Twitter | Search | |
DGP KARNATAKA
This is official twitter handle of DGP Karnataka. Pl do not report crime here. For emergency Dial 100/112.
231
Tweets
87
Following
36,584
Followers
Tweets
DGP KARNATAKA retweeted
B.H.Anil Kumar,IAS Jul 1
Karnataka Govt has issued a show cause notice to 18 private hospitals for refusing to admit a patient.
Reply Retweet Like
DGP KARNATAKA retweeted
DCP Traffic East Jun 25
ಶ್ರೀ. ಬಸವರಾಜ ಬೊಮ್ಮಾಯಿ ರವರು ತಲಾ ಒಬ್ಬರಿಗೆ 30 ಲಕ್ಷ ರೂಗಳ ಪರಿಹಾರ ಚೆಕ್ ಅನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ಡಿ.ಜಿ. ಮತ್ತು ಐ.ಜಿ.ಪಿ. ಕರ್ನಾಟಕ ರಾಜ್ಯ ರವರು, ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
Reply Retweet Like
DGP KARNATAKA retweeted
bala chauhan Jun 23
Reply Retweet Like
DGP KARNATAKA Jun 23
Replying to @leofsaldanha
I trusted google Leo!
Reply Retweet Like
DGP KARNATAKA retweeted
DCP Traffic East Jun 23
ಪೊಲೀಸ್ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಭರವಸೆ ನೀಡಿದ್ದಾರೆ.
Reply Retweet Like
DGP KARNATAKA Jun 23
ಹಾವೇರಿ ಆಸ್ಪತ್ರೆಯಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಶ್ರೀ ಹುಲಿಹಳ್ಳಿ ರವರು ಕೋವಿಡ್ 19 ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಸಮುದಾಯಕ್ಕೆ ನೀವು ಸಲ್ಲಿಸಿರುವ ನಿಸ್ವಾರ್ಥ ಸೇವೆಗೆ ಧನ್ಯವಾದಗಳು.
Reply Retweet Like
DGP KARNATAKA retweeted
CM of Karnataka Jun 22
Replying to @CMofKarnataka
4/4 ರಾಜ್ಯದಲ್ಲಿ ಒಟ್ಟಾರೆ, ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಸಂಖ್ಯೆ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಯಾವುದೇ ಸೋಂಕಿತ ನಾಗರಿಕರು ಹಾಗೂ ಸರ್ಕಾರಿ ಸಿಬ್ಬಂದಿ ಯಾವುದೇ ಕಾರಣಕ್ಕೂ ದೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
Reply Retweet Like
DGP KARNATAKA retweeted
CM of Karnataka Jun 22
Replying to @CMofKarnataka
3/4 ಪೊಲೀಸ್ ಸಿಬ್ಬಂದಿ ಕೋವಿಡ್ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿಯಲ್ಲಿ ವಾರಿಯರ್ ಗಳಾಗಿ ಜೀವವನ್ನೇ ಪಣಕ್ಕಿಟ್ಟು ಶ್ಲಾಘನೀಯ ಕೆಲಸ ಮಾಡುತ್ತಿದ್ದು, ಅವರಿಗಾಗಿಯೇ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
Reply Retweet Like
DGP KARNATAKA retweeted
CM of Karnataka Jun 22
Replying to @CMofKarnataka
2/4 ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿರುವ ಮುಖ್ಯಮಂತ್ರಿಗಳು, ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕಬಹುದಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
Reply Retweet Like
DGP KARNATAKA retweeted
CM of Karnataka Jun 22
ಕೋವಿಡ್ ಸೋಂಕಿತ ಪೇದೆ ಆತ್ಮಹತ್ಯೆ: ಮುಖ್ಯಮಂತ್ರಿಯವರಿಂದ ಸಂತಾಪ ಕರ್ನಾಟಕ ರಾಜ್ಯ ಮೀಸಲು ಪಡೆಯ ಬೆಂಗಳೂರು ನಗರದ 4ನೇ ಬೆಟಾಲಿಯನ್‌ನಲ್ಲಿ ಸಶಸ್ತ್ರ ಪೇದೆಯಾಗಿದ್ದ ಮಂಜೇಶ್ ಅವರು, ಕೋವಿಡ್ ಸೋಂಕು ದೃಢಪಟ್ಟ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಎಂದು ಮುಖ್ಯಮಂತ್ರಿ ಶ್ರೀ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.1/4
Reply Retweet Like
DGP KARNATAKA retweeted
Shekhar Gupta Jun 22
Covid is war, policemen who die fighting it deserve martyr status: Karnataka DGP Sood reports
Reply Retweet Like
DGP KARNATAKA retweeted
Jaideep Shenoy 🇮🇳 Jun 22
With nod from judiciary, Karnataka Police striving for e-production of accused before courts via
Reply Retweet Like
DGP KARNATAKA retweeted
Ramanagara District Police Jun 19
Reply Retweet Like
DGP KARNATAKA Jun 19
ನಂ 1, ನೃಪತುಂಗ ರಸ್ತೆಯ ಪೊಲೀಸ್ ಕಾರ್ನರ್ ನಲ್ಲಿರುವ ಪೊಲೀಸ್ ಸ್ಮಾರಕ ಉದ್ಯಾನವನಕ್ಕೆ ಇಂದಿನಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಪ್ರವೇಶ ಕಲ್ಪಿಸಲಾಗಿದೆ.
Reply Retweet Like
DGP KARNATAKA Jun 19
More houses for city policemen... thanks to Hon’ble Chief Minister and Hon’ble Home Minister. Many more to follow.
Reply Retweet Like
DGP KARNATAKA Jun 19
Police Memorial garden at Police corner, 1, Nrupthunga Rd is now open to public. Open 10 am to 8 pm every day.
Reply Retweet Like
DGP KARNATAKA Jun 16
Lost ASI of VV Puram Police station Bangalore to COVID-19. May his soul rest in peace. Despite this huge loss, we will remain in forefront of war against COVID-19.
Reply Retweet Like
DGP KARNATAKA Jun 11
One more Covid Warrior from Yadgir district walks out of hospital after recovering. IGP and SP receive him outside the hospital. It’s a long battle. We can’t let our foot soldiers down. Well done Constable Basavraj.
Reply Retweet Like
DGP KARNATAKA Jun 9
Reply Retweet Like
DGP KARNATAKA Jun 8
ಕೋವಿಡ್ 19 ನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಬಳ್ಳಾರಿ ಜಿಲ್ಲಾ ಆಡಳಿತವನ್ನು ಪ್ರಶಂಶಿಸಲಾಯಿತು. ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಆಡಳಿತಾತ್ಮಕ ವಿಷಯಗಳ ಜೊತೆಗೆ ಸೋಂಕು ತಗುಲದಂತೆ ಪೊಲೀಸರನ್ನು ಸುರಕ್ಷಿತವಾಗಿರಿಸಿಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
Reply Retweet Like