ಅಭಿನವ ಶ್ರೀ ಶಿವಾಚಾರ್ಯರು ಅತನೂರ ಅಂಕಲಗಾ Jan 21
ಜೇವರ್ಗಿ ತಾಲ್ಲೂಕಿನ ಧೀಮಂತ ನಾಯಕ ಮತ್ತು ಜೇವರ್ಗಿಯ ಮಾಜಿ ಶಾಸಕರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇವರ ತಂದೆಯವರಾದ ಶ್ರೀ ಲಿಂ. ಶಿವಲಿಂಗಪ್ಪಗೌಡ ಪಾಟೀಲ ಇವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಲಾಯಿತು.