C T Ravi 🇮🇳 ಸಿ ಟಿ ರವಿ Sep 18
ತುಳುನಾಡ ದಂತಕಥೆ, ತಮ್ಮ ಶೌರ್ಯ ಮತ್ತು ದೇಶಭಕ್ತಿಯ ಮೂಲಕ ಪೋರ್ಚುಗೀಸರಿಗೆ ಭಯದ ರುಚಿಯನ್ನು ನೀಡಿದ ಭಾರತೀಯ ಯೋಧ ರಾಣಿಯರಲ್ಲಿ ಮೊದಲಿಗರಾದ, ತುಳುನಾಡ ಕೀರ್ತಿ. ರಾಜ್ಯಕ್ಕೆ ಸ್ಫೂರ್ತಿ ವೀರಯೋಧೆ ನಮ್ಮ ರಾಣಿ ಅಬ್ಬಕ್ಕ ಮಹಾದೇವಿ.