Twitter | Search | |
Harish Poonja
M.L.A Karnataka: Representative from Belthangady, President: BJYM Dakshina Kannada District, SWAYAM SEVAK, Advocate, ತುಳುವಪ್ಪೆನ ಕಿನ್ನಿ ಬಾಲೆ...
4,264
Tweets
42
Following
8,892
Followers
Tweets
Harish Poonja 10h
ಹೊಸಂಗಡಿ ಗ್ರಾಮದ ಪೇರಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಶ್ರೀ ಶಾರದಾಂಭ ಭಜನಾ ಮಂದಿರ
Reply Retweet Like
Harish Poonja 10h
ನನ್ನ ಆಪ್ತ ಕಾರ್ಯದರ್ಶಿಯ ಮದುವೆ ಕಾರ್ಯಕ್ರಮದಲ್ಲಿ
Reply Retweet Like
Harish Poonja 15h
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ,ತಾಲೂಕು ಆಡಳಿತ ಬೆಳ್ತಂಗಡಿ ,ತಾಲೂಕು ಪಂಚಾಯತ್ ,ಪಟ್ಟಣ ಪಂಚಾಯತ್ ,ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ
Reply Retweet Like
Harish Poonja Oct 12
ರೈತಪರ ಬಿಜೆಪಿ ಸರ್ಕಾರ. ಪ್ರವಾಹದಿಂದ ಸಂಭವಿಸಿದ ಬೆಳೆನಾಶಕ್ಕೆ ಎನ್‌ಡಿಆರ್‌ಎಸ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೆರ್‌ಗೆ ಹೆಚ್ಚುವರಿ 10,000 ರೂ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ಘೋಷಣೆ.
Reply Retweet Like
Harish Poonja Oct 11
ವಿಧಾನಸಭಾ ಅಧಿವೇಶನದ ಎರಡನೇ ದಿನ, ಪ್ರವಾಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು, ಯುವಕ, ಯುವತಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಸಮರ್ಪಕವಾಗಿ ನಿರ್ವಹಣೆ ಮಾಡಿದ ರಾಜ್ಯಸರ್ಕಾರಕ್ಕೆ ಅಭಿನಂದನೆ...
Reply Retweet Like
Harish Poonja Oct 11
ವಿಧಾನಸಭಾ ಅಧಿವೇಶನದ ಎರಡನೇ ದಿನ, ಪ್ರವಾಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು, ಯುವಕ, ಯುವತಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಸಮರ್ಪಕವಾಗಿ ನಿರ್ವಹಣೆ ಮಾಡಿದ ರಾಜ್ಯಸರ್ಕಾರಕ್ಕೆ ಅಭಿನಂದನೆ...
Reply Retweet Like
Harish Poonja Oct 11
ರಾಜ್ಯದಲ್ಲಿ ಸುರಿದ ಭೀಕರ ಮಳೆಯಿಂದಾಗಿ ಉಂಟಾದ ಭೀಕರ ಪ್ರವಾಹದಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ರೂಪಾಯಿ 5,00,000.00 ಪರಿಹಾರ ಘೋಷಣೆ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು.
Reply Retweet Like
Harish Poonja Oct 10
ಸ್ಯಾಕ್ಸೋಫೋನ್ ಅಂದರೆ ಕದ್ರಿ ಗೋಪಾಲನಾಥ್ ಜಿ ಎನ್ನುವಷ್ಟಕ್ಕೆ ವಿದೇಶಿ ವಾದ್ಯವೊಂದನ್ನು ತನ್ನದಾಗಿಸಿ ಅದರಲ್ಲಿ ಕರ್ನಾಟಿಕ್ ಶೈಲಿಯ ಸಂಗೀತವನ್ನು ನುಡಿಸಿ ವಿಶ್ವ ಪ್ರಸಿದ್ಧರಾದ ಜಿ ಇಂದು ನಮ್ಮನಗಲಿ ಸಂಗೀತ ದೇವಿಯ ಮಡಿಲಿಗೆ ಸಂದಿದ್ದಾರೆ.
Reply Retweet Like
Harish Poonja Oct 8
90ಲಕ್ಷ ಅನುದಾನದಲ್ಲಿ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಡ್ಕ -ಬಳಂಜ ರಸ್ತೆ ಡಾಮರೀಕರಣಕ್ಕೆ ಗುದ್ದಲಿಪೂಜೆ ಕಾರ್ಯಕ್ರಮ ನಡೆಯಿತು
Reply Retweet Like
Harish Poonja Oct 8
ಮುಂಡಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ರಂಗಪೂಜೆ
Reply Retweet Like
Harish Poonja Oct 8
ವಿವೇಕಾನಂದ ವಿದ್ಯಾವರ್ಧಕ ಸಂಘ( ರಿ .)ಪುತ್ತೂರು .ಮುಂಡಾಜೆ ಪದವಿಪೂರ್ವ ವಿದ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ
Reply Retweet Like
Harish Poonja retweeted
BJP Karnataka Oct 1
ಒಬ್ಬನೇ ಒಬ್ಬ ಅಕ್ರಮ ನುಸುಳುಗಾರನನ್ನು ಭಾರತದೊಳಗೆ ಉಳಿಸುವುದಿಲ್ಲ.ಅಕ್ರಮ ವಾಸಿಗಳನ್ನು ಗಡಿಪಾರು ಮಾಡಿಯೇ ಸಿದ್ಧ!
Reply Retweet Like
Harish Poonja retweeted
BJP Karnataka Oct 1
ಬನ್ನಿ, ಸ್ವಚ್ಛ ಭಾರತಕ್ಕೆ ಕೈ ಜೋಡಿಸೋಣ, ಸ್ವಸ್ಥ ಸಮಾಜ ನಿರ್ಮಿಸೋಣ.
Reply Retweet Like
Harish Poonja retweeted
BJP Karnataka Oct 1
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಶುಭಾಶಯಗಳು.
Reply Retweet Like
Harish Poonja retweeted
BJP Karnataka Oct 1
Tributes to beloved Bapu! On we express gratitude to Mahatma Gandhi for his everlasting contribution to humanity. We pledge to continue working hard to realize his dreams and create a better planet.
Reply Retweet Like
Harish Poonja retweeted
B.S. Yediyurappa Oct 1
ದೇಶ ಮೊದಲು ಎಂದು ನಂಬಿ ದೇಶಕ್ಕಾಗಿಯೇ ತಮ್ಮನ್ನು ಅರ್ಪಿಸಿಕೊಂಡಿದ್ದ, ಪ್ರಾಮಾಣಿಕ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನದಂದು ಶತ ಶತ ನಮನಗಳು.
Reply Retweet Like
Harish Poonja retweeted
B.S. Yediyurappa Oct 1
ಸತ್ಯಾಗ್ರಹಗಳ ಮೂಲಕ ಬ್ರಿಟಿಷರನ್ನು ಮಣಿಸಿ, ಜಗತ್ತಿಗೆ ಅಹಿಂಸೆಯ ಮಹತ್ವ ತಿಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ನಮನಗಳು. ಅವರ ಸ್ವಚ್ಛ ಭಾರತದ ಕನಸನ್ನು ನಾವೆಲ್ಲರೂ ನನಸಾಗಿಸೋಣ. ಗಾಂಧಿ ಜಯಂತಿಯ ಶಭಾಶಯಗಳು.
Reply Retweet Like
Harish Poonja Oct 1
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ .ಸಿ. ಟ್ರಸ್ಟ್ (ರಿ .),ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಸಹಭಾಗಿತ್ವದಲ್ಲಿ ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಜನಜಾಗೃತಿ ಸಮಾವೇಶ ಪಾನಮುಕ್ತರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ
Reply Retweet Like
Harish Poonja Oct 1
ಗುರುವಾಯನಕೆರೆಯಲ್ಲಿ ನೂತನವಾಗಿ ಶುಭಾರಂಭಗೊಂಡ "ತ್ರಿಶೂಲ್ "ಪ್ಯಾನ್ಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ
Reply Retweet Like
Harish Poonja Oct 1
ಗಾಂಧಿ ಜಯಂತಿಯ ಪ್ರಯುಕ್ತ " ಸ್ಮಾರ್ಟ್ ಸಿಟಿ ಕನಸಿನ ಕಡೆಗೆ "ಬೆಳ್ತಂಗಡಿಯ ಮಠದ ಬೈಲು ನಲ್ಲಿ ಸ್ವಚ್ಛತೆ ಕಾರ್ಯಕ್ರಮದಲ್ಲಿ
Reply Retweet Like