Karnataka Congress Jan 16
ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲ ಆಶಯವನ್ನು ವಿರೋಧಿಸುತ್ತದೆ, ಇದು ಬಹುಸಂಖ್ಯಾತರ ಶ್ರೇಷ್ಟತೆಯನ್ನು ಸ್ಥಾಪಿಸಿ, ಆ ಮೂಲಕ ಹಿಂದುತ್ವ ರಾಷ್ಟ್ರ ಸ್ಥಾಪನೆಯ ಉದ್ದೇಶ. ದೇಶದ ನಾಗರೀಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನದ ವಿಶಾಲ ತಳಹದಿಯನ್ನು ಈ ತಿದ್ದುಪಡಿ ಸಂಕುಚಿತಗೊಳಿಸುತ್ತದೆ. -