Twitter | Search | |
M Goutham Kumar
Bruhat Bengaluru Mahanagara Palike - Mayor of Bengaluru
2,646
Tweets
27
Following
68,004
Followers
Tweets
M Goutham Kumar retweeted
K'taka Health Dept 5h
Let's donate and fight the pandemic together. ದೇಣಿಗೆ ನೀಡಿ ಸಹಾಯ ಮಾಡೋಣ, COVID19 ವಿರುದ್ಧ ಹೋರಾಡೋಣ.
Reply Retweet Like
M Goutham Kumar 9h
Replying to @BBMP_MAYOR
ವಾರ್ ರೂಂ ನ ಪ್ರತಿನಿತ್ಯದ ಬುಲೆಟಿನ್ | ಮೇ 26 ಕಳೆದ 24 ಗಂಟೆಗಳಲ್ಲಿನ ಸಕಾರಾತ್ಮಕ(Positive) ಪ್ರಕರಣಗಳು: 02 ಒಟ್ಟು ಸಕಾರಾತ್ಮಕ ಪ್ರಕರಣಗಳು: 282 ಗುಣಮುಖರಾದವರು: 144 ಮೃತಪಟ್ಟವರು: 11
Reply Retweet Like
M Goutham Kumar 10h
BBMP Officials penalizing people for not wearing masks at S. K. Garden, Ward-61, DJ Halli. Please wear a MASK 😷 when you step out!
Reply Retweet Like
M Goutham Kumar 11h
ಮಳೆಗಾಲ ಆರಂಭವಾಗುತ್ತಿದ್ದು, ಎಲ್ಲಾ ಜಾತಿಯ ಹಾವುಗಳು ಸಮೀಪದ ಖಾಲಿ ಜಾಗಗಳಲ್ಲಿ ಮರಿ ಹಾಕುತ್ತವೆ. ಆದ್ದರಿಂದ ಸಾರ್ವಜನಿಕರು ಮರಿ ಹಾವುಗಳನ್ನು ಕಂಡರೆ ಪಾಲಿಕೆಯ ವನ್ಯಜೀವಿ ಘಟಕಕ್ಕೆ ಮಾಹಿತಿ ನೀಡುವ ಮೂಲಕ ಅಪರೂಪದ ಜೀವರಾಶಿಗಳನ್ನು ಉಳಿಸಲು ಸಹಕರಿಸಿ. ವನ್ಯಜೀವಿಗಳ ರಕ್ಷಣೆಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ: 080-22221188, 9902794711.
Reply Retweet Like
M Goutham Kumar 12h
ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮಾಸ್ಕ್ ಧರಿಸುವುದರ ಮೂಲಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಿ.
Reply Retweet Like
M Goutham Kumar 13h
is taking all steps possible for effective Solid Waste Management. Chaired a meeting the officials from SWM division to discuss the same. ಬಿಬಿಎಂಪಿ‌ ವ್ಯಾಪ್ತಿಯಲ್ಲಿನ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಲಾಯಿತು.
Reply Retweet Like
M Goutham Kumar 14h
ನಗರದ ಚಾಲುಕ್ಯ ವೃತ್ತದಲ್ಲಿ ನಿರ್ಮಿಸಲಾಗಿದ್ದ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲೂ ಅನುಭವ ಮಂಟಪ ಪರಿಕಲ್ಪನೆಯಡಿ ಮರುವಿನ್ಯಾಸಗೊಳಿಸುವ ಪ್ರಗತಿ ಕಾಮಗಾರಿಯನ್ನು ಇಂದು ತಪಾಸಣೆ ನಡೆಸಲಾಯಿತು.
Reply Retweet Like
M Goutham Kumar 16h
ಕಂಟೈನ್ ಮೆಂಟ್ ವಲಯವಾಗಿರುವ ಪಾದರಾಯನಪುರ ವ್ಯಾಪ್ತಿಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗುತ್ತಿದ್ದು, ಇದಲ್ಲದೆ ಧ್ವನಿವರ್ಧಕದ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
Reply Retweet Like
M Goutham Kumar retweeted
B.S. Yediyurappa May 25
Bengaluru has set an example & is the model for entire country on how to effectively manage the pandemic & gradually restart the economy. Well done ! Salute to all Corona warriors for their tireless efforts in this battle against COVID19.
Reply Retweet Like
M Goutham Kumar May 25
Replying to @BBMP_MAYOR
ವಾರ್ ರೂಂ ನ ಪ್ರತಿನಿತ್ಯದ ಬುಲೆಟಿನ್ | ಮೇ 25 ಕಳೆದ 24 ಗಂಟೆಗಳಲ್ಲಿನ ಸಕಾರಾತ್ಮಕ(Positive) ಪ್ರಕರಣಗಳು: 08 ಒಟ್ಟು ಸಕಾರಾತ್ಮಕ ಪ್ರಕರಣಗಳು: 280 ಗುಣಮುಖರಾದವರು: 143 ಮೃತಪಟ್ಟವರು: 11
Reply Retweet Like
M Goutham Kumar May 25
ಬೆಂಗಳೂರಿನಿಂದ ಅಸ್ಸಾಂ, ಒರಿಸ್ಸಾ ರಾಜ್ಯಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಬಿಬಿಎಂಪಿ ವೈದ್ಯಕೀಯ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.
Reply Retweet Like
M Goutham Kumar May 25
Replying to @BBMP_MAYOR
ಕೊರೋನಾ ವೈರಸ್ ಹರಡುವಿಕೆಯಿಂದ ಕೆಲವೊಮ್ಮೆ ಒತ್ತಡಕ್ಕೆ ಸಿಲುಕಬಹುದು, ಆದ್ದರಿಂದ ಸಾರ್ವಜನಿಕರು ಅಗತ್ಯವಾಗಿ ಮಾಸ್ಕ್ (Mask) ಧರಿಸಬೇಕು. ನಿರ್ಲಕ್ಷ್ಯ ದಿಂದ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
Reply Retweet Like
M Goutham Kumar retweeted
B.H.Anil Kumar,IAS May 24
Karnataka Govt has issued guidelines for screening & quarantine of incoming inter-state passengers, including those arriving by air. Pls share and RT. Request Citizens who are arriving in to follow the advisory & help .
Reply Retweet Like
M Goutham Kumar May 24
Glimpses from the intensive cleaning and beautification drive by our Pourakarmikas at Ward-132, Attiguppe. ನಗರದ ಅತ್ತಿಗುಪ್ಪೆ ವಾರ್ಡ್ -132ರ ರಸ್ತೆಯ ಬ್ಲಾಕ್ ಸ್ಪಾಟ್ ( ಕಸ ಹಾಕುವ ಸ್ಥಳ) ಗಳಲ್ಲಿನ ಕಸವನ್ನು ತೆರವುಗೊಳಿಸಿ ರಂಗೋಲಿ ಹಾಕಲಾಗಿದೆ.
Reply Retweet Like
M Goutham Kumar May 24
ಇಂದು ಸುರಿದ ಬಾರಿ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧೆಡೆ ಮರ, ರೆಂಬೆ/ ಕೊಂಬೆಗಳು ಧರೆಗುರುಳಿರುವ ಬಗ್ಗೆ ಪಾಲಿಕೆಯ ನಿಯಂತ್ರಣ ಕೊಠಡಿಗೆ ದೂರುಗಳು ಬಂದಿದ್ದು, ಅರಣ್ಯ ವಿಭಾಗದ ತಂಡ, ಬೆಸ್ಕಾಂ, ಸಂಚಾರಿ ಪೊಲೀಸ್,ಅಗ್ನಿ ಶಾಮಕ ಸಿಬ್ಬಂದಿ ಸಹಯೋಗದೊಂದಿಗೆ ಮರಗಳನ್ನು ತೆರವುಗೊಳಿಸಿ, ವಾಹನ ಸವಾರರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
Reply Retweet Like
M Goutham Kumar May 24
Replying to @BBMP_MAYOR
ವಾರ್ ರೂಂ ನ ಪ್ರತಿನಿತ್ಯದ ಬುಲೆಟಿನ್ | ಮೇ 24 ಕಳೆದ 24 ಗಂಟೆಗಳಲ್ಲಿನ ಸಕಾರಾತ್ಮಕ(Positive) ಪ್ರಕರಣಗಳು: 01 ಒಟ್ಟು ಸಕಾರಾತ್ಮಕ ಪ್ರಕರಣಗಳು: 272 ಗುಣಮುಖರಾದವರು: 135 ಮೃತಪಟ್ಟವರು: 11
Reply Retweet Like
M Goutham Kumar retweeted
B.H.Anil Kumar,IAS May 24
CITIZEN ALERT: BBMP 24/7 Control Room nos & Zonal control room nos. Contact these numbers for any emergency.
Reply Retweet Like
M Goutham Kumar May 24
ಕೊರೋನಾ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸುವುದು ಉತ್ತಮ. ಆರೋಗ್ಯದ ಹಿತದೃಷ್ಟಿಯಿಂದ ಪ್ರಮುಖವಾಗಿ ವಯಸ್ಸಾದವರು/ವೃದ್ಧರು , ಅನಾರೋಗ್ಯಕ್ಕೀಡಾದವರು ಸೇರಿದಂತೆ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
Reply Retweet Like
M Goutham Kumar May 23
Replying to @BBMP_MAYOR
Daily bulletin from War Room | May 23 Positive Cases in last 24 Hrs: 04 Total positive cases: 271 Recovered cases: 127 Total deaths: 11
Reply Retweet Like
M Goutham Kumar retweeted
B.H.Anil Kumar,IAS May 23
As per the government’s decision, a complete is being observed on Sunday, May 24, 2020. Request all to and cooperate with the authorities. Let’s all join hands as .
Reply Retweet Like