BJP Karnataka Oct 12
100% ಬೂತ್ ಸಮಿತಿಗಳ ರಚನೆಯಲ್ಲಿ ಸುಳ್ಯ ಮೊದಲ ವಿಧಾನಸಭಾ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಬೂತ್ ಸಮಿತಿಗಳ ರಚನೆಯಾಗಿದ್ದು , ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಬೂತ್ ಸಮಿತಿ ರಚನೆಯ ವರದಿ ಹಸ್ತಾಂತರಿಸಿದ ಪ್ರಥಮ ವಿಧಾನಸಭಾ ಕ್ಷೇತ್ರವೆನಿಸಿದೆ.