H S Naveen 🇮🇳 Oct 7
ನಾಡಿನ ಸಮಸ್ತ ಜನತೆಗೆ ಯ ಶುಭಾಶಯಗಳು. ನಾಡ ದೇವತೆ ಚಾಮುಂಡೇಶ್ವರಿ ಯ ಆಶೀರ್ವಾದ ಸಮಸ್ತ ಇಡೀ ನಾಡಿನ ಜನತೆಯ ಮೇಲೆ ಇದ್ದು ಸದಾ ಎಲ್ಲರಿಗೂ ಒಳ್ಳೆಯದಾಗಿ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ಉತ್ತಮ ಆರೋಗ್ಯ ದೊರೆತು ಸಮಸ್ತ ನಾಡಿಗೂ ಹಾಗೂ ನಾಡಿನ ಜನತೆಗೂ ಒಳ್ಳೆಯದಾಗಲಿ.