Twitter | Search | |
ನವರಸನಾಯಕ ಜಗ್ಗೇಶ್
ಶ್ರೀಕೃಷ್ಣಂ ವಂದೆ ಜಗದ್ಗುರು Actor,Producer.director.distrubutor.kannada films... kala bhairava..ಕಾಲಭೈರವ ಕೃಪ..ಅಪಮಾನದಿಂದ ನನ್ನಯಶಸ್ಸು ಪ್ರಾಪ್ತಿ.Rss&modiji follower..
18,878
Tweets
48
Following
526,326
Followers
Tweets
ನವರಸನಾಯಕ ಜಗ್ಗೇಶ್ 6h
🙏🙏God bless...
Reply Retweet Like
ನವರಸನಾಯಕ ಜಗ್ಗೇಶ್ 8h
ಇವತ್ತಿನ ರಾಯರ ಬೃಂದಾವನ ಅಲಂಕಾರ ದರ್ಶನ. ಓಂ ಶ್ರೀ ರಾಘವೇಂದ್ರಾಯನಮಃ 🙏🙏
Reply Retweet Like
ನವರಸನಾಯಕ ಜಗ್ಗೇಶ್ retweeted
Bangalore Times 11h
Reply Retweet Like
ನವರಸನಾಯಕ ಜಗ್ಗೇಶ್ 11h
ನಿಮ್ಮ ಮಂತ್ರಿಮಂಡಲ ಸೇನೆಗೆ ನನ್ನ ಶುಭಹಾರೈಕೆ...
Reply Retweet Like
ನವರಸನಾಯಕ ಜಗ್ಗೇಶ್ 11h
Best of luck ಶಾಸಕರೆ.. ಮಲ್ಲೇಶ್ವರದ ನಿಮ್ಮ concept ರಾಜ್ಯ ವಿಸ್ತಾರವಾಗಲಿ..ಸಾರ್ವಜನಿಕ ರಸ್ತೆಯಲ್ಲಿ ಪ್ರಥಮ ಮಳೆಕುಯಿಲು ಪ್ರಯೋಗ ಮಾಡಿದವರು ನೀವು..ಹಾಗು ನಿಮ್ಮ ಪರಿಸರ ಕಾಳಜಿ ಅದ್ಭುತ..ಜನಾರುರಾಗಿ ಮಂತ್ರಿಯಾಗಿ ಜನಮಾನದಲ್ಲಿ ಉಳಿಯಿರಿ ಶುಭಹಾರೈಕೆ..
Reply Retweet Like
ನವರಸನಾಯಕ ಜಗ್ಗೇಶ್ retweeted
News18 Kannada Aug 19
Jaggesh: ಸಿನಿ​ ನಟರ ಟ್ಯಾಟುಗಳನ್ನು ಹಾಕಿಸಿಕೊಳ್ಳುವವರಿಗೆ ಕಿವಿ ಮಾತು ಹೇಳಿದ ಜಗ್ಗೇಶ್​..!
Reply Retweet Like
ನವರಸನಾಯಕ ಜಗ್ಗೇಶ್ 13h
"ಚಿತ್ರೀಕರಣ ಶುರುವಾಯಿತು...
Reply Retweet Like
ನವರಸನಾಯಕ ಜಗ್ಗೇಶ್ 15h
ಇಂದಿನಿಂದ "ಚಿತ್ರೀಕರಣದಲ್ಲಿ ಭಾಗಿ.. ಶುಭದಿನ ಶುಭೋದಯ...
Reply Retweet Like
ನವರಸನಾಯಕ ಜಗ್ಗೇಶ್ Aug 19
ನನ್ನ ಹೆಮ್ಮೆಯ ಚಿತ್ರರಂಗದ ವಿಶಾಲ ಹೃದಯಕ್ಕೆ ಧನ್ಯವಾದಗಳು..
Reply Retweet Like
ನವರಸನಾಯಕ ಜಗ್ಗೇಶ್ Aug 19
ಹೃದಯತುಂಬಿ ಬಂತು..ಧನ್ಯವಾದಗಳು
Reply Retweet Like
ನವರಸನಾಯಕ ಜಗ್ಗೇಶ್ retweeted
Karnataka Varthe Aug 19
Reply Retweet Like
ನವರಸನಾಯಕ ಜಗ್ಗೇಶ್ retweeted
Office of BS Yediyurappa, CM of Karnataka Aug 19
ಟೆಂಡರ್ ಶ್ಯೂರ್ ವೈಟ್ ಟಾಪಿಂಗ್ ಕಾಮಗಾರಿಗಳಲ್ಲಿ ಅಕ್ರಮದ ದೂರುಗಳು ಬಂದ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕಾಮಗಾರಿಗಳನ್ನು ತಡೆ ನೀಡಿ, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
Reply Retweet Like
ನವರಸನಾಯಕ ಜಗ್ಗೇಶ್ Aug 19
ಒಂಥರ ಆದರೆ ನಾನೆ ಆದೆ by ಅಪ್ಪನ ಸಹಾಯವಿಲ್ಲದೆ ನಾನು ಬೆಳದೆ ನನ್ನ ದಾರಿಯಲ್ಲೆ ಪಯಣ!ಅಪ್ಪನಾಗಿ ಹೆಮ್ಮೆಯಾಯಿತು. ಜೀವ ನಾಕೊಟ್ಟೆ!ಜೀವನ ನೀ ರೂಪಿಸಿಕೋ!ನನ್ನ ಸಿದ್ಧಾಂತ! ಕಾದವ ಮೇಧಾವಿ!ಅಲ್ಲವೆ ಗೆಳಯರೆ! Gdluck
Reply Retweet Like
ನವರಸನಾಯಕ ಜಗ್ಗೇಶ್ Aug 19
ಕೇವಲ 19ದಿನಗಳಲ್ಲಿ ಕಮ್ಮಿ ಬಡ್ಜಟ್ಟಿನ ಸಿನಿಮ..ಅಂದಿನ ದಿನ 1ಕೋಟಿ ಬಾಚಿದ ಸೂಪರ್ ಹಿಟ್ ಚಿತ್ರ..ಈ ಚಿತ್ರದಲ್ಲಿ ಕಿರಿಯಮಗ ಯತಿರಾಜ ನಟಿಸಿದ್ದಾನೆ ಆಗ ಅವನಿಗೆ 9ವರ್ಷ..ನಿರ್ಮಾಪಕ ನನ್ನ ಮಿತ್ರ ..ಅಮರಹಳೆ ನೆನಪು..
Reply Retweet Like
ನವರಸನಾಯಕ ಜಗ್ಗೇಶ್ Aug 19
ಇವತ್ತಿನ ರಾಯರ ಬೃಂದಾವನ ಅಲಂಕಾರ ದರ್ಶನ. ಓಂ ಶ್ರೀ ರಾಘವೇಂದ್ರಾಯನಮಃ 🙏🙏
Reply Retweet Like
ನವರಸನಾಯಕ ಜಗ್ಗೇಶ್ Aug 18
🙏🙏🙏🙏🙏
Reply Retweet Like
ನವರಸನಾಯಕ ಜಗ್ಗೇಶ್ Aug 18
ಕರ್ನಾಟಕದಲ್ಲಿ ಕನ್ನಡವೆ ಧರ್ಮ! ಅಂದಮೇಲೆ ಯಾರೆಆದರು ಇಲ್ಲಿ ಬಂದಮೇಲೆ ಕನ್ನಡಧರ್ಮಗೌರವಿಸಿ! ಕನ್ನಡನೆಲಕ್ಕೆ ಬಂದ ಎಲ್ಲಾಜಾತಿಧರ್ಮ ನನ್ನವರು ಎಂದು ಅಪ್ಪುತ್ತದೆ ಕನ್ನಡನಾಡು! ಅಂದಮೇಲೆ ಅನ್ಯರು ಯಾರೆಬಂದರು ಕನ್ನಡವನ್ನ ಅಪ್ಪಬೇಕು ಅದೆನಿಜಧರ್ಮ! ಅನ್ನನೀರು ನೀಡುವನೆಲ ತಾಯಿಮಡಿಲಂತೆ! ಇಲ್ಲಿಇರಲು ಬಂದವರು ಇಲ್ಲಿಯವರಾಗಿ! ಸಿರಿಗನ್ನಡಂಗೆಲ್ಗೆ
Reply Retweet Like
ನವರಸನಾಯಕ ಜಗ್ಗೇಶ್ Aug 18
1988 ಅವಕಾಶಕ್ಕೆ ಅಲೆಯುತ್ತಿದ್ದ ಕಾಲ! ಒಬ್ಬ ಸಹಾಯನಿರ್ದೇಶಕ ಹಾಗು ಚಿ.ರವಿ ರಿಂದ ನನ್ನಬಗ್ಗೆ ತಿಳಿದು ಕರೆಸಿ "ಕೃಷ್ಣ ನೀ ಕುಣಿದಾಗ"ಚಿತ್ರದಲ್ಲಿ ಅವಕಾಶ ನೀಡಿ 4,000ಸಂಭಾವನೆ ಕೊಟ್ಟು ಭುಜತಟ್ಟಿ ಬೆಳಸಿದವರು!ಪರಮ ರಾಯರ ಭಕ್ತರು ಪರರಿಗೆ ನಗುನೀಡಿ ದಶಕಗಳ ಕಾಲ ನಗಿಸಿ ಏಕಾಂತದಲ್ಲಿ ಸಂತೋಷವಾಗಿ ಜೀವಿಸುತ್ತಿರುವ ಗೆ Hpy.Bday.
Reply Retweet Like
ನವರಸನಾಯಕ ಜಗ್ಗೇಶ್ Aug 18
ಶುಭದಿನ ಶುಭೋದಯ...
Reply Retweet Like
ನವರಸನಾಯಕ ಜಗ್ಗೇಶ್ Aug 18
ಹೌದು..ನಾನು ರಾಜಣ್ಣನ ಹುಚ್ಚು ಅಭಿಮಾನಿ..ಆದರೆ ನನ್ನ ಮೈಮೇಲೆ ಅಪ್ಪ ಅಮ್ಮ ರಾಯರ ಟ್ಯಾಟು ಮಾತ್ರ ಅಚ್ಚಾಗಿದೆ..ನಾವು ಅತ್ತಾಗ ನಕ್ಕಾಗ ಸಂಗಾತಿ ರಕ್ತ ಕೊಟ್ಟು ಹಂಚಿಕೊಂಡವರು ಮಾತ್ರ!love parents brothers sisters wife children..and respect Achievers..ಇದು ನನ್ನ ನೇರನುಡಿಯ ವೈಯುಕ್ತಿಕ ಭಾವನೆ!ಶುಭರಾತ್ರಿ...
Reply Retweet Like