Twitter | Search | |
GT Devegowda
MLA & Former Minister Chamundeshwari Constituency Mysuru.
1,253
Tweets
38
Following
3,143
Followers
Tweets
GT Devegowda 2h
Reply Retweet Like
GT Devegowda 7h
ಮೈಸೂರಿನ ಕೆ.ಆರ್.ಎಸ್ ನಲ್ಲಿಂದು ಏರ್ಪಡಿಸಿದ್ದ "ಹುಕ್ಕುಡಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆ"ಯಲ್ಲಿ ಪಾಲ್ಗೊಂಡು, ರೈತರ ಜೊತೆಯಲ್ಲಿ ಸಮಯ ಕಳೆದ ಕ್ಷಣ.
Reply Retweet Like
GT Devegowda 9h
ಇಂದು ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿ ಗ್ರಾಮದಲ್ಲಿ "ಪೂರ್ಣ ಚೇತನ ಶಾಲೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡ"ವನ್ನು ಉದ್ಘಾಟಿಸಿದೆನು.
Reply Retweet Like
GT Devegowda 9h
ಮೈಸೂರು ತಾಲ್ಲೂಕು ಜಯಪುರ ಗ್ರಾಮದಲ್ಲಿ ಇಂದು ರೌಂಡ್ ಟೇಬಲ್ ವತಿಯಿಂದ ನಿರ್ಮಿಸುತ್ತಿರುವ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ" ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ವೇಳೆ ರೌಂಡ್ ಟೇಬಲ್ ಸಂಸ್ಥೆಯ ಮುಖಂಡರು, ಶಾಲಾ ಶಿಕ್ಷಕರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Reply Retweet Like
GT Devegowda Jan 15
ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ "ಕುರುಕ್ಷೇತ್ರ ನಾಟಕ" ಕ್ಕೆ ಚಾಲನೆ ನೀಡಿದೆನು. ಈ ವೇಳೆ ಜಿಲ್ಲಾ ಪಂಚಾಯತಿ ಸದಸ್ಯರು, ತಾಲ್ಲೂಕು ಪಂಚಾಯತಿ ಸದಸ್ಯರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Reply Retweet Like
GT Devegowda Jan 14
ಮೈಸೂರು ತಾಲ್ಲೂಕು ಹಳೆ ಕೆಸರೆಯಲ್ಲಿ ಇಂದು ನೂತನವಾಗಿ ನಿರ್ಮಿಸಿರುವ "ನಿಸರ್ಗ ರೆಸಾರ್ಟ್" ಅನ್ನು ಉದ್ಘಾಟಿಸಲಾಯಿತು.
Reply Retweet Like
GT Devegowda Jan 14
Reply Retweet Like
GT Devegowda Jan 14
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರು ತಾಲೂಕು ಜಿಯಪುರ ಹೋಬಳಿ ಉದ್ಬುರು ಗ್ರಾಮದ ಶ್ರೀ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಾಯಿತು.
Reply Retweet Like
GT Devegowda Jan 14
Reply Retweet Like
GT Devegowda Jan 11
ಭಾರತದ ಯುವಶಕ್ತಿಯನ್ನು ಜಾಗೃತಗೊಳಿಸಿ ತಮ್ಮ ಉಪದೇಶಗಳ ಮೂಲಕ ಇಂದಿಗೂ ಪ್ರೇರಣೆ ನೀಡುತ್ತಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನ ಹಾಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು. "ಸ್ವಾಮಿ ವಿವೇಕಾನಂದರ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಲಿ"
Reply Retweet Like
GT Devegowda Jan 11
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉದ್ಬೂರು ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಓಡಾಡಲು ತೊಂದರೆ ಆಗುತ್ತಿದೆ ಅನ್ನುವ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ, ಉದ್ಬೂರು ಗ್ರಾಮದಲ್ಲಿ ನೂತನ ಹೈಮಾಸ್ಟ್ ದೀಪ ಅಳವಡಿಸಿ, ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಯಿತು.
Reply Retweet Like
GT Devegowda Jan 11
ಶ್ರೀ ನಾರಾಯಣಾನಂದ ಯೂನಿವರ್ಸಲ್ ಯೋಗ (ರಿ.) ವತಿಯಿಂದ ಹಿನಕಲ್ ಗ್ರಾಮದಲ್ಲಿ ಇಂದು ಶ್ರೀ ನಾರಾಯಣಾನಂದ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ "14ನೇ ವರ್ಷದ ಶಾಲ ವಾರ್ಷಿಕೋತ್ಸವ ಸಮಾರಂಭ"ದಲ್ಲಿ ಪಾಲ್ಗೊಂಡೆನು.
Reply Retweet Like
GT Devegowda Jan 10
ಕನ್ನಡದ ಲೇಖಕ, ವಿದ್ವಾಂಸ, ಸಂಶೋಧಕರು ಹಾಗೂ ಇತಿಹಾಸ ತಜ್ಞ,ನಾಡೋಜ ಡಾ.ಎಂ. ಚಿದಾನಂದಮೂರ್ತಿ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಪ್ರಮುಖ ಕಾರಣಕರ್ತರಾಗಿದ್ದವರು ಚಿದಾನಂದ ಮೂರ್ತಿ. ದೇವರು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Reply Retweet Like
GT Devegowda Jan 10
ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠ ಡಿ.ಎಂ.ಎಸ್. ಚಂದ್ರವನ ಅಶ್ರಮದಲ್ಲಿ ಇಂದು ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳ ಕೃಪಾಶೀರ್ವಾದ ಹಾಗೂ ಡಾ: ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ಹಮ್ಮಿಕೊಂಡಿದ್ದ "85ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮ"ಕ್ಕೆ ಚಾಲನೆ ನೀಡಲಾಯಿತು.
Reply Retweet Like
GT Devegowda Jan 9
ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ನಗರ ಆಶ್ರಯ ವಸತಿ ಯೋಜನೆ ಕುರಿತಂತೆ ಸಭೆ ನಡೆಸಿ, ಹಲವು ಮಹತ್ವದ ವಿಷಯಗಳು ಕುರಿತಂತೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ನಗರ ಆಶ್ರಯ ವಸತಿ ಯೋಜನೆ ಕುರಿತಂತೆ ಚರ್ಚೆ ನಡೆಸಲಾಯಿತು
Reply Retweet Like
GT Devegowda Jan 9
ಮೈಸೂರು ತಾಲ್ಲೂಕು ಇಲವಾಲ ಹೋಬಳಿ, ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಇಂದು ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ "ಶಾಲಾ ವಾರ್ಷಿಕೋತ್ಸವ" ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜ್ಯ ಗುರುಗಳಾದ ಸೋಮೇಶ್ವರ ಮಹಾಸ್ವಾಮಿಗಳ ಜೊತೆಗೂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Reply Retweet Like
GT Devegowda Jan 8
Replying to @GTDevegowda
ಇಲವಾಲ ಹೋಬಳಿ ಬೊಮ್ಮನಹಳ್ಳಿ ಗ್ರಾಮದ ಪರಿಮಿತಿಯಲ್ಲಿ ಬೊಮ್ಮೇನಹಳ್ಳಿ ಗ್ರಾಮದಿಂದ ಅಲೋಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಸಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಲಾಯಿತು ಹಾಗೂ ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
Reply Retweet Like
GT Devegowda Jan 8
ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ನಾಗವಾಲ ಹಾಗೂ ಬೊಮ್ಮನಹಳ್ಳಿ ಗ್ರಾಮದ ಪರಿಮಿತಿ ವ್ಯಾಪ್ತಿಯಲ್ಲಿ ಇಂದು 5.91ಲಕ್ಷ ರೂಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದೆ. ನಾಗವಾಲ ಗ್ರಾಮದಲ್ಲಿಂದು ಟಿ.ಎಸ್.ಪಿ ಯೋಜನೆಯಡಿಯಲ್ಲಿ "ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ"ದ ಕಾಮಗಾರಿಗೆ ಚಾಲನೆ ನೀಡಲಾಯಿತು. (1/3)
Reply Retweet Like
GT Devegowda Jan 7
ಮೈಸೂರು ಡಿಸ್ಟ್ರಿಕ್ಟ್ ಪೋಟೋ ಗ್ರಾಫರ್ ಅಂಡ್ ವಿಡಿಯೋಗ್ರಾಪರ್ ಅಸೋಸಿಯೇಷನ್ (ರಿ.) ವತಿಯಿಂದ ಹಮ್ಮಿಕೊಂಡಿದ್ದ "19ನೇ ಛಾಯಾ ಸಂಜೆ ವಾರ್ಷಿಕೋತ್ಸವ" ಸಮಾರಂಭಕ್ಕೆ ಚಾಲನೆ ನೀಡಿದೆನು.
Reply Retweet Like
GT Devegowda Jan 6
"ವೈಕುಂಠ ಏಕಾದಶಿ" ಹಿನ್ನೆಲೆಯಲ್ಲಿ ಇಂದು ವೆಂಕಟರಮಣ ದೇವಸ್ಥಾನ ಕ್ಕೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಪೂಜೆ ಸಲ್ಲಿಸಲಾಯಿತು.
Reply Retweet Like