Rakesh B Harsoor Jan 30
ಇಂದು ಜೇವರ್ಗಿ ನಗರಕ್ಕೆ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿರುವ ಜನಪ್ರಿಯ ನಾಯಕರಾದ ಅವರು ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಕ್ಕೆ ಭೇಟಿ ನೀಡಿದರು.ಸಂದರ್ಭದಲ್ಲಿ ನನ್ನ ಅಣ್ಣನವರಾದ ಜನಪ್ರಿಯ ಯುವ ನಾಯಕರಾದ ಜೈಪ್ರಕಾಶ ಎಸ್ ಪಾಟೀಲ ನರಿಬೋಳ ಅವರು ಸಚಿವರನ್ನು ಸನ್ಮಾನ ಮಾಡಿದರು