ನವರಸನಾಯಕ ಜಗ್ಗೇಶ್ Oct 1
ಭಾರತಮಾತೆಯ ಮಕ್ಕಳ ಕ್ಷೇಮಕ್ಕಾಗಿ ತನ್ನಪ್ರಾಣ ಪಣವಿಟ್ಟ ಪುನೀತನೆ ನೀನಲ್ಲವೆ ಭಾರತಾಂಭೆಯ ಶ್ರೇಷ್ಟಮಗ.. ದೇಶ ಪ್ರೇಮದ ಸ್ವಾಭಿಮಾನ ಇದ್ದ ಭ್ರಾತೃಹೃದಯಗಳೆ ಶ್ರೇಷ್ಟವಾಗಿ ಕಳಿಸಿಕೊಟ್ಟು ಈ ಮಹನೀಯನ ಸಂಸಾರಕ್ಕೆ ಭುಜಕೊಡಿ..