Twitter | Search | |
B Z Zameer Ahmed Khan
Former Minister for Food, Civil Supplies & Consumer Affairs and Minority Affairs | Member of Legislative Assembly, Chamrajpet, Bengaluru
498
Tweets
41
Following
9,009
Followers
Tweets
B Z Zameer Ahmed Khan 13h
ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಅವರ ಜೊತೆಗೂಡಿ ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಭೇಟಿನೀಡಿ, ಪಶ್ಚಿಮ ಬಂಗಾಳಕ್ಕೆ ಹೊರಟಿದ್ದ ಕಾರ್ಮಿಕರಿಗೆ ಉಚಿತ ಮಾಸ್ಕ್ ಹಾಗೂ ಆಹಾರದ ಪ್ಯಾಕೇಟ್‍ಗಳನ್ನು ವಿತರಿಸಿದೆ. , ಬೈರತಿ ಸುರೇಶ್, ನಾಸಿರ್ ಅಹ್ಮದ್, ಸೇರಿ ಹಲವರು ಜೊತೆಗಿದ್ದರು.
Reply Retweet Like
B Z Zameer Ahmed Khan 15h
Reply Retweet Like
B Z Zameer Ahmed Khan 15h
Reply Retweet Like
B Z Zameer Ahmed Khan May 27
ರಾಜ್ಯ ಸರ್ಕಾರ ಮಂದಿರ ತೆರೆಯಲು ಅನುಮತಿ ನೀಡಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿ ಇತರೆ ಸಮುದಾಯಗಳ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ ಎಲ್ಲಾ ಸಮುದಾಯಗಳ ಜನರಿಗೆ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರುತ್ತೇನೆ.
Reply Retweet Like
B Z Zameer Ahmed Khan retweeted
Congress May 27
When the Govt has turned a blind eye to the problems of the poor, it becomes our duty to highlight their concerns. Join the Speak Up India campaign tomorrow at 11AM. Go live from your social media accounts & raise your voices for fellow Indians.
Reply Retweet Like
B Z Zameer Ahmed Khan May 26
Watch Shri 's conversation with health experts Prof. Ashish Jha, Dean of Brown University School of Public Health & Prof. Johan Giesecke, member of Strategic & Technical Advisory Group for Infectious Hazards of WHO.
Reply Retweet Like
B Z Zameer Ahmed Khan May 25
Difficult times calls for responsible actions. The collective cooperation to celebrate in a simple way by following social distancing is a great service in itself. I sincerely thank everyone for your cooperation which will help us defeat .
Reply Retweet Like
B Z Zameer Ahmed Khan May 23
With the ending of the Holy month of Ramadan, let us Show compassion to the needy, Spread harmony, Promote peace & Foster brotherhood. May this auspicious day of , bring all good things to your life.
Reply Retweet Like
B Z Zameer Ahmed Khan May 23
ಮಾನ್ಯ ವಿರೋಧ ಪಕ್ಷದ ನಾಯಕರಾದ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಾಲಕೃಷ್ಣ ಅವರ ಜೊತೆಗೂಡಿ ರಂಜಾನ್ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ್ ರೇಷನ್ ಕಿಟ್‌ಗಳನ್ನು ವಿತರಿಸಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ಸಂಸದರಾದ ಡಿ.ಕೆ ಸುರೇಶ್ ಹಾಗೂ ಎಚ್.ಎಂ ರೇವಣ್ಣ ಸೇರಿದಂತೆ ಹಲವರು ಹಾಜರಿದ್ದರು.
Reply Retweet Like
B Z Zameer Ahmed Khan May 22
WATCH: ಶ್ರೀ ರಾಹುಲ್ ಗಾಂಧಿಯವರ ವಲಸೆ ಕಾರ್ಮಿಕರೊಂದಿಗೆ ಮಾತುಕತೆ
Reply Retweet Like
B Z Zameer Ahmed Khan May 22
My sympathies with those affected by . I wish the affected areas return to normalcy at the earliest. We appreciate the visit of to affected areas but I am still wondering what stopped him to show same interest when Karnataka was flooded.
Reply Retweet Like
B Z Zameer Ahmed Khan May 22
Distributed free sanitation, disinfection & bathroom essential kits to residents of sealed down areas of Padarayanpura Ward No 135 in Chamrajpet Constituency.
Reply Retweet Like
B Z Zameer Ahmed Khan May 21
ಕಾರ್ಮಿಕ ವರ್ಗದವರನ್ನು ಅವರವರ ಊರು ಸೇರುವಂತೆ ವ್ಯವಸ್ಥೆ ಮಾಡಲು ಈ ಸರಕಾರಕ್ಕೆ ಸುಮಾರು 50 ದಿನಗಳ ಅವಧಿ ಇತ್ತು. ಇಷ್ಟು ಸುಧೀರ್ಘ ಅವಧಿಯಲ್ಲೂ ಈ ವಿಚಾರದಲ್ಲಿ ಏನೂ ಮಾಡದೆ ಮತ್ತೆ ಅವರೆಲ್ಲಾ ಅಕ್ಷರಶಃ ಬೀದಿಯಲ್ಲಿರುವಂತೆ ಮಾಡಿದ ಸರ್ಕಾರವು ಯಾವ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ
Reply Retweet Like
B Z Zameer Ahmed Khan May 21
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ಖಾತೆಗೆ ವಾರ್ಷಿಕ ರೂ.72,000 ನೇರ ವರ್ಗಾವಣೆ ಮಾಡುವ 'ನ್ಯಾಯ' ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಬೇಕು. ಯುವ ಕಾಂಗ್ರೆಸ್ 1 ದಿನದ ನ್ಯಾಯ ಯೋಜನೆ ಹಣ ರೂ.200 ಬಡವರಿಗೆ ಇಂದು ನೀಡಿ, ಯೋಜನೆ ಜಾರಿಯಾಗುವಂತೆ ಒತ್ತಾಯಿಸಿದ್ದು ಮಾದರಿ.
Reply Retweet Like
B Z Zameer Ahmed Khan May 21
ಭಾರತ- ಚೀನಾ ವ್ಯಾಪಾರ ವಹಿವಾಟಿನಲ್ಲಿ ಭಾರತವು ತನ್ನ ರಫ್ತು ಪ್ರಮಾಣಕ್ಕಿಂತಲೂ 60 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚು ಪ್ರಮಾಣದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಆತ್ಮ ನಿರ್ಭರದ ನಡೆ ಹೇಗಾಗುತ್ತದೆ? ಎಂಬ ಪ್ರಶ್ನೆಯನ್ನು ಆ ಪದ ಬಳಸಿದ ಪ್ರಧಾನಿ ಅವರೇ ಒಮ್ಮೆ ಕೇಳಿಕೊಳ್ಳಬೇಕು
Reply Retweet Like
B Z Zameer Ahmed Khan May 21
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರ ವಾರ್ಡ್‌ನಲ್ಲಿ ಕೊರೊನಾ ವಾರಿಯರ್ಸ್ ಜೊತೆಗೆ ಸಂಚರಿಸಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜನರ ಬಳಿ ಮನವಿ ಮಾಡಿದೆ.
Reply Retweet Like
B Z Zameer Ahmed Khan May 21
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ನಡೆಸುತ್ತಿರುವ ಸಾರ್ವತ್ರಿಕ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
Reply Retweet Like
B Z Zameer Ahmed Khan May 20
My humble tributes to Shri. Rajiv Gandhi on his death anniversary. He once said, "Secularism is the basis of our unity. Communalism & all other narrow loyalties are incompatible with unity". His contribution to make our nation great shall always be remembered.
Reply Retweet Like
B Z Zameer Ahmed Khan May 20
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಶಕಿಯರು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಅವರಿಗೆ 25 ಕೆ.ಜಿ‌ ಅಕ್ಕಿ, ಗೋಧಿ, ಸಕ್ಕರೆ, ತರಕಾರಿಗಳನ್ನು ಒಳಗೊಂಡ ರೇಷನ್ ಕಿಟ್‌ಗಳನ್ನು ವಿತರಿಸಿದೆ. ಕೊರೊನಾ ವಾರಿಯರ್ಸ್‌ಗಳ ಸೇವೆಯನ್ನು ಈ ವೇಳೆ ಗೌರವದಿಂದ ನೆನೆಯುತ್ತೇನೆ.
Reply Retweet Like
B Z Zameer Ahmed Khan May 20
Replying to @BZZameerAhmedK
ಜೊತೆಗೆ 25 ಕೆಜಿ ಅಕ್ಕಿ, ಗೋಧಿ, ಸಕ್ಕರೆ ಹಾಗೂ ತರಕಾರಿ ಸೇರಿದಂತೆ ಇತರ ಅಗತ್ಯ ದಿನಸಿ ವಸ್ತುಗಳನ್ನು ಉಚಿತವಾಗಿ ನೀಡಿದ್ದೇನೆ. ದೇಶದಲ್ಲಿ ಕೊರೊನಾ ಆರಂಭವಾದ ದಿನದಿಂದ ಜನರ ಜೀವ ರಕ್ಷಣೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಇವರ ಶ್ರಮಕ್ಕೆ ನೆರವಾಗುವ ಚಿಕ್ಕ ಪ್ರಯತ್ನ ನನ್ನದು. 🙏
Reply Retweet Like