Twitter | Search | |
Angara S
Official Handle. MLA since 1994, Sullia Constituency, Karnataka
561
Tweets
112
Following
2,461
Followers
Tweets
Angara S retweeted
C T Ravi 🇮🇳 ಸಿ ಟಿ ರವಿ Oct 9
Indians are proud of the "Shastra Pooja" done by Defence Minister while taking delivery of . Its a tragedy that even after being reduced to TAMASHA leaders abuse Hindu Customs & Traditions. Sri is a classic example of this Tamasha.
Reply Retweet Like
Angara S retweeted
ANI Oct 8
Mérignac(France): Defence Minister Rajnath Singh to take a sortie in the combat aircraft, shortly
Reply Retweet Like
Angara S retweeted
Kota Shrinivas Poojari Oct 8
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಸಮಾರಂಭಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಅಚ್ಚುಕಟ್ಟುತನ, ಶ್ರದ್ಧಾಭಕ್ತಿಯ ಕಾರ್ಯಚಟುವಟಿಕೆ, ಧಾರ್ಮಿಕ ವ್ಯವಸ್ಥೆಯಲ್ಲಿ ಒಂದು ಅಪೂರ್ವ ಕೊಡುಗೆ ಈ ಗೋಕರ್ಣನಾಥೇಶ್ವರ ದೇವಸ್ಥಾನ. ನನ್ನಂತೆ ನೀವೊಮ್ಮೆ ಭೇಟಿ ನೀಡಿ. ಮನ ಮುದಗೊಳ್ಳಲಿದೆ.
Reply Retweet Like
Angara S Oct 6
ಸರ್ವರಿಗೂ ಮಹಾನವಮಿ ಮತ್ತು ಆಯುಧಪೂಜೆಯ ಹಾರ್ದಿಕ ಶುಭಾಶಯಗಳು.
Reply Retweet Like
Angara S retweeted
BJP Dakshina Kannada Oct 5
Reply Retweet Like
Angara S retweeted
BJP Karnataka Sep 29
ದೇವಿಯ ಆರಾಧನೆ ಮಾಡುವ ನವರಾತ್ರಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹ್ಯಾಶ್‌ಟ್ಯಾಗ್ ಬಳಸಿ ಹೆಣ್ಣುಮಕ್ಕಳ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸೋಣ. ನಮ್ಮ ದೇಶದ ಪುತ್ರಿಯರು ಹೆಮ್ಮೆಪಡುವಂತಹ ಅಸಾಧಾರಣ ಸಾಧನೆಯನ್ನು ಮಾಡುತ್ತಿದ್ದಾರೆ, ಅವರನ್ನು ಸನ್ಮಾನಿಸೋಣ. ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡೋಣ
Reply Retweet Like
Angara S retweeted
BJP Karnataka Sep 29
29/09/2019 ರ 'ಮನ್ ಕೀ ಬಾತ್'ನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ.
Reply Retweet Like
Angara S retweeted
Narendra Modi Sep 28
Tune-in to this month’s .
Reply Retweet Like
Angara S retweeted
CM of Karnataka Sep 28
ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ , ಕೇಂದ್ರ ಸಚಿವರಾದ , ದಿಸಿಎಂ , ಸಚಿವರಾದ , ಉಪಸ್ಥಿತರಿದ್ದರು.
Reply Retweet Like
Angara S retweeted
CM of Karnataka Sep 28
Reply Retweet Like
Angara S retweeted
Narendra Modi Sep 22
Thank you for the affection Houston. Watch my address!
Reply Retweet Like
Angara S Sep 21
ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡಿದ್ದು, ಈ ನೂತನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, SC ಮತ್ತು ST ನಾಗರಿಕ ಬಂಧುಗಳ ಕಲ್ಯಾಣಕ್ಕಾಗಿ ದುಡಿಯುತ್ತೇನೆ ಎಂದು ನನ್ನ ಭರವಸೆ. ನಿಮ್ಮೆಲ್ಲರ ಬೆಂಬಲಕ್ಕೆ, ಶುಭಾಶಯಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು.
Reply Retweet Like
Angara S retweeted
Karnataka Varthe Sep 21
ಭಾರತ ಸರ್ಕಾರವು ಈ ವರ್ಷದ ದ್ವಿದಳ ಧಾನ್ಯಗಳ ವರ್ಗದಡಿ ಪ್ರಶಂಸಾ ಪ್ರಶಸ್ತಿಗೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದೆ. ಕಳೆದ ಐದು ವರ್ಷಗಳಿಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಂಸಾ ಪತ್ರ ಹಾಗೂ ಒಂದು ಕೋಟಿ ರೂ.ಗಳ ನಗದು ಬಹುಮಾನವನ್ನು ಪ್ರಶಸ್ತಿಯು ಒಳಗೊಂಡಿದೆ.
Reply Retweet Like
Angara S retweeted
Narendra Modi Sep 17
Reliving precious moments and special memories. I have been receiving many old photos from various friends. I am sharing few such photos with a request- if you have such memories, kindly share them with me. Here is a good place to do so:
Reply Retweet Like
Angara S retweeted
BJP Sep 17
Under Modiji’s leadership, not only is the country working towards a developed society, but India’s profile has also risen considerably on the global platform. Shri writes in Hindustan Times. Read more at
Reply Retweet Like
Angara S retweeted
BJP Sep 17
Modiji has always stressed on involving citizens in nation-building. The very first thing he did after assuming office as PM in 2014 was to hit the streets with a broom to promote cleanliness. Shri writes in Hindustan Times. Read more at
Reply Retweet Like
Angara S retweeted
BJP Sep 17
Our PM has an unflinching resolve and unwavering patience; he is firm in decision-making; he does not let any obstacle come in the path of achieving the task. Shri writes in Hindustan Times. Read more at
Reply Retweet Like
Angara S retweeted
BJP Sep 17
Prime Minister Shri took blessings from his mother on his 69th birthday and also shared a meal with her in Gujarat.
Reply Retweet Like
Angara S Sep 2
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವರಸಿದ್ಧಿ ವಿನಾಯಕನು ಎಲ್ಲರಿಗೆ ಸಮೃದ್ಧಿ ಸುಖ-ಸಂತೋಷ ನೀಡಿ ಹರಸಲಿ ಎಂದು ಪ್ರಾರ್ಥನೆ.
Reply Retweet Like
Angara S retweeted
Narendra Modi Aug 30
A humble request to further national integration...do hear this.
Reply Retweet Like