀಕರಿಸಿದ ಕ್ಷಣ
Reply Retweet Like
Satish Jarkiholi 22 Sep 18
ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ಹೊಸವಂಟಮೂರಿ ಗ್ರಾಮದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ. ಕಾತರಕಿ ಗಣೇಶೋತ್ಸವ ಸಮಿತಿಗೆ 25 ವರ್ಷ ತುಂಬಿದ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಾಯಿತು
Reply Retweet Like
Satish Jarkiholi 21 Sep 18
ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಾನಗಾಂವ, ಗುಡನಟ್ಟಿ, ದಡ್ಡಿ, ಶೆಟ್ಟಿಹಳ್ಳಿ, ಸಲಾಮವಾಡಿ, ಹಾಗೂ ಮೋದಗೆ ಗ್ರಾಮಗಳಿಗೆ ಭೇಟಿ...
Reply Retweet Like
Satish Jarkiholi 14 Sep 18
ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭ
Reply Retweet Like
Satish Jarkiholi 8 Sep 18
ಯಮಕನಮರಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೂತ ಮಟ್ಟದ ಅಧ್ಯಕ್ಷರ ಕಾರ್ಯಾಗಾರ ಸಭೆಯ ನೇತೃತ್ವ ವಹಿಸಿ ಮಾತನಾಡಲಾಯಿತು
Reply Retweet Like
Satish Jarkiholi 6 Sep 18
ಬೆಳಗಾವಿಯ ಟಾರ್ಗೆಟ್ ಕೋಚಿಂಗ್ ಸಂಸ್ಥೆಗೆ ಬೇಟಿ ನೀಡಿದ ಕ್ಷಣ..
Reply Retweet Like
Satish Jarkiholi 1 Sep 18
ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯಕ್ಕೆ ಬೇಟಿ ನೀಡಿದ ಕ್ಷಣ..
Reply Retweet Like
Satish Jarkiholi 31 Aug 18
ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ್ದು
Reply Retweet Like
Satish Jarkiholi 27 Aug 18
ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ ಜಯಂತ್ಯೋತ್ಸವದಲ್ಲಿ..
Reply Retweet Like
Satish Jarkiholi 25 Aug 18
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಕ್ಷಣ
Reply Retweet Like
Satish Jarkiholi 15 Aug 18
72ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಕ್ಷಣ
Reply Retweet Like
Satish Jarkiholi 13 Aug 18
ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಜರುಗಿದ “ಬಸವ ಪಂಚಮಿ” ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಲಾಯಿತು
Reply Retweet Like
Satish Jarkiholi 7 Aug 18
ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹತ್ತರಕಿಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅತ್ಯುತ್ತಮ ಅಡುಗೆ ಕೇಂದ್ರ ಪ್ರಶಸ್ತಿ ಹಾಗೂ ಅನ್ನದಾಸೋಹ ಸಿಬ್ಬಂದಿಗೆ ಸನ್ಮಾನ ಸಮಾರಂಭದಲ್ಲಿ
Reply Retweet Like
Satish Jarkiholi 4 Aug 18
ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಮಾವನೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಲಾಯಿತು
Reply Retweet Like
Satish Jarkiholi 3 Aug 18
ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ಪಣಗುತ್ತಿ , ಚಿಕ್ಕಲದಿನ್ನಿ , ಗುಟಗುತ್ತಿ, ಹೊಸಗಡ, ಶಾಬಂದರ್, ಶಿರೂರ, ಪಾಶ್ಚಾಪುರ, ಮಾವನೂರ, ಹಾಗೂ ಪರ್ಕನಟ್ಟಿ ಗ್ರಾಮಗಳ ಸರಕಾರಿ ಶಾಲೆಗಳನ್ನು ಮತ್ತು ಶಿರೂರ ಜಲಾಶಯ ವೀಕ್ಷಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಂತಸದ ಕ್ಷಣ
Reply Retweet Like
Satish Jarkiholi 2 Aug 18
ಖಾನಾಪುರ, ಹುಕ್ಕೇರಿ ಹಾಗೂ ಬೆಳಗಾವಿ ತಾಲೂಕುಗಳ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೀಘ್ರ ಹಕ್ಕು ಪತ್ರ ವಿತರಿಸವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿಲಾಯಿತು
Reply Retweet Like