DODDAPPAGOUDA PATIL Feb 11
ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲ್ಲೂಕಿನ ಸುಕ್ಷೇತ್ರ ಮಲ್ಲಾಬಾದ ಗ್ರಾಮದಲ್ಲಿ ಪುರಾಣ ಕಾರ್ಯಕ್ರಮದಲ್ಲಿ ,ಭಾಗವಹಿಸಿ ಮಾತನಾಡಿದೆ, ದಿವ್ಯ ಸಾನ್ನಿಧ್ಯವನ್ನು ಯಲಗೋಡ-ಮೋರಟಗಿ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಗಳು. ವಹಿಸಿದ್ದರು. ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು