Twitter | Search | |
Kumarswamy 2018CM
Mr. Kumarswamy is Ex-CM of Karnataka, one of the best CM till date and currently is the leader of regional party JDS. believe in Kumaranna can follow...
454
Tweets
40
Following
4,284
Followers
Tweets
Kumarswamy 2018CM retweeted
CM of Karnataka Feb 16
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಹೆಚ್. ಗುರು ಅವರ ಸ್ವಗ್ರಾಮ ಗುಡಿಗೆರೆಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಉಪ ಮುಖ್ಯಮಂತ್ರಿ , ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಉಪಸ್ಥಿತರಿದ್ದರು.
Reply Retweet Like
Kumarswamy 2018CM retweeted
H D Kumaraswamy Feb 16
Replying to @hd_kumaraswamy
It's with deep sadness that I attended the last rights of martyred soldier H. Guru yesterday. We all stand united and the central govt has the unanimous support of all parties and citizens to fight the menace of terrorism on our soil.
Reply Retweet Like
Kumarswamy 2018CM retweeted
H D Kumaraswamy Feb 14
ಆಪರೇಷನ್ ಮಾಡಲು ಹೋಗಿ ಜನತೆಯ ಮುಂದೆ ಬೆತ್ತಲಾದವರು.
Reply Retweet Like
Kumarswamy 2018CM retweeted
Namma HDK Feb 2
ನಮ್ಮ ಹೆಚ್ ಡಿ ಕೆ ಅವರು ಇಂದು ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿದರು.
Reply Retweet Like
Kumarswamy 2018CM retweeted
Namma HDK Feb 2
ನಮ್ಮ ಹೆಚ್ ಡಿ ಕೆ ಅವರು ಇಂದು ಸುತ್ತೂರಿನಲ್ಲಿ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿದ ವಿಡಿಯೋ ನೋಟ.
Reply Retweet Like
Kumarswamy 2018CM retweeted
I Support HDK Dec 15
ರೈತ ರಕ್ಷಕ ಅಭಿವೃದ್ಧಿ ಹರಿಕಾರ ಬಡವರ ಬಂದು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ದೇವರು ನಿಮಗೆ ಸದಾಕಾಲ ಕರುನಾಡಿನ ಸೇವೆ ಮಾಡುವ ಅವಕಾಶ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ
Reply Retweet Like
Kumarswamy 2018CM retweeted
Namma HDK Dec 15
ನಮ್ಮ ಹೆಚ್ ಡಿಕೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನಮ್ಮ ಚಂದನವನದ ಗಣ್ಯರು. Thank you..... -- -- Full video at
Reply Retweet Like
Kumarswamy 2018CM retweeted
Namma HDK Dec 15
ಮುಖ್ಯಮಂತ್ರಿ ನಮ್ಮ ಹೆಚ್ ಡಿ ಕೆ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿದ ಕ್ಷಣ.
Reply Retweet Like
Kumarswamy 2018CM retweeted
H D Kumaraswamy Dec 15
I am thankful to honorable President of India Sri Ramnath Kovindji for calling me over the phone and wishing me on my birthday.
Reply Retweet Like
Kumarswamy 2018CM retweeted
Namma HDK Dec 4
ಮುಖ್ಯಮಂತ್ರಿ ನಮ್ಮ ಹೆಚ್ ಡಿ ಕೆ ಅವರಿಗೆ ಬೆಂಗಳೂರು ಕ್ಲಬ್ ಅಧ್ಯಕ್ಷರಾದ ರಾಮಕೃಷ್ಣನ್ ಮತ್ತು ಉಪಾಧ್ಯಕ್ಷರಾದ ವರುಣ್ ಗುರ್ಜರ್ ಅವರು ಕೊಡಗು ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ 35 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿದರು.
Reply Retweet Like
Kumarswamy 2018CM retweeted
Namma HDK Dec 4
ಮುಖ್ಯಮಂತ್ರಿ ನಮ್ಮ ಹೆಚ್ ಡಿ ಕೆ ಅವರನ್ನು ಭಾರತದಲ್ಲಿನ ಸೌದಿ ಅರೇಬಿಯಾ ರಾಯಭಾರಿ ಡಾ ಸೌದ್ ಮಹಮದ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ ವಿಡಿಯೋ ನೋಟ.
Reply Retweet Like
Kumarswamy 2018CM retweeted
Kasthuri Newz 24 Dec 3
ರಾಜ್ಯ ಸಂಸದರ ಸಭೆಗೆ ಬಿಜೆಪಿ ಎಂಪಿಗಳು ಗೈರು....ಕಬ್ಬು ಬೆಳೆಗಾರರ ಹಾಗೂ ಮೇಕೆದಾಟು ಚರ್ಚೆಗೆ ಚಕ್ಕರ್
Reply Retweet Like
Kumarswamy 2018CM retweeted
Kumaraswamy For CM Dec 4
ರಾಜ್ಯ ಸಂಸದರ ಸಭೆಗೆ ಬಿಜೆಪಿ ಎಂಪಿಗಳು ಗೈರು....ಕಬ್ಬು ಬೆಳೆಗಾರರ ಹಾಗೂ ಮೇಕೆದಾಟು ಚರ್ಚೆಗೆ ಚಕ್ಕರ್ ಹಾಕಿದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು
Reply Retweet Like
Kumarswamy 2018CM retweeted
jds yuvabrigade Dec 1
ನಮ್ಮ ಹೆಮ್ಮೆ ನಮ್ಮ ಮುಖ್ಯಮಂತ್ರಿ Big salute to Kumaranna and supporting
Reply Retweet Like
Kumarswamy 2018CM retweeted
Kumaraswamy For CM Dec 2
ಚುನಾವಣಾ ಪ್ರಣಾಳಿಕೆನಲ್ಲಿ ಕುಮಾರಸ್ವಾಮಿಯವರು ನಾನು ಸಿಎಂ ಆದರೆ ರಾಜ್ಯದಲ್ಲಿ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಜಾರಿಗೊಳಿಸೋದಾಗಿ ಘೋಷಿಸಿದ್ದರು. ಸಚಿವರಾದ ಪುಟ್ಟರಾಜುರವರು ತಮ್ಮ ತೋಟದಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಮಾಡುವ ಮೂಲಕ ಸಕ್ಸಸ್ ಕಾಣುತ್ತಿದ್ದಾರೆ.
Reply Retweet Like
Kumarswamy 2018CM retweeted
Kumaraswamy For CM Dec 2
ನೀವು ಕೂಡಾ ಆನ್ ಲೈನ್ ನಲ್ಲಿ ನಿಮ್ಮ ಸಾಲ ಮನ್ನಾ ಆಗಿರುವುದನ್ನು ಚೆಕ್ ಮಾಡಿಕೂಳ್ಳುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ. ...
Reply Retweet Like
Kumarswamy 2018CM retweeted
PublicTV Nov 26
ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ
Reply Retweet Like
Kumarswamy 2018CM retweeted
Namma HDK Nov 26
ಮುಖ್ಯಮಂತ್ರಿ ನಮ್ಮ ಹೆ ಡಿ ಕೆ ಅವರು ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
Reply Retweet Like
Kumarswamy 2018CM retweeted
Namma HDK Nov 26
ಖ್ಯಾತ ನಟ, ಅಪರೂಪದ ರಾಜಕಾರಣಿ ಅಂಬರೀಷ್ ಅವರಿಗೆ ಮುಖ್ಯಮಂತ್ರಿ ನಮ್ಮ ಹೆಚ್ ಡಿ ಕೆ ಅವರು ಭಾವನಾತ್ಮಕ ವಿದಾಯ ಹೇಳಿದ ನಂತರ ಸುಮಲತಾ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
Reply Retweet Like
Kumarswamy 2018CM retweeted
Kumaraswamy For CM Nov 25
ಅಂತ್ಯಕ್ರಿಯೆಗೆ ಅಡ್ಡಿಯೊಡ್ಡಿದ ವಕೀಲರಿಗೆ ದೇವರು ಸದ್ಬುದ್ಧಿ ಕೊಡಲಿ: ಹೆಚ್​ಡಿಕೆ
Reply Retweet Like