Twitter | Search | |
Karnataka Congress
The Official Twitter Account of Karnataka Pradesh Congress Commitee | Facebook:
10,277
Tweets
171
Following
91,356
Followers
Tweets
Karnataka Congress 1h
ಸಾಮಾಜಿಕ ಅನಿಷ್ಟಗಳಾದ ಸತಿ ಸಹಗಮನ, ಬಹು ಪತ್ನಿತ್ವ, ಬಾಲ್ಯ ವಿವಾಹದ ವಿರುದ್ಧ ಹೋರಾಟ, ಮಹಿಳೆಯರಿಗೆ ಆಸ್ತಿ ಹಕ್ಕು ದೊರಕಿಸುವ ಹೋರಾಟ, ಹಿಂದೂ ಧರ್ಮದಲ್ಲಿನ ಮೂಢ ನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದ, ನವ ಭಾರತ ನಿರ್ಮಾತೃ, ಶ್ರೇಷ್ಠ ಸಮಾಜ ಸುಧಾರಕ, ರಾಜಾ ರಾಮ್ ಮೋಹನ್ ರಾಯ್ ಜಯಂತಿಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
Reply Retweet Like
Karnataka Congress 21h
ಕೆಪಿಸಿಸಿ ರಾಜ್ಯ ಪದವೀಧರರ ಹಾಗೂ ಶಿಕ್ಷಕರ ಘಟಕದ ಅಧ್ಯಕ್ಷರಾಗಿ ಡಾ.ಆರ್.ಎಂ.ಕುಬೇರಪ್ಪ ಪದಗ್ರಹಣ ಸಮಾರಂಭ, ಕಾಂಗ್ರೆಸ್ ಭವನ, ಬೆಂಗಳೂರು. ಕೆಪಿಸಿಸಿ ಅಧ್ಯಕ್ಷರಾದ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಪ್ರಮುಖ ನಾಯಕರು ಉಪಸ್ಥಿತರಿದ್ದರು.
Reply Retweet Like
Karnataka Congress 23h
ಕೆಪಿಸಿಸಿ ವತಿಯಿಂದ ಮಾನ್ಯ ರೋಷನ್ ಬೇಗ್ ಅವರಿಗೆ, ಅವರ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಾಯಕರುಗಳಿಗೆ ಮುಜುಗರ ತರುವಂತಹ ಹೇಳಿಕೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
Reply Retweet Like
Karnataka Congress May 21
Replying to @dineshgrao
ದೇಶ ವಿಭಜಿಸುವ, ಗೋಡ್ಸೆಯನ್ನ ಸಮರ್ಥಿಸಿಕೊಳ್ಳುವಂತವರಿಗೆ ಅಧಿಕಾರ ಸಿಗಲು ಸಾಧ್ಯವಿಲ್ಲ. ಗುಹೆಗೆ ಹೋಗುವವರು ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆಯೇ? ಮೋದಿ ಅವರ ಉಡುಗೆ, ರೆಡ್ ಕಾರ್ಪೆಟ್, ಧ್ಯಾನ ಮಾಡುವ ರೀತಿ ಎಲ್ಲವೂ ಸ್ವಾರ್ಥಕ್ಕಾಗಿ ಮತ್ತು ಮಾಧ್ಯಮವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Reply Retweet Like
Karnataka Congress May 20
Replying to @dineshgrao
ಚುನಾವಣಾ ಪೂರ್ವ ಸಮೀಕ್ಷೆ ವರದಿ ಸತ್ಯಕ್ಕೆ ದೂರವಾಗಿದೆ. ಅದನ್ನು ನಾವು ನಂಬುವ ಅಗತ್ಯತೆ ಇಲ್ಲ. ದೇಶದ ಜನರಲ್ಲಿ ಅಚ್ವರಿ ಮೂಡಿಸುವಂತಹ ಫಲಿತಾಂಶ ಸಮೀಕ್ಷೆಯನ್ನೂ ಮೀರಿ ಬರಲಿದೆ.
Reply Retweet Like
Karnataka Congress May 20
Replying to @dineshgrao
ಮೋದಿಯವರು ರಾಜೀವ್ ಗಾಂಧಿಯವರ ವಿರುದ್ಧ ಹಗುರವಾಗಿ ಮಾತನಾಡಿದ್ದು ಮೋದಿಯವರ ಮನಸ್ಥಿತಿಯನ್ನು ತೋರಿಸುತ್ತದೆ. ಜಾತಿ, ಧರ್ಮ ಹೆಸರಲ್ಲಿ ರಾಜಕಾರಣ ಮಾಡುವ ಮೂಲಕ ದೇಶವನ್ನು ಒಡೆಯುವ ಕೆಲಸವನ್ನ ಬಿಜೆಪಿ ಮತ್ತು ಗೋಡ್ಸೆ ಸಮರ್ಥಕರು ಮಾಡುತ್ತಿದ್ದಾರೆ. ದೇಶದ ಏಕತೆ, ಸಮಗ್ರತೆ ಉಳಿವಿಗಾಗಿ ಸಮಾಜದಲ್ಲಿ ಸೌಹಾರ್ದತೆ ಉಳಿಸಿಕೊಳ್ಳಬೇಕಿದೆ.
Reply Retweet Like
Karnataka Congress May 20
Replying to @dineshgrao
ರಾಜೀವ್ ಗಾಂಧಿಯವರು ಜಾಗತೀಕರಣ, ಉದಾರೀಕರಣ ನೀತಿಗಳಿಗೆ ಬುನಾದಿ ಹಾಕಿದ್ದರು. ಮಾಹಿತಿ-ತಂತ್ರಜ್ಞಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದರು. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಗೆ ಆಧ್ಯತೆ ನೀಡಿದರು.
Reply Retweet Like
Karnataka Congress May 20
Replying to @dineshgrao
ರಾಜೀವ್ ಗಾಂಧಿ ಅವರು ಚಿಕ್ಕ ವಯಸ್ಸಿಗೆ ನಿಧನರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಲ್ಲಿ ದೇಶವನ್ನ ಮತ್ತಷ್ಟು ಅಭಿವೃದ್ಧಿ ಕಡೆಗೆ ಕೊಂಡೊಯ್ಯುತ್ತಿದ್ದರು. ಪಂಚಾಯತ್ ರಾಜ್, ಮಹಿಳಾ ಮೀಸಲಾತಿಯನ್ನ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದರು.
Reply Retweet Like
Karnataka Congress May 20
Replying to @INCKarnataka
ದೇಶದ ಅಭಿವೃದ್ಧಿ ಆಗಬೇಕಾದಲ್ಲಿ ಯುವಕರಿಗೆ ಅಧಿಕಾರ ನೀಡಬೇಕು ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿರ್ಧಸಿದ್ರು. ಅಂತೆಯೇ ರಾಜಕೀಯವಾಗಿ ಯುವಕರಿಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಇಂಥವರ ಬಗ್ಗೆ ಪ್ರಧಾನಿ ಮೋದಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. - ಸಲೀಮ್ ಅಹಮದ್, ಎಐಸಿಸಿ ಕಾರ್ಯದರ್ಶಿ
Reply Retweet Like
Karnataka Congress May 20
Replying to @INCKarnataka
ಯುವಕರಿಗೆ ರಾಜಕೀಯ ವಲಯದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಹೆಚ್ವಿನ ಬೆಲೆ ತಂದು ಕೊಟ್ಟವರು ರಾಜೀವ್ ಗಾಂಧಿ. ದೇಶಕ್ಕೆ ತಾಂತ್ರಿಕ ಕೊಡುಗೆ ಕೊಟ್ಟಿವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಗೌರವ ಸಲ್ಲಿಸಬೇಕು. - ಮಾಜಿ ಸಚಿವೆ ರಾಣಿ ಸತೀಶ್
Reply Retweet Like
Karnataka Congress May 20
Replying to @HKPatil1953
ದೇಶದ ಐಕ್ಯತೆ, ಅಖಂಡತೆಗಾಗಿ ಬಲಿದಾನವಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ಮೋದಿಯವರು ಹಗುರವಾಗಿ ಮಾತನಾಡಿದ್ದು ಖಂಡನೀಯ. ಮೋದಿಯವರು ಇಂತಹ ಹೇಳಿಕೆ ನೀಡಿದ್ದರ ಹಿಂದಿನ ಉದ್ದೇಶವನ್ನ ಜನರಿಗೆ ತಲುಪಿಸುವ ಹೊಣೆ ನಮ್ಮದಾಗಿದೆ. ಯಾರು ಏನೇ ಹೇಳಿದರೂ ರಾಜೀವ್ ಗಾಂಧಿ ಅವರ ಚಿಂತನೆ ಅಂದಿಗು, ಇಂದಿಗೂ ಪ್ರಸ್ತುತ. - .
Reply Retweet Like
Karnataka Congress May 20
Replying to @DrParameshwara
ಅಧಿಕಾರದಲ್ಲಿ ಯಾರು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಿಮಾಲಯ ಏರಿದವರು ಕೆಳಗೆ ಇಳಿಯಲೇ ಬೇಕು. ಈ ಸತ್ಯವನ್ನ ಪ್ರಧಾನಿ ಮೋದಿಯವರು ಅರಿತುಕೊಳ್ಳಬೇಕು. ಇದನ್ನ ಮರೆತು ಬೇಜವಾಬ್ದಾರಿಯುತವಾಗಿ ರಾಜೀವ್ ಗಾಂಧಿ ಅವರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದು ಅವರ ಹುದ್ದೆಗೆ ಶೋಭೆ ತರುವಂಥದ್ದಲ್ಲ.
Reply Retweet Like
Karnataka Congress May 20
"From Panchayati Raj to Women reservation in local bodies, empowering youth by changing voting age to 18 years to bringing in technology in governance, Shri Rajiv Gandhi's has left a lasting and positive impact on India": , KPCC President
Reply Retweet Like
Karnataka Congress May 20
Replying to @DrParameshwara
ರಾಜೀವ್ ಗಾಂಧಿ ಅವರು ಪ್ರಧಾನಿಯಾದ ಬಳಿಕ ಹೊಸ ಯುಗದಲ್ಲಿ ಯಾವ ಭಾರತೀಯನ ಕಣ್ಣಲ್ಲೂ ಕಣ್ಣೀರು ಬರಬಾರದು ಎಂದು ಕನಸು ಕಂಡಿದ್ದರು. ಇದು ಯುವಕರಲ್ಲಿ ಹೊಸ ಚೈತನ್ಯ ನೀಡಿತು. 18 ವರ್ಷದ ಯುವ ಜನತೆಗೆ ಮತ ಚಲಾಯಿಸುವ ಹಕ್ಕನ್ನು ನೀಡಿದರು.
Reply Retweet Like
Karnataka Congress May 20
ಮಾಜಿ ಪ್ರಧಾನಿ ಭಾರತರತ್ನ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಕೆಪಿಸಿಸಿ ಕಚೇರಿ ಬೆಂಗಳೂರು. ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಪ್ರಚಾರ ಸಮಿತಿಯ ಅಧ್ಯಕ್ಷ ಇನ್ನಿತರ ಪ್ರಮುಖ ನಾಯಕರು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
Reply Retweet Like
Karnataka Congress retweeted
Rahul Gandhi May 20
My father was gentle, loving, kind & affectionate. He taught me to love & respect all beings. To never hate. To forgive. I miss him. On his death anniversary, I remember my father with love & gratitude.
Reply Retweet Like
Karnataka Congress May 20
ಮಾಜಿ ಪ್ರಧಾನಿ, ಭಾರತರತ್ನ ದಿ. ರಾಜೀವ್ ಗಾಂಧಿಯವರ ಪುಣ್ಯಸ್ಮರಣೆಯಂದು ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ.
Reply Retweet Like
Karnataka Congress May 20
ಮಾಜಿ ಪ್ರಧಾನಿ, ಭಾರತರತ್ನ ದಿ. ರಾಜೀವ್ ಗಾಂಧಿಯವರ ಪುಣ್ಯಸ್ಮರಣೆಯಂದು ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ.
Reply Retweet Like
Karnataka Congress May 20
ಈ ಚುನಾವಣೆಯಲ್ಲೂ ಇವಿಎಂ ಯಂತ್ರಗಳು ದುರುಪಯೋಗ ಆಗಿರುವ ಸಾಧ್ಯತೆ ಇದೆ. ಇನ್ನು ಚುನಾವಣಾ ವೇಳೆಯಲ್ಲಿ ನಮೋ ಟಿವಿ, ಮೋದಿ ಸೇನೆ, ಇದೀಗ ಕೇದಾರ್​ನಾಥ್ ನಾಟಕಗಳು ರಂಗೇರಿದ್ದವು. ಆದರೂ ಚುನಾವಣಾ ಆಯೋಗ ಇದೆಲ್ಲದನ್ನು ನಿರ್ಲಕ್ಷಿಸುವ ಮೂಲಕ ಮೋದಿ ಅಂಡ್ ಟೀಮ್​ ಎದುರು ಸಂಪೂರ್ಣ ಶರಣಾಗಿದೆ. -
Reply Retweet Like
Karnataka Congress May 20
ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ಎಲ್ಲಾ ಸಂದರ್ಭಗಳಲ್ಲೂ ಸುಳ್ಳಾಗಿರುವ ನಿದರ್ಶನಗಳಿವೆ. ವಾಸ್ತವಕ್ಕೆ ದೂರವಾಗಿರುವ ಇಂತಹ ಸಮೀಕ್ಷಾ ವರದಿಗಳನ್ನ ನಂಬಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸಮೀಕ್ಷೆಗಳ ಅಂದಾಜು ಮೀರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮೇ. 23ರ ಫಲಿತಾಂಶದ ವರೆಗೆ ಕಾದು ನೋಡೋಣ. -
Reply Retweet Like