Twitter | Search | |
chandu patil
Industrialist and Social Worker.
115
Tweets
37
Following
328
Followers
Tweets
chandu patil 17 May 18
Reply Retweet Like
chandu patil 9 May 18
ಈ ಫೋಟೋವನ್ನು ಎಲ್ಲಾ ಜನಸಾಮಾನ್ಯರಿಗೆ ತಲುಪುವ ಹಾಗೆ ಎಲ್ಲಾ ಕಡೆ ಶೇರ್ ಮಾಡಿ ಬಗ್ಗೆ ಶಿಕ್ಷಿತಗೊಳಿಬೇಕೆಂದು ವಿನಂತಿ
Reply Retweet Like
chandu patil 7 May 18
ananth kumar campaigning for chandu patil: via
Reply Retweet Like
chandu patil 6 May 18
VOTE AND ELECT CHANDU PATIL FOR NORTH KALABURAGI DEVELOPMENT: via
Reply Retweet Like
chandu patil 6 May 18
KALABURAGI NORTH CONSTITUENCY "CHANDU PATIL" GRAND WELCOME: via
Reply Retweet Like
chandu patil 6 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ ಅವರು ವಾರ್ಡ್ ನಂ.23 ರ ಶಹಾಬಜಾರ ತಾಂಡಾದಲ್ಲಿ ಬಹಿರಂಗ ಪ್ರಚಾರ ಮಾಡಿದರು. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಬಂಜಾರಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
Reply Retweet Like
chandu patil 6 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ ಅವರು ಅಳoದ್ ಕಾಲೋನಿ, ವಿಜಯ ನಗರ ಕಾಲೊನಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು, ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
Reply Retweet Like
chandu patil 5 May 18
Replying to @ChanduPatil99
ಸ್ಥಳದಲ್ಲಿ ಆರ್.ಎಸ್ ಪಾಟೀಲ್, ಮಾಜಿ ಸದಸ್ಯರು, ಮಹಾನಗರ ಪಾಲಿಕೆ,. ಸಚಿನ್ ಪಾಟೀಲ್, ಶರಣು ಸಾಲಿಮಠ್, ಮಂಜು ಕಳಸಕರ್, ಹಾಗೂ ಕಾರ್ಯಕರ್ತರು, ಬೂತ್ ಅಧ್ಯಕ್ಷರು ಮತ್ತು ವಾರ್ಡ್ ಅಧ್ಯಕ್ಷರು ಉಪಸ್ಥಿತರಿದ್ದರು.
Reply Retweet Like
chandu patil 5 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.30 ರ ಓಂ ನಗರ, ಜಿ.ಡಿ.ಏ ಕಾಲೋನಿ, ಹಾಗೂ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು, ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
Reply Retweet Like
chandu patil 5 May 18
VOTE FOR CHANGE VOTE FOR DEVELOPMENT VOTE FOR TRANSPARENCY VOTE FOR CORRUPTION FREE GOVERNANCE VOTE FOR BJP VOTE FOR CHANDU PATIL
Reply Retweet Like
chandu patil 5 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.19 ರ ಕೈಲಾಸ್ ನಗರ ಹಾಗೂ ವಿದ್ಯಾ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಪುಷ್ಪ ಅಭಿಷೇಕದಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
Reply Retweet Like
chandu patil 4 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ಪ್ರತಿಮೆಗೆ ಪೂಜೆ ಸಲ್ಲಿಸಿದರು. ಇದೆ ಸಂಧರ್ಭದಲ್ಲಿ ಮರಾಠಾ ಸಮಾಜದ ಭಾಂಧವರು ಚಂದು ಪಾಟೀಲ್ ಅವರನ್ನ ಸನ್ಮಾನಿಸಿ ತಮ್ಮ ಪೂರ್ಣ ಬೆಂಬಲ ಚಂದು ಪಾಟೀಲ್ ಅವರಿಗಿರುತ್ತದೆ ಎಂದು ಸೂಚಿಸಿದರು.
Reply Retweet Like
chandu patil 4 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ಜಿ.ಆರ್ ನಗರ, ವಿಶ್ವರಾಧ್ಯ ಕಾಲೋನಿ, ಹಾಗೂ ಕೈಲಾಸ್ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು.
Reply Retweet Like
chandu patil 4 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.3 ರ, ಭವಾನಿ ನಗರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು.
Reply Retweet Like
chandu patil 3 May 18
@ಸ್ಥಳದಲ್ಲಿ ಸುನಿಲ್ ಮಚೆಟ್ಟಿ, ಅಪ್ಪು ಸದಾಶಿವ, ರೇವಣಸಿದ್ದಪ್ಪ ಹಾಗರಗಿ, ಚಂದು ಪಾಟೀಲ್ ಹಾಗೂ ಬಡಾವಣೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
Reply Retweet Like
chandu patil 3 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.32 ರ, ರೇವನಸಿದ್ಧೇಶ್ವರ ಕಾಲೊನಿಯಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು,. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನ ಸನ್ಮಾನಿಸಲಾಯಿತು.
Reply Retweet Like
chandu patil 3 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ಶಹಾಬಜಾರ ಜಿ.ಡಿ.ಏ ಬಡಾವಣೆಯಲ್ಲಿ ನಡೆಸಿ ಬಡಾವಣೆಯ ಜನರೊಂದಿಗೆ ಸಮಾಲೋಚನೆ ನಡೆಸಿದರು. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
Reply Retweet Like
chandu patil 2 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.11,12,13ರ ರಾಮಜಿ ನಗರ, ಛೋಟಾ ರೋಜಾ, ಹಾಗೂ ಬಡಾ ರೋಜಾದಲ್ಲಿ ತಮ್ಮ ಕಾರ್ಯಕರ್ತರೊಡನೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದರು. ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
Reply Retweet Like
chandu patil 1 May 18
Replying to @ChanduPatil99
ಇದೆ ಸಂಧರ್ಭದಲ್ಲಿ ಚಂದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಹಡಪದ ಸಮಾಜದ ಎಲ್ಲಾ ಬಾಂಧವರು ತಮ್ಮ ಪೂರ್ಣ ಬೆಂಬಲ ಚಂದು ಪಾಟೀಲ್ ಅವರಿಗೆ ಇರುತ್ತದೆ ಎಂದು ಸೂಚಿಸಿದರು.
Reply Retweet Like
chandu patil 1 May 18
ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಚಂದು ಪಾಟೀಲ್ ಅವರು ವಾರ್ಡ್ ನಂ.23ರ, ಶಿವ ಶಕ್ತಿ ನಗರದಲ್ಲಿ ನಡೆಸಿ ಹಡಪದ ಅಪ್ಪಣ್ಣನವರ ದೇವಸ್ಥಾನದಲ್ಲಿ ಹಡಪದ ಅಪ್ಪಣ್ಣ ಅವರ ಪ್ರತಿಮೆಗೆ ನಮಸ್ಕರಿಸಿದರು.
Reply Retweet Like