Twitter | Search | |
B.S. Yediyurappa
Chief Minister of Karnataka
5,544
Tweets
156
Following
450,006
Followers
Tweets
B.S. Yediyurappa retweeted
CM of Karnataka Sep 19
Replying to @CMofKarnataka
Those who wish to donate to Chief Minister’s Relief Fund can donate online to the following accounts: Chief Minister’s Relief Fund (Natural Calamity) Bank: State Bank of India, Branch: Vidhanasoudha A/C No. 37887098605 IFSC Code: SBIN0040277 MICR No: 56002419
Reply Retweet Like
B.S. Yediyurappa retweeted
CM of Karnataka Sep 20
Mr. Nitirooge Phoneprasert, Consul General, The Royal Thai Consulate General, Chennai, called on Chief Minister B.S. Yediyurappa today at his office. Principal secretary to Government for Industries and Commerce Gaurav Gupta was present.
Reply Retweet Like
B.S. Yediyurappa retweeted
CM of Karnataka Sep 20
Consul General of the Kingdom of Netherlands Gert Heijkoop called on Chief Minister at his office in Vidhanasoudha. Chief Secretary to Government TM Vijayabhaskar, Principal secretary to Government for Commerce and Industries Gaurav Gupta and other delegates were present.
Reply Retweet Like
B.S. Yediyurappa Sep 20
Today’s announcement made by on reducing corporate tax is a historic move that is welcomed by all. It will give a great push to Private Sector companies.
Reply Retweet Like
B.S. Yediyurappa Sep 19
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ದಲಿತ ಉದ್ದಿಮೆದಾರರ ಸಂಘದ ವತಿಯಿಂದ ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸೇರಿದಂತೆ ಸಚಿವರು, ಮುಖಂಡರು ಉಪಸ್ಥಿತರಿದ್ದರು.
Reply Retweet Like
B.S. Yediyurappa Sep 18
ಇಂದು ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿರುವ ನೆರೆ ಹಾವಳಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ, ವೀಕ್ಷಿಸಲಾಯಿತು.
Reply Retweet Like
B.S. Yediyurappa Sep 17
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಜನತೆಯನ್ನುದ್ದೇಶಿಸಿ ಮಾತನಾಡಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಲಿದೆ.
Reply Retweet Like
B.S. Yediyurappa Sep 17
ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠವನ್ನು ಉದ್ಘಾಟಿಸಲಾಯಿತು.
Reply Retweet Like
B.S. Yediyurappa Sep 16
A very happy birthday to ji. Wishing you good health, prosperity and zeal to continue being a global visionary.
Reply Retweet Like
B.S. Yediyurappa Sep 16
Congratulations to the graduating class under the 24th Convocation of NIMHANS.
Reply Retweet Like
B.S. Yediyurappa retweeted
CM of Karnataka Sep 16
All official languages in our country are equal. However, as far as Karnataka is concerned, is the principal language. We will never compromise its importance and are committed to promote Kannada and our state's culture.
Reply Retweet Like
B.S. Yediyurappa Sep 16
ಇಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ರಾಜ್ಯ ಪರಿಷತ್ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಚಿವರು, ಶಾಸಕರು ಉಪಸ್ಥಿತರಿದ್ದರು.
Reply Retweet Like
B.S. Yediyurappa retweeted
CM of Karnataka Sep 14
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದರು.
Reply Retweet Like
B.S. Yediyurappa Sep 14
ದಸರಾ ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ವಿ. ಸೋಮಣ್ಣ ಅವರು ದಸರಾ ಸಮಿತಿಯೊಂದಿಗೆ ಇಂದು ನಮ್ಮ ಕಚೇರಿಗೆ ಆಗಮಿಸಿ, ಮೈಸೂರು ದಸರಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಹಾಗೂ ಮೇಯರ್‌ ರವರು ಉಪಸ್ಥಿತರಿದ್ದರು.
Reply Retweet Like
B.S. Yediyurappa Sep 13
ದಾವಣಗೆರೆ ಲೋಕಸಭಾ ಸದಸ್ಯರಾದ ಶ್ರೀ ಜಿ ಎಂ ಸಿದ್ದೇಶ್ವರ್ ಅವರ ನೇತೃತ್ವದ ನಿಯೋಗದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕುರಿತು ಚರ್ಚಿಸಿಲಾಯಿತು. ಈ ವೇಳೆ ಶಾಸಕರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
Reply Retweet Like
B.S. Yediyurappa Sep 13
Reviewed the progress of Poshan Abhiyan project today at the Bangalore residence office in the presence of Union Cabinet Minister for Textiles, Women and Child Development, Smt. Ji.
Reply Retweet Like
B.S. Yediyurappa Sep 12
ಇಂದು ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ನಮ್ಮ ಸಚಿವರು, ಶಾಸಕರು ಉಪಸ್ಥಿತರಿದ್ದರು.
Reply Retweet Like
B.S. Yediyurappa retweeted
CM of Karnataka Sep 11
ಮುಖ್ಯಮಂತ್ರಿ ಅವರು ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್,ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
Reply Retweet Like
B.S. Yediyurappa Sep 11
ಇಂದು ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಿಸಲಾಯಿತು.
Reply Retweet Like
B.S. Yediyurappa Sep 10
ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
Reply Retweet Like