Twitter | Search | |
IYC Karnataka
The Official Twitter Account of Karnataka Pradesh Youth Congress | Facebook :
12,887
Tweets
640
Following
14,375
Followers
Tweets
IYC Karnataka retweeted
Rahul Gandhi 22h
India is simply not testing enough to fight the virus. Making people clap & shining torches in the sky isn't going to solve the problem.
Reply Retweet Like
IYC Karnataka 3h
ಪ್ರಧಾನಮಂತ್ರಿಗಳದು ಇನ್ಯಾವ ಹೊಸ ನಾಟಕ ಹೊಸ ಕಾಯಿದೆಗಳೊ ಗೊತ್ತಿಲ್ಲ. ಪ್ರಧಾನ ಮಂತ್ರಿ ನಿಧಿಗೆ ಹಣ ನೀಡುವ ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ ಇದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದರೆ ತೆರಿಗೆ ಬೀಳುತ್ತದೆ. ಅಂದರೆ ಮುಖ್ಯಮಂತ್ರಿ ನಿಧಿಗೆ ಹಣ ಸಂಗ್ರಹ ಆಗಬಾರದು ಎಂಬ ಉದ್ಧೇಶವೆ ? ಎಂತಹ ತಾರತಮ್ಯ ಇದು
Reply Retweet Like
IYC Karnataka 4h
Tribute to Freedom Fighter, Former deputy Prime Minister, Shri Babu Jagajivan Ram on his birth Anniversary. He was a crusader of social justice, a champion of depressed classes who also served as President of Indian National Congress in 1970. Iyc
Reply Retweet Like
IYC Karnataka retweeted
Youth Congress 24h
It is the responsibility of every concerned citizen of India to contribute in the fight against the Coronavirus. Join the Meri Zimmedari program of the Indian Youth Congress and share your contributions. Share you photos and video with .
Reply Retweet Like
IYC Karnataka 22h
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ 15 ನೆ ಹಣಕಾಸು ಆಯೋಗ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಆದಾಯದಲ್ಲಿ ರೂ.11,215 ಕೋಟಿ ಕಡಿತಗೊಳಿಸಿದೆ ಈಗ ವಿವಿಧ ರಾಜ್ಯಗಳಿಗೆ Devolation Revenue Deficit agrant ನ ಅಡಿ ಕೇಂದ್ರ ಹಣ ಬಿಡುಗಡೆ ಮಾಡಿದ್ದು ರಾಜ್ಯಕ್ಕೆ ಬಿಡಿಗಾಸು ಕೊಡದೆ ಅನ್ಯಾಯ ಮಾಡಿದೆ
Reply Retweet Like
IYC Karnataka 24h
. ನಿನ್ನೆ Devolation Revenue Deficit agrant ನ ಅಡಿಯಲ್ಲಿ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಬಿಡಿಗಾಸು ನೀಡಿಲ್ಲ. ಧ್ವನಿ ಬಿದ್ದೊಗಿದೆಯಾ ನಿಮ್ಮದು ?
Reply Retweet Like
IYC Karnataka Apr 3
ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಉಸ್ತುವಾರಿಗಳಾದ ಅವರು ಕೋವಿಡ್-19 ನಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಊಟ ನೀಡಲು ತಮ್ಮ ರೆಸ್ಟೋರೆಂಟನ್ನು ಸ್ವಯಂ ಸೇವಕರಿಗೆ ಬಿಟ್ಟುಕೊಟ್ಟಿದ್ದಾರೆ. ಇಲ್ಲಿ 3000 ಜನರಿಗೆ ಆಗುವಷ್ಟು ಊಟ ತಯಾರಿಸಲಾಗುತ್ತಿದೆ. ಈ ಕಾರ್ಯ ಶ್ಲಾಘನೀಯ
Reply Retweet Like
IYC Karnataka Apr 3
ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ವೈದ್ಯಕೀಯ ವೃತ್ತಿಪರರು ಪಿಪಿಇ ಮತ್ತು ಇತರ ಆರೋಗ್ಯ ಮೂಲಸೌಕರ್ಯಗಳನ್ನು ಕೇಳುತ್ತಿದ್ದಾರೆ. ಸರ್ಕಾರವು ಇವುಗಳನ್ನು ಪೂರೈಸುವ ಅಗತ್ಯವಿದೆ ಮತ್ತು ಇವುಗಳನ್ನು ನಾಗರಿಕರಿಗೆ ತಲುಪಿಸುವ ಸಿದ್ಧತೆ ಮತ್ತು ರೀತಿ ಎರಡೂ ಪಾರದರ್ಶಕವಾಗಿರಬೇಕು..
Reply Retweet Like
IYC Karnataka Apr 3
COVID-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಮತ್ತು ಲಾಕ್‌ಡೌನ್‌ನಿಂದ ತೀವ್ರವಾಗಿ ತೊಂದರೆಗೊಳಗಾದ ಬಡವರಿಗೆ ಕೈಗಾರಿಕೆಗಳಿಗೆ ಸಹಾಯ ಮಾಡಲು ಸರ್ಕಾರ ಮತ್ತೊಂದು ಪ್ಯಾಕೇಜ್ ಅನ್ನು ಘೋಷಿಸಬೇಕಾಗಿದೆ.
Reply Retweet Like
IYC Karnataka Apr 3
ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಹಲ್ಲೆ ಮಾಡುವುದನ್ನು ನಾವು ಖಂಡಿಸುತ್ತೇವೆ ಮತ್ತು ಜನರಿಗಾಗಿ ಕೆಲಸ ಮಾಡುತ್ತಿರುವವರ ಜೊತೆ ಸಹಕರಿಸುವಂತೆ ನಾವು ಎಲ್ಲಾ ನಾಗರಿಕರನ್ನು ಕೋರುತ್ತೇವೆ.
Reply Retweet Like
IYC Karnataka Apr 3
ಈ ದೇಶದಲ್ಲಿರುವುದು ಪ್ರಧಾನ ಮಂತ್ರಿಯೋ ಅಥವಾ ಪ್ರಚಾರ ಮಂತ್ರಿಯೋ ಎಂಬ ಅನುಮಾನ ಇದೀಗ ಆರಂಭವಾಗಿದ್ದು, ಅಗತ್ಯ ಸಂದರ್ಭದಲ್ಲಿ ಸೂಕ್ತ ಆರೋಗ್ಯ ವ್ಯವಸ್ಥೆಯನ್ನು ರೂಪಿಸಬೇದ್ದ ಬಾಯಿಗೆ ಬಂದಂತೆ ಸಲಹೆಗಳನ್ನು ನೀಡುತ್ತಿದ್ದು ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
Reply Retweet Like
IYC Karnataka retweeted
Karnataka Congress Apr 2
Reply Retweet Like
IYC Karnataka Apr 2
ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷದೊಂದಿಗೆ ಕೈ ಜೋಡಿಸಿ ಬ್ಲಾಕ್ ಮಟ್ಟದಲ್ಲಿ ತಾಲೂಕು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ ಇದು ಹೀಗೆ ಮುಂದುವರೆಯಲಿ. ರಾಷ್ಟ್ರಮಟ್ಟದಿಂದ ಕಾಂಗ್ರೆಸ್ ನಾಯಕರು ರಾಜ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಲೈವ್ ನಲ್ಲಿ ತಿಳಿಸಿದರು.
Reply Retweet Like
IYC Karnataka Apr 2
ದೇಶದಲ್ಲಿ ಕೋವಿಡ್-19 ಗಂಭೀರ ಪರಿಸ್ಥಿತಿ ಎದುರಿಸಲು ಅಗತ್ಯ ಪ್ರಮಾಣದ ವೈದ್ಯಕೀಯ ಸೌಲಭ್ಯ ಭಾರತದಲ್ಲಿ ಇಲ್ಲ ಎಂದು ವೈದ್ಯಾಧಿಕಾರಿಗಳು ಮತ್ತು ಐಎಎಸ್ ಅಧಿಕಾರಿಗಳು ಹೇಳುತ್ತಿದ್ದರೆ, ದೇಶದ ಜನರ ಪ್ರಾಣ ಲೆಕ್ಕಿಸದೆ ಗ್ಲೌಸ್ ಗಳನ್ನು ರಫ್ತು ಮಾಡುವುದು, ವೈದ್ಯಕೀಯ ಸೌಲಭ್ಯ ಕಲ್ಪಿಸದಿರುವುದು ಇಚ್ಛಾ ಶಕ್ತಿಯ ಕೊರತೆ ತೋರಿಸುತ್ತದೆ
Reply Retweet Like
IYC Karnataka Apr 2
ಶುಕ್ರವಾರ 3ನೇ ಏಪ್ರಿಲ್ 2020 ಬೆಳಿಗ್ಗೆ 09:30 ಗಂಟೆಗೆ ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಅವರು ಫೇಸ್ ಬುಕ್, ಯೂಟ್ಯೂಬ್ ಮತ್ತು ಟ್ವಿಟ್ಟರ್ ನಲ್ಲಿ ನೇರ ಪ್ರಸಾರದಲ್ಲಿ ಬಹು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ.
Reply Retweet Like
IYC Karnataka Apr 2
Karnataka Pradesh Youth Congress continued it's extended help to poor people, daily wage labourers & immigrants by providing Food, Ration, Water bottles, Mask, Sanitizers and Medical aid kits from various districts of Karnataka.
Reply Retweet Like
IYC Karnataka Apr 2
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಇಂದು ಲಾಕ್‌ಡೌನ್ ನಿಂದ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಬಿಹಾರದ ನಿರಾಶ್ರಿತರಿಗೆ ಆಹಾರ ಸಾಮಾಗ್ರಿಗಳನ್ನು ಉಪಾಧ್ಯಕ್ಷರಾದ ಶಿವಕುಮಾರ್ ಕೆ ರವರ ಅಧ್ಯಕ್ಷತೆಯಲ್ಲಿ ಒದಗಿಸಲಾಯಿತು.
Reply Retweet Like
IYC Karnataka Apr 2
LIVE: Congress Working Committee Briefing by Shri KC Venugopal and Shri Randeep Singh Surjewala via video conferencing
Reply Retweet Like
IYC Karnataka Apr 2
ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಕಟ್ಟಡ ಕಾಮಗಾರಿಕೆ ಕೆಲಸ ಮಾಡುವ ಜಾರ್ಖಂಡ್ ರಾಜ್ಯದ ವಲಸೆ ಕಾರ್ಮಿಕರಿಗೆ ಊಟದ ಸಾಮಾಗ್ರಿಗಳನ್ನು ಒದಗಿಸಲಾಯಿತು.
Reply Retweet Like
IYC Karnataka retweeted
Rahul Gandhi Apr 2
At the Congress CWC meeting today I emphasised the urgent need to devise an India specific strategy to combat the & for Congress workers & leaders to help soften the blow by assisting the poor & the most vulnerable sections of our society in every possible way.
Reply Retweet Like