Twitter | Search | |
DODDAPPAGOUDA PATIL
BJP District President - KALBURGI & Ex MLA - JEWARGI Constituency
327
Tweets
82
Following
1,356
Followers
Tweets
DODDAPPAGOUDA PATIL retweeted
Narendra Modi Feb 16
ಸಂತರು ಮತ್ತು ಸ್ವಾಮೀಜಿಗಳು ಭಾರತೀಯ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವುದರ ಜೊತೆಗೆ ಶಿಕ್ಷಣವನ್ನು ಪಸರಿಸುವ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
Reply Retweet Like
DODDAPPAGOUDA PATIL retweeted
Narendra Modi Feb 16
Blessed morning at the Jangamwadi Math in Kashi. 🙏🏼
Reply Retweet Like
DODDAPPAGOUDA PATIL Feb 16
ಶ್ರೀ ಕಾಶಿ ಕ್ಷೇತ್ರದಲ್ಲಿ ಜಂಗಮವಾಡಿ ಮಠದಲ್ಲಿ ನಡೆದ ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹೆಮ್ಮೆಯ ಅವರು & ಮುಖ್ಯಮಂತ್ರಿಗಳಾದ ಹಾಗೂ ಶಾಸಕರಾದ ಅವರ ಜೋತೆಗೆ ಭಾಗವಹಿಸಿದೆ.
Reply Retweet Like
DODDAPPAGOUDA PATIL Feb 16
ಶ್ರೀ ಕಾಶಿ ಕ್ಷೇತ್ರದಲ್ಲಿ ಜಂಗಮವಾಡಿ ಮಠದಲ್ಲಿ ನಡೆದ ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹೆಮ್ಮೆಯ ಅವರು & ಮುಖ್ಯಮಂತ್ರಿಗಳಾದ ಜೋತೆಗೆ ಭಾಗವಹಿಸಿದೆ.
Reply Retweet Like
DODDAPPAGOUDA PATIL Feb 16
ಗೌರವಾನ್ವಿತ ಉಪ ಮುಖ್ಯಮಂತ್ರಿಗಳಾದ ಹಾಗೂ ಆತ್ಮೀಯರು ಆದ ಮಾರ್ಗದರ್ಶಕರು ಆದ ಸರ್ ಅವರಿಗೆ ಜನ್ಮ ದಿನ ಹಾರ್ದಿಕ ಹಾರ್ದಿಕ ಶುಭಾಶಯಗಳು.
Reply Retweet Like
DODDAPPAGOUDA PATIL Feb 16
ಶ್ರೀ ಕಾಶಿ ಕ್ಷೇತ್ರದಲ್ಲಿ ಜಂಗಮವಾಡಿ ಮಠದಲ್ಲಿ ನಡೆದ ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹೆಮ್ಮೆಯ ಅವರು & ಮುಖ್ಯಮಂತ್ರಿಗಳಾದ ಜೋತೆಗೆ ಭಾಗವಹಿಸಿದೆ.
Reply Retweet Like
DODDAPPAGOUDA PATIL Feb 11
ನೂತನ ಕೃಷಿ ಸಚಿವರಾಗಿರುವ ಅವರಿಗೆ ತುಂಬು ಹೃದಯದ ಅಭಿನಂದನೆಗಳು..
Reply Retweet Like
DODDAPPAGOUDA PATIL Feb 11
ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲ್ಲೂಕಿನ ಸುಕ್ಷೇತ್ರ ಮಲ್ಲಾಬಾದ ಗ್ರಾಮದಲ್ಲಿ ಪುರಾಣ ಕಾರ್ಯಕ್ರಮದಲ್ಲಿ ,ಭಾಗವಹಿಸಿ ಮಾತನಾಡಿದೆ, ದಿವ್ಯ ಸಾನ್ನಿಧ್ಯವನ್ನು ಯಲಗೋಡ-ಮೋರಟಗಿ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಗಳು. ವಹಿಸಿದ್ದರು. ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Reply Retweet Like
DODDAPPAGOUDA PATIL Feb 11
ಜೇವರ್ಗಿಯ ಬಿಜೆಪಿ ಕಛೇರಿಯಲ್ಲಿ ಇಂದು ಸಭೆಯಲ್ಲಿ.. ಭಾಗಿಯಾಗಿ,ಮಾತ್ನಾಡಿದೆ.ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಜೇವರ್ಗಿ ಮಂಡಲ ಅಧ್ಯಕ್ಷರು,ಜಿಪಂ ಸದಸ್ಯರು,ತಾಪಂ,ಪುರಸಭೆ ಸದಸ್ಯರು, ಸೇರಿದಂತೆ ಕಾರ್ಯಕರ್ತರು,ಬಿಜೆಪಿ ಅಭಿಮಾನಿಗಳು, ಭಾಗವಹಿಸಿದರು
Reply Retweet Like
DODDAPPAGOUDA PATIL Feb 11
ಜೇವರ್ಗಿಯ ಬಿಜೆಪಿ ಕಛೇರಿಯಲ್ಲಿ ಇಂದು “” ಅಂಗವಾಗಿ“” ಆಚರಿಸಲಾಯಿತು. ಭಾಗಿಯಾಗಿ,ಮಾತ್ನಾಡಿದೆ ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಜೇವರ್ಗಿ ಮಂಡಲ ಅಧ್ಯಕ್ಷರು,ಜಿಪಂ,ತಾಪಂ,ಪುರಸಭೆ,ಸದಸ್ಯರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದರು.
Reply Retweet Like
DODDAPPAGOUDA PATIL retweeted
Rakesh B Harsoor Jan 30
ಇಂದು ಜೇವರ್ಗಿ ನಗರಕ್ಕೆ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿರುವ ಜನಪ್ರಿಯ ನಾಯಕರಾದ ಅವರು ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಕ್ಕೆ ಭೇಟಿ ನೀಡಿದರು.ಸಂದರ್ಭದಲ್ಲಿ ನನ್ನ ಅಣ್ಣನವರಾದ ಜನಪ್ರಿಯ ಯುವ ನಾಯಕರಾದ ಜೈಪ್ರಕಾಶ ಎಸ್ ಪಾಟೀಲ ನರಿಬೋಳ ಅವರು ಸಚಿವರನ್ನು ಸನ್ಮಾನ ಮಾಡಿದರು
Reply Retweet Like
DODDAPPAGOUDA PATIL Jan 23
Reply Retweet Like
DODDAPPAGOUDA PATIL retweeted
ಅಭಿನವ ಶ್ರೀ ಶಿವಾಚಾರ್ಯರು ಅತನೂರ ಅಂಕಲಗಾ Jan 21
ಜೇವರ್ಗಿ ತಾಲ್ಲೂಕಿನ ಧೀಮಂತ ನಾಯಕ ಮತ್ತು ಜೇವರ್ಗಿಯ ಮಾಜಿ ಶಾಸಕರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇವರ ತಂದೆಯವರಾದ ಶ್ರೀ ಲಿಂ. ಶಿವಲಿಂಗಪ್ಪಗೌಡ ಪಾಟೀಲ ಇವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಲಾಯಿತು.
Reply Retweet Like
DODDAPPAGOUDA PATIL Jan 22
ಚಿಂಚೋಳಿಯಲ್ಲಿ ಸಿಎಎ ಜಾಗೃತಿ ಅಭಿಯಾನ,ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ, ಬೂತ್ ಮಟ್ಟದ ಕಾರ್ಯಕರ್ತರ ಸಭೆ.ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತ್ನಾಡಿದೆ.ನೂತನ ಜಿಲ್ಲಾ ಅಧ್ಯಕ್ಷರು,ಶಾಸಕರು,ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗಿವಹಿಸಿದರು.
Reply Retweet Like
DODDAPPAGOUDA PATIL Jan 16
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ರವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ,2020-2023 ನೇ ಸಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನವರು, ಸಚಿವರು, ಶಾಸಕರು, ಉಪಸ್ಥಿತರಿದ್ದರು.
Reply Retweet Like
DODDAPPAGOUDA PATIL Jan 11
ಇಂದು ಕಲಬುರಗಿ ನಾಗರಿಕ ಸಮಿತಿ ವತಿಯಿಂದ "ಪೌರತ್ವ ಕಾಯ್ದೆ ಬೆಂಬಲಿಸಿ” ನಗರೇಶ್ವರ ಶಾಲೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಸಾವಿರಾರು ಕಾರ್ಯಕರ್ತರಿಂದ ” ಬೃಹತ್ ಮೆರವಣಿಗೆ ನಡೆಯಿತು.ಈ ಸಂದರ್ಭದಲ್ಲಿ ಸ್ಥಳೀಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಭಾಗವಹಿಸಿದ್ದರು.
Reply Retweet Like
DODDAPPAGOUDA PATIL retweeted
Rakesh B Harsoor Jan 11
ಕಲಬುರ್ಗಿ ನಗರದಲ್ಲಿ ಪೌರತ್ವ ಕಾಯ್ದೆಗೆ ಬೆಂಬಲವಾಗಿ ಕಲಬುರಗಿ ನಗರದಲ್ಲಿ ರಾರಾಜಿಸಿದ ಭಾರತ ಮಾತೆ... @
Reply Retweet Like
DODDAPPAGOUDA PATIL retweeted
N Ravi Kumar Jan 11
ಇಂದು ಕಲಬುರಗಿ ನಾಗರಿಕ ಸಮಿತಿ ವತಿಯಿಂದ "ಪೌರತ್ವ ಕಾಯ್ದೆ ಬೆಂಬಲಿಸಿ” ನಗರೇಶ್ವರ ಶಾಲೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಸಾವಿರಾರು ಕಾರ್ಯಕರ್ತರಿಂದ ” ಬೃಹತ್ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ನಗರದ ಗಣ್ಯರು ಭಾಗವಹಿಸಿದ್ದರು.
Reply Retweet Like
DODDAPPAGOUDA PATIL Jan 10
ರಾಜ್ಯದ ಮಾಜಿ ಪ್ರವಾಸೋದ್ಯಮ ಸಚಿವರಾದ ಆತ್ಮೀಯರು ಆದ ಅವರಿಗೆ 🎂🎉💐🎊💐💐
Reply Retweet Like
DODDAPPAGOUDA PATIL Jan 3
ನಮ್ಮ ಮತಕ್ಷೇತದಲ್ಲಿ ಬರುವ ರೈತನಿಗೆ [ ಉದಾಹರಣೆಗಿ ಮಾತ್ರ ಇನ್ನೂ ಬಹಳಷ್ಟು ಜನ ರೈತರು ಇದ್ದಾರೆ] ಬ್ಯಾಂಕಿನ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ನೇರವಾಗಿ ಬ್ಯಾಂಕಿನ ಮೂಲಕ ಖಾತೆಗೆ ಹಣ ಜಮಾ ಆಗಿವೆ.ಧನ್ಯವಾದಗಳು
Reply Retweet Like