Vasishta N Simha Nov 14
ಪ್ರೀತಿಯ ಹಿರಿಯಣ್ಣ ಅಭಿನಯದ, ಕನ್ನಡದ ಹೆಮ್ಮೆಯ ನಿರ್ಮಾಣದ ಸಿನಿಮಾ ಇಂದು ತೆರೆಕಾಣುತ್ತಿದೆ.. ತಪ್ಪದೇ ಚಿತ್ರಮಂದಿರಗಳಲ್ಲೇ ಈ ಚಲನಚಿತ್ರವನ್ನು ವೀಕ್ಷಿಸಿ.. ತಂಡಕ್ಕೆ ಶುಭವಾಗಲಿ..😍💐