Book Brahma May 23
1915ರಿಂದ 1917ರವರೆಗೆ ನಡೆದ ಮೂರು ಸಮ್ಮೇಳನಗಳ ಅಧ್ಯಕ್ಷ ಗಾದಿಯನ್ನು ಹೆಚ್. ವಿ. ನಂಜುಂಡಯ್ಯ (ಹೆಬ್ಬಲಳು ವೇಲ್ಪನೂರು ನಂಜುಂಡಯ್ಯ) ಅವರು ಅಲಂಕರಿಸಿದ್ದರು.