Twitter | Search | |
Dr.Vishnuvardhan FC
GOD, Legend, Superstar, Sahasasimha Dr.Vishnuvardhan Biggest Fans Club.
4,654
Tweets
96
Following
8,166
Followers
Tweets
Dr.Vishnuvardhan FC retweeted
Zee Kannada Feb 15
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ Sensational Star ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಜತ್ಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!
Reply Retweet Like
Dr.Vishnuvardhan FC Feb 16
ಹುಟ್ಟು ಹಬ್ಬದ ಶುಭಾಶಯಗಳು ಅನಿರುದ್ಧ್.. 19 years hard work finally paid off we are happy about that man..!! ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ.. ಒಳ್ಳೆಯದಾಗ ಬೇಕು ನಮ್ಮ ಅನಿಗೆ.. - ಪ್ರೀತಿ ಯಿಂದ
Reply Retweet Like
Dr.Vishnuvardhan FC Feb 15
ದಾದಾರ ಸ್ನೇಹ ಲೋಕದಲ್ಲಿ ಈ ಬಂಧನವಾಗಿದ್ದ ಮುಗ್ಧ ಮನಸ್ಸಿನ ಮಾಸ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ ದೊರೆಯಲಿ. ಗೆ ಶುಭವಾಗಲಿ
Reply Retweet Like
Dr.Vishnuvardhan FC retweeted
KSKSGS BBL OFFICIAL (R) Jan 17
ಈ ದಿನ ಬೋಂಬೇರಹಳ್ಳಿ ಯಲ್ಲಿ ದಿ.ಡಾ.ವಿಷ್ಣುವರ್ಧನ್ ರವರ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ, ಟಿ, ರವರು ನೇರವೆರಿಸಿದರು @KsksgsBBL
Reply Retweet Like
Dr.Vishnuvardhan FC retweeted
Veerakaputra Srinivasa Jan 17
ಯಜಮಾನ್ರೋತ್ಸವ ಸರಣಿಯ ಮೂರನೇ ಕಾರ್ಯಕ್ರಮ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀ ಕಲ್ಪತರು ಪ್ರಶಾಂತ್ ಅವರ ನೇತೃತ್ವದಲ್ಲಿ ತುಮಕೂರಿನ ವಸಂತ ನರಸಾಪುರದಲ್ಲಿ ನೆರವೇರಲಿದೆ. ಜನವರಿ 26 ರಂದು ಬೆಳಿಗ್ಗೆ ಹತ್ತು ಗಂಟೆಗೆ ಶಾಸಕರಾದ ಶ್ರೀ ಗೌರಿ ಶಂಕರ್ ಸಮ್ಮುಖದಲ್ಲಿ ಒಂದು ಸಾವಿರ ಸಸಿ ನೆಡಲಿದ್ದೇವೆ.
Reply Retweet Like
Dr.Vishnuvardhan FC retweeted
Madesh Vishnu Jan 7
ನಮ್ಮ ನಾಗೊಂಡನಹಳ್ಳಿ (ವೈಟ್ ಫೀಲ್ಡ್ ) ಡಾ. ವಿಷ್ಣುವರ್ಧನರವರ ಅಭಿಮಾನಿ ಮಂಜುನಾಥ್ ರವರ ಹೆಸರು " ಸಾಹಸಸಿಂಹ ವಿಷ್ಣು ನಿಲಯ " @Cinimascope_com
Reply Retweet Like
Dr.Vishnuvardhan FC retweeted
Vasishta N Simha Dec 30
ದಾದಾ ದೈಹಿಕವಾಗಿ ನಮ್ಮಿಂದ ದೂರವಾಗಿ ಇಂದಿಗೆ 10 ವರ್ಷಗಳು..!! we miss you dada..🙏🏼😍
Reply Retweet Like
Dr.Vishnuvardhan FC retweeted
power star Dec 30
Oka manishi chanipoina taravata kuda intha la aadharistara ni ni chooste telustundi.. Adhem craze ra nayana 🙏
Reply Retweet Like
Dr.Vishnuvardhan FC retweeted
Team Sudeepians Dec 30
ಸಾಹಸಸಿಂಹ 🦁 ಅಭಿಮಾನಿಗಳ ಅಭಿಮಾನದ ಅಭಿನಯಭಾರ್ಗವ ಕನ್ನಡಿಗರ ಹೃದಯ ಸಿಂಹಸನದಲ್ಲಿ ಶಾಶ್ವತವಾಗಿ ನೆಲೆಸಿರುವ ಡಾ: ವಿಷ್ಣುವರ್ಧನ್ ರವರಿಗೆ ಭಾವಪೂರ್ಣ ನಮನಗಳು 🙏
Reply Retweet Like
Dr.Vishnuvardhan FC retweeted
Darshan Thoogudeepa Fans - CSDSK Dec 30
ಮರೆಯಾದರೂ ಮರೆಯಲಾಗದ ಮಾಣಿಕ್ಯ, ಸಾಹಸ ಸಿಂಹ, ಅಭಿನವ ಭಾರ್ಗವ,ವಿಷ್ಣು ದಾದ ಜನರ ಮನದಲ್ಲಿ ಎಂದಿಗೂ ಅಜರಾಮರ... 10ನೇ ಪುಣ್ಯ ಸ್ಮರಣೆ!
Reply Retweet Like
Dr.Vishnuvardhan FC retweeted
All India Challenging Star Darshan Fans Dec 30
ಸಾಹಸಸಿಂಹ, ಹೃದಯವಂತ, ಅಭಿನವ ಭಾರ್ಗವ, ಕರುಣಾಮಯಿ, ಕನ್ನಡ ರತ್ನ ಡಾ.ವಿಷ್ಣುವರ್ಧನ್ ಅಪ್ಪಾಜಿ ರವರ ಸ್ಮರಣೆ. ನೀವಿಲ್ಲದೆ ಕಳೆಯಿತು ದಶಕ, ಎಂದಿಗೂ ದೂರಾಗದ ನಮ್ಮ ಶೋಕ...
Reply Retweet Like
Dr.Vishnuvardhan FC retweeted
Darshan Thoogudeepa Dec 30
ಮರೆಯಾದರೂ ಮರೆಯಲಾಗದ ಮಾಣಿಕ್ಯ, ಸಾಹಸ ಸಿಂಹ, ಅಭಿನವ ಭಾರ್ಗವ,ವಿಷ್ಣು ದಾದ ಜನರ ಮನದಲ್ಲಿ ಎಂದಿಗೂ ಅಜರಾಮರ... 10ನೇ ಪುಣ್ಯ ಸ್ಮರಣೆ!
Reply Retweet Like
Dr.Vishnuvardhan FC retweeted
Raghuram Dec 30
ಕಳೆಯಲಿ ಎಷ್ಟೇ ವರ್ಷ ಕನ್ನಡ ಚಿತ್ರರಂಗಕ್ಕೆ ನೀವು ಬಂಗಾರದ ಕಳಶ.. ಎಂದೂ ಮರೆಯಲಾರೆವು ನಾವು ನಿಮ್ಮನ್ನ.. ಕನ್ನಡಿಗರ ಹೃದಯದಲ್ಲಿ ನೀವು ಯಾವಾಗಲು ರಾಜ ವಿಷ್ಣುವರ್ಧನ...ಬೆಳ್ಳಿ ಪರದೆಯ ಚಾಣಕ್ಯ ಅಭಿಮಾನಿಗಳಿಗೆ ಎದೆಂದಿಗೂ ನೀವು ಮರೆಯದ ಮಾಣಿಕ್ಯ..V Miss u Dada
Reply Retweet Like
Dr.Vishnuvardhan FC retweeted
Sathish Ninasam Dec 30
ಎಂದೆಂದಿಗೂ ನೀವು ನಮ್ಮಲ್ಲಿ ಅಮರ 😍🙏🙏
Reply Retweet Like
Dr.Vishnuvardhan FC retweeted
M Goutham Kumar Dec 29
ಕನ್ನಡ ಕಲಾಸೇವೆಯಿಂದ ಪ್ರತಿಯೊಬ್ಬ ಕನ್ನಡಿಗನ ಹೃದಯ ಸಾಮ್ರಾಟರಾದ ಡಾ. ವಿಷ್ಣುವರ್ಧನ್ ದೇಶ ಕಂಡ ಒಬ್ಬ ಅಪ್ರತಿಮ ನಟ. ನಾಡಿನ ಸೇವೆಯನ್ನು ಚಿತ್ರರಂಗಕ್ಕೆ ಮಾತ್ರ ಸೀಮಿತಗೊಳಿಸದೆ, ಸಮಾಜ ಸೇವೆಗೂ ತಮ್ಮನ್ನು ತಾವು ಮುಡಿಪಾಗಿಟ್ಟ ಸರಳ ವ್ಯಕ್ತಿ ಹಾಗು ಆಧ್ಯಾತ್ಮಿಕ ಜ್ಞಾನಿ. ಹತ್ತನೇ ವರ್ಷದ ಪುಣ್ಯತಿಥಿಯಂದು ವಿಷ್ಣು ಅಣ್ಣನಿಗೆ ನನ್ನ ಕೋಟಿ ನಮನಗಳು.
Reply Retweet Like
Dr.Vishnuvardhan FC retweeted
West Block Blues Dec 29
ಕಾಲವನ್ನು ತಡೆಯೋರು ಯಾರು ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ. ನಿಮ್ಮಿಂದ ನಮ್ಮ ನಮ್ಮಿಂದ ನಿಮ್ಮ, ದೂರ ಮಾಡಲು ಎಂದೂ ಆಗಲ್ಲ! 💛❤
Reply Retweet Like
Dr.Vishnuvardhan FC retweeted
Ravikantha Kundapura Dec 29
ನವ ವಸಂತದ ಗಾಳಿ ಬೀಸಲು... ಮಿಸ್ಸಿಂಗ್ ವಿಷ್ಣು ಅಗೇನ್..! ಸಾಹಸಸಿಂಹದ ದೇಹವಷ್ಟೇ ಗುಹೆ ಸೇರಿದೆ.. ಅವರ ಚಿತ್ರಗಳ ಮುತ್ತಿನ ಹಾರ ಇನ್ನೂ ಫಳಫಳಿಸುತ್ತಿದೆ. (18 September 1950 – 30 December 2009)
Reply Retweet Like
Dr.Vishnuvardhan FC retweeted
Biggest Online Sudeepians Dec 29
ಸದಾ ನಿಮ್ಮ ಆದರ್ಶದ ನಡೆಯಲ್ಲಿ..🙏 ನೀವಿಲ್ಲದೇ ಕಳೆಯಿತು ದಶಕ, ಎಂದಿಗೂ ದೂರವಾಗದು ನಮ್ಮ ಶೋಕ..!!
Reply Retweet Like
Dr.Vishnuvardhan FC retweeted
Namma Team RCB Official Dec 29
10 ವರ್ಷಗಳು ಕಳೆದರೂ ನೀವು ಸದಾ ನಮ್ಮೊಂದಿಗೆ ಇರುತ್ತೀರಿ, ದಾದಾ! A tribute to our Sahasa Simha, Dr Vishnuvardhan!
Reply Retweet Like
Dr.Vishnuvardhan FC retweeted
Dr. Ashwathnarayan C. N. Dec 29
ಕನ್ನಡ ಕಲಾರಂಗ ಕಂಡ ದಿಗ್ಗಜ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಾದ ಇಂದು ಅವರಿಗೆ ನನ್ನ ಗೌರವ ನಮನಗಳು. ನಾಡಿನ ಚಿತ್ರರಂಗವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಈ ಹೃದಯವಂತ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಮೂಲಕ ಅಮರರಾಗಿದ್ದಾರೆ.
Reply Retweet Like